218 ಪಂಭರದಾಯಣ೧೦. ವ || ಆತನಿಂಬಳಿಯವಳನೆಯುಕುಲಧರಂ ವಿಮಲವಾಹನಸಂಎಂ | ಕಂ । ಅಡಿಗಳಿರ್ಗೆ ಧರಾವಳಿಯಂ ಕಡುವೆಟ್ಟ ತಾಗೆ ನಡೆಯಲಯದ ಮನುಜ | ರ್ಸೈಡೆಯೆ ಹಯಾದಿಗಳಿಂದಂ | ನಡೆಯಿಸಿದಂ ಕಲಿಸಿ ವಾಹನಾರೋಹಣವಂ $ 378 ವ : ಆತನಿಂಬಳಿಯಮೆಂಟನೆಯ ಕುಲಧರಂ ಚಕ್ಷುಮ್ಮನೆಂಬನಂದಿನಮಿಥುನಂ ಗಳ್ಳುತಮುಖವಿಲೋಕನದಿನತಿಕುತೂಹಲಮನನ್ನು ಕೆಯುದುಂ | ಮ. ಪ್ರ ಯುಗಳಂಗಳುಕ್ಕಿಸಿಂತಾಗುಳಿಸಿ ಪಿತೃಯುಗಂ ಸತ್ತು ಸಗ್ಗಂಗಳನ್ನು ಟ್ಟುಗುಮಿಲ್ಲಿಂಮುನ್ನ ಮಿತ್ತಲ್ಕತಿಪಯದಿನದಿಂ ಮಕ್ಕಳಂ ನೋಡಿ ಸಾವೆ | ಯುಗುಮಿಗಳರ್ಮ್ಮಭೂಮಿಸ್ಥಿತಿ ಮೊಗಸಿದುದಿಂ ಬಾಲಕಾಲೋಕದಿಂದು ಬೊಗಮಿಲ್ಲೆಂದಿಂತು ಕಾಲಸ್ಥಿತಿಯನವರ್ಗತಿವ್ಯಕ್ತತಪ್ಪಂತು ಪೇಳಂ 38 # ವ ಈ ಆತನಿಂಬಳಿಯಮೋಂಬತ್ತನೆಯಕುಲಧರಂ ಯಶಸ್ವಿಯೆಂಬಂ ! ಕಂ | ಅವರಿವರೆನ್ನದೆ ಮುನ್ನು ರ್ಯ್ಯವೆಸರ್ಪ್ಪಸರಾಗ ಬೇಬೇಬಿಂದಿನ ವಾ । ನವರ್ಗೆ ಪಸರಿಟ್ಟು ನಾವು ವ್ಯವಸ್ಥೆಯಂ ಪಡೆದು ಮನುಗಳೊಳ್ಳೆನರ್ವಡದಂ | 39 # ವ | ಆತನಿಂಬಳಿಯಂ ಪತ್ತನಯಕುಲಧರನಭಿಚಂದ್ರನೆಂಬನಾ ಕುಲದೊಳ್ | ಕಂ || ಉಡುಪತಿಯುವನುಡುಗಣವುವು ನೆಡೆಯುಡುಗದ ತ« ತೂಜ್ ಕಿಷಿಗನುಗಳಂ ! ನುಡಿಗಲಿಸಿದಂ ತೊದಳ್ಳುರಿ ಪಡೆವಿನೆಗಂ ಪಿತೃಯುಗಕ್ಕೆ ಕರ್ಣಾಮೃತವಂ | 40 1 ವ || ಆತನಿಂಬಳಿಯಂ ಪನ್ನೊಂದನೆಯಕುಲಧರಂ ಚಂದ್ರಾಭನೆಂಬಂ ! ಮ.ಪ್ರ ಇನನಂ ಶೀತಾಂಶುವಂ ಮಂಜಿನ ಮುಗಿಲ ತೋರ್ಡ೦ಜನಂ ಕಾಣದಾಕಂ ಪನವುಂ ಕೈಕೊಳದುಂ ಬೆಳ್ಳನೆಬೆಳಗಲೊಡಂ ತೂಗುಂ ಕರ್ಮ್ಮಭೂವ ತ೯ನಮತ್ಯಾಸನ್ನ ಎಂದಾಸ್ಥಿತಿಯನಸಿ ಸಂತೈಸಿ ಸಂತಾಪವಿಷ್ಟೇ ದನನುಂ ತಂದಂ ಯಶಶ್ಚಂದ್ರಿಕೆಗೆ ನೆಯದೆಂಬನ್ನ ಮಾಶಾಂತರಾಳಂ | 41 # ನ ... ಅತನಿಂಬಳಯಂ ಪನ್ನೆರಡನೆಯ ಕುಲಧರಂ ವರುದೇವನೆಂಬಂ || • ಕಂ ... ಸರಿ ಸುರಿಯ ಮಿಂಚು ಮಿಸ ಸುರಚಾಪಂ ನಗೆಯ ಬೆಗಡುಗೊಂಡವರಂ ನಂ 1 ವರಿಸಿ ಘನಾಗಮಸಮಯ ಈಗಪಮಂ ತಿಳಿಸಿ ಕಳ ದನವರುಮ್ಮಳವುಂ 1 42 18
ಪುಟ:ಕೆನರೀಸ್ ಭಾಗ ೧.djvu/೨೨೬
ಗೋಚರ