ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪಂಪರಾಮಾಯಣಂ. 21ರಿ ಆಸ್ಟ್ರೇಣೀಧರವಲ್ಲಭ ದಕ್ಷಿಣದಿಖದಳ ಸದು ಶಶಿಖಂಡದವೋ ! ಲೀ ಕ್ಷಣಸುಖಮಯಮಿರ್ಪುದು ದಕ್ಷಿಣಭರತಖಂಡದಾರ್ಯ್ಯಾಖಂಡಂ \ & | 1 8 |
- ಯುಗಸ್ಸರೂಪಂ ಇ ವ ಗೆ ಅಲ್ಲಿ ವರ್ತಿಸುವುತ್ಥರ್ಪ್ಪಣಾವನರ್ಪ್ಪಣಯುಗನ್ತರೂಪನಿರೂಪಣ ವಿವಕ್ಷೆಯಿಂ ಮುಖ್ಯವ್ಯವಹಾರನಯದೊಳುಭಯೋತ್ಮಕವೆನಿಪ್ಪ ಕಾಲಸ್ವರೂಪನಂತೆನೆ |
ಕಂ || ದೇವಾಜೀವದ್ರವ್ಯಪ ರಾವರ್ತನಹೇತು ವರ್ತ್ತನಾಲಕ್ಷಣಸ ! ದ್ಭಾವಂ ನಿತ್ಯಮಮತ್ತ೯೦ ಕೇವಲಗಮ್ಮಂ ಸದಾನುಮೇಯಂ ಕಾಲಂ 8 7 | ಧಾರಾಹತಿಯಿಂ ಖಂಡಿಸ ಲಾಏಕೆಜೆನನಾಥನುಳಿಯಲುಳಿದರನೇಕಾ | ಕಾರಂ ಲೊಕಾಕಾರದ ೪ರಗಲಮನಿಪ್ಪ ಕಾಲಚಕ್ರಮವೊ ಘಂ ವ್ಯವಹಾರಕಾಲಭೇದವು ನವರಿವರತ್ನವರಾಪ್ತರಲ್ಲ ರ್ಜೈನವುಂ | ಗವರ ದಣವನಣಾದಾಂ ಟುವ ಮೊತ್ತಂ ಸಮಯವೆಂದು ಪೇಳ್ಳವನಾನಂ | 9 1) ಸಮಯಸಮಹಮಸಂಖ್ಯಾ ತಮಾದೊಡಾವಳಿಯನಿಕ್ಕುವಾವಳಿ ಸಂಖ್ಯಾ ! ತಮೆನಿಪ್ಪುದಾದೆಡುಟ್ಟಾ ಸವೆನಿಕಾಂ ಸ್ವಕಮಕ್ಕಳುಚ್ಛಾಸಂ t 16 $j ಸ್ಕೋಕಂ ನೆರೆದೇಳುಗೆ ೮ ವಾ ಕಾಲಿಂ ವವತೆಂಟುವರೆಯೆನಿಪ ಲಮಾ | ನೀಕಂ ನಾ೪ಕೆ ತನ್ನು ಆಕಾಯುಗಳಮೊರ್ಮ್ಮುಹೂರ್ತ್ತಿಮನೆ ವರ್ತಿಸುಗುಂ 13 11 } ಸಮುಯಂಗು೦ದೆ ಮುಹೂರ್ತ್ತದ ಳವೆ ಘಮಂತರ್ಮುಹೂರ್ತ್ತವುಕ್ಕುಂ ವವ । ತ್ತು ಮುಹೂರ್ತ್ತಮಾಗೆ ದಿವನಂ ಕ್ರಮದಿಂ ಪದಿನಷ್ಟು ದಿವಸವಾದೊಡೆ ಪಕ್ಷ 11 12 #