ಸಾಹಸಭೀಮವಿಜಯಂ, 206 ಅಂಚರಣಪಾಂಡು ಸತ್ತಿರೆ ಕರಾಗ್ರದಿಂ ತೊಡೆದು ಕಳದೆ ವಸಂಚಲದಿಂ | ಗುರುನಂದನ! ನೀನೆನ್ನಯ ಪರಿಭವಾಂಸುವನದೆಂತು ಪೇಳ್ವ ಕಳೆದಪಯ್ಯ | 266 11 ವ ॥ ಎಂದು ನುಡಿದ ನುಯೋಧನಂಗೆ ಮಗುಟ್ಟು ಮಕ್ಷತಾ ಮಂ ತನ್ನ ಶಕ್ತಿ ಪ್ರಭ) ವಮಂ ತಿಳಿಪ ! ಕಂ | ಹರಿಯನುಬಲದಿಂ ಪಾಂಡವ ರಶಿಯರ್ಗೆಲೀರಾಂಗನಕ್ಕೇ ತಾ ಮಂ ! ಪರಬಲಕಜೇಯನೆಂಬಂ ತರಮುಂ ನೃಪನಂತರಂಗದೊಳಗೆ ಚಿಂತಿಸಿದಂ 6 267 | ಮ' ಇದುವಂ ನಡುವೆನಿನ್ನು ಮೆನ್ನೊಡಲೊಳನ್ನೇ ಪ್ರಾಣಮುಳ್ಳನ್ನ ಮೊ ವದೆ ಕೌಂತೇಯರನಿಕ್ಕಿ ಸಂದಲೆಗಳಂ ತಂದಿಕ್ಕು: ಮುನ್ನೆನ್ನ ಕೂ ! ರದ ದಾಯಾದರ ಮಿಕ್ಕ ನಂದಲೆಗಳಂ ಕಣ್ಣಾರೆ ಕಂಡೆನ್ನ ಚಿ ತದಳೆಂದುಲ ತೊದಳಿಲ್ಲದೆನ್ನ ಸುಗಣಕ್ಕುತ್ಯಾಂತಿಯಂ ಮೂಡುವಂ | ವ " ಎಂಬುದುವುದಾವಗಹನಮಂತಗೆಯೇನೆಂದು ಪೂಣು ಮಹೀಕಾಂತಯುವಂ ಶ್ರೀಕಾಂತೆಯುಮಂ ಕಣ್ಣಿಡೆ ಜಡಿದು || | ಕಂ ಉರಗೇಂದ್ರಫಣಾಮಣಿ ಪುರವಣಿ! ಜಲರಾಶಿರತ್ನ ಮುಡೆವಸೆಯೆನಿಪನಿ 1 ಕುರುಧರೆ ನಿಜರೂಪದೆ ಎಂ ದಿರದಾಗುರುನೂನುಗಳ್ಳ ಬನನೇನೆಂದಳ್ಳಿ
- 269 |
ಒರ್ವಳೆಡೆವಿಡಿವುದು! ವು ತೋರ್ವಳ ಮರಜವನಿಕ್ಕುತಿರ್ಪುದು! ಕುರುವಂ | ತೋರ್ವೀಪತಿಗಾಂ ಬರ್ಪಿನ ಮಿರ್ವರುಮಿಂತಿರ್ಪುದೆಂದನಶ್ತಾನಂ | 270 | ವt ಅಂತವರಂ ನಿಯೊಜೆಸಿ ನೇಸರ್ಪಡುವಿನಮಿರ್ದು ನಿಜಪತಿಯಂ ಬೀಳ್ಕೊಂಡು ಹಸ್ತಿನಾಪುರಮಂ ಪೊಕ್ಕಲ್ಲಿ : ಕಂ || ಕಂಜವನದಂತೆ ಲಕ್ಷ್ಮೀ ರಂಜಿತವನಿದ್ರಿತಂ ಮನೋಹರ ಕಟಾ ! ವ್ಯಂಜಿತವನಿಪ್ಪ ಬೀಡಂ ಮುಂಜೇವಂತಿರುಳಳಿದನಶಾ ಮುಂ 271 #