ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಪರಾಮಾಯಣಂ. 229 ವ " ಎಂದು ತನ್ನೊಡನೆ ತಪಂಬಿಡಲೊಡಂಬಟ್ಟು ತ೫ಸಂದು ನುಡಿವುದುವೆಂದು ತಿಂಗಳ ಮಗನಪ್ಪ ದಶರಥಂಗೆ ಪಟ್ಟಂಗಟ್ಟ ತಾನು ನಂತರಥನುಮಭಯಘೋಪ ಭಟ್ಟಾರಕರ ಪಾದೋಪಾಂತದೊ೪ತಪಂಬಟ್ಟು || ಕಂ || ಅನರಣ್ಯಂ ಮುಕ್ತಿಶ್ರೀ ವನಿತಾವರನಾದನಂದನಂತರಥಂ ಚಿ | ತನಿರೋಧ ದಗ್ಗ ಕರ್ಮೇಂ ಧನಭಾರನನಂತವೀರ್ಯ ಕೇವಳಿಯದಂ 1 107 | ವ | ಆನುಹುಮಹಿಮೆಯೋಳಕೆ | ಮು.ಗ್ರ! ಅವರೇಂದ್ರೋದ್ಯಾನದಿಂ ಪೂವಳ ಗಣಿಯ ಸುರೇಂದ್ರಾಗಮುಂ ರಾಗಮಂ ಬೀ ಮರುದ್ದ ಂಭೀರಭೇರೀನಿನದಮೊದವೆ ನಿರ್ವಾಣ ಕೈವಲ್ಯ ಮಾಂಗ | ಲ್ಯ ಮಹೋ ತಹಪ್ರವೇದಾವರಕಳಕಳಮಾನಂದನುಂ ಮಾಡೆ ರೋಮಂ ಚಮನಾನಂದಾಶ್ರುವಂ ತಾಳ್ದನವುಳಯಶಂ ಭಾರತೀ ಕರ್ಣಪೂರಂ 11 108 || ಇ ದಶರಥ ಮಹಿಮಾನುವರ್ಣನಂ � ಕಂ ॥ ಶ್ರೀವನಿತೆ ವಕ್ಷದೊಳಗೆ ಮು ಕ್ಯಾವಳಿಯಂತೆಸೆಯ ತೊಟ್ಟಿಲೊಳಕೆ ಪಟ್ಟಿ | qವಳಯಂ ಭುಜದೊಳ್ ಕೈ ಭಾವಹಮನೆ ಪಂಪುವೆತ್ತನಭಿನವಪಂಪಂ | 109 | ಎಳನೇನಂತೆ ಜಗವಂ ಬೆಳಗಿದನೆಳದಿಂಗಳಂತ ಸಕಳಧರಿತ್ರೀ ! ತಳಮನೆಗಿಸಿದನೆಳ ವಯೋ ೪ಳೆ ಬಣ್ಣಿಸ ದಶರಥಂ ಭಗೀರಥಚರಿತಂ | 110 |! 111 ಆ ವಂಶಜರ ಗುಣಂಗಳ ನಾವಗಮೊಳಕೊಂಡು ತನ್ನ ವಿಶದಯ ಕೋಮು | ಕ್ಯಾವಳಿಯಂ ಧರೆಗಿತ್ತು ಧ ರಾವಲ್ಲಭನತ್ಯುದಾತ್ತನೆನೆ ಪಸರ್ವಡೆದಂ ಚಿರಕಾಲದ ಕಳವೊವೆಂ ದಿರದ ವಿರಿಂಚಿಯ ಮುಖಾರವಿಂದವನುಳಿದಾ | ದರದಿಂದಿದ್ದ ೯೪ ಸಿತಮಧು ಕರವಧು ವಾಗ್ನದು ನರೇಂದ್ರಮುಖಸರಸಿಜದೊಳ್ } 112 #