ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

228 ಶಂಭರದಯಣಂ. ಅನರನೆಂಬ ಪೆಸರಂ ಜನಪತಿ ದೇಕದೊಳರಣ್ಯವಿಲ್ಲೆನೆ ನಾನಾ ! ಜನಪದವುಂ ಪಡೆದು ಜಗ ಜ್ಞನಂ ಕುಡಲ್ಪಡೆದನುಂತೆ ಪಡೆದನ ಪೆಸರಂ 11 100 # - ನ್ಯಾಯಾರ್ಜಿತವಿತ್ತಂ ಧ ರ್ಮಯತಮನಿಪ್ಪ ರಾಜವೃತ್ತಂ ತನಗೇ ! ಕಾಯತ್ತವಾಗೆ ಧರಯಿಂ ಜೀಯೆನಿಸಿದನಿಂತುದಾತ್ತ ಚರಿತರುಮೋಳರೇ 11 101 | - ಆ ವಸುಧಾವಲ್ಲಭನ ಮ ನೋವಲ್ಲಭ ರೂಪವತಿ ಕಳಾವತಿ ಸತಿ ಹೈ ! ಥೀಮತಿ ಧೈರ್ಯದೊಳಂ ಸೃ ಥೀವನಿತೆಗೆ ಯುವತಿ ಸವತಿಯೆನೆ ಪಸರ್ಪಡೆದಳಕ

102 11 |

- ಕಡುಚಲೀಂ ರತಿಗೆಗ್ಗ ಪಡೆದು ವಿಳಾಸಕ್ಕೆ ದೇಸಿವಡೆದವನಿಪನೊಳಕೆ | ಪಡೆದು ಏರಿಯರಸಿತನವುಂ ಪಡೆದಳ ತನಯರನನಂತರಥದ ಶರಥರಂ | 103 | ವ । ಆಪೃಥಿವತಿಮಹಾದೇವಿಯೊಳಖಿಳ ಸೃಥಿವಲ್ಲಭಂ ಧರ್ಮಾರ್ತೃವಿರುದ್ಧ ವಾಗದಂತು ವಿಷಯಸುಖಮನನುಭವಿಸುತ್ತಿದ್ದೂ೯೦ದುದಿವಸಂ ' ದು ॥ ಭುವನಸ್ತುತ್ಯ ಪದಂ ಸಹಸ್ರಕಿರಣಂ ಸರ್ಭಾನುವಿಂದಂ ಪರಾ ಭವವುಂ ಪೊರ್ದುವವೋಹಸ್ರಕಿರಣ ಮಾಹಿಷ್ಮತೀವಲ್ಲ ಭಂ ! ಬವರಂಗೆಯು ದಶಾನನಂಗೆ ರಣದೊಳ್ ಸೋಲೇವದಿಂ ಕತ್ರಸು ಇವರೇಣ್ಯಂ ಜಿನದೀಕ್ಷೆಗೊಂಡನನರಣ್ಯಂ ಕೇಳ ನಾವಾರ್ತೆಯಂ 104 | ವ || ಅಂತು ಕೇಳದುವೆ ತನಗೆ ನಿರ್ವೇಗಮಾಗೆ | ಕಂ ಆ ಕಳಯಂ ಸಹಸ್ರಕಿರಣಂ ತಳೆ ದಂ ದೀಕ್ಷೆಯನುಪೇಕ್ಷಿಸಲ್ಪದನಲ್ಲೇಂ । ದಿಳಯನುಪೇಕ್ಷಿಸಿ ನೆರೆದಾ ಗಳನಂತರಥಂಗೆ ನುಡಿದನಿಂತನರಣ್ಯಂ 1 105 | ಮು.ಗ್ರ ಪಡೆದೆಂ ನಿನ್ನಂಗಡಂ ರಕ್ಷಿಸಲಖಿಳ ಧರಾಚಕ್ರಮುಂ ಪುತ್ರ! ನೀ೦ ಬೆ ಲೌಡೆಯಂ ಕಯ್ಯೋಳರಾಭಾರವನಿಳಿಸೆನಗೆಂದಂಗೆ ದಂತಾಂಶುಜಾಳಂ | ಕುಡಿಮಿಂಚಂ ಬೀತಿ ಕಯ್ಯಂ ಮುಗಿದು ನುಡಿದನೇನೂತ! ನಿರ್ವಾಣವಾರ ಕೂಡಸಲೋಂ ನಿಮ್ಮ ಚಿತ್ತ ಕೆಡರಿದ ನೆಲನಂ ದೇವ! ಕಲ್ಲೋಳುನಲ್ಲಂ 1106||