240 ಶಂಖರಮೂಯಣಂ. ತರಳಕಟಾಕ್ಷ ಮೋಹನ ಕರಮನೆ ಮೇಖಳೆಯ ಪರಿಹಾರ್ಯದ ಮಣಿನ | ಪುರದ ಮಧುರಸ್ಸನಂ ವು ಪುರಿಗಡಿದ ಮದನಶಾಶಮನೆ ನಡೆತಂದಳ್ಳಿ } 171 | ವ | ಅಂತು ಎಂದು ! ಕಂ ತನುಸೋಂಕು ಸೋಂಕ ಸಿಂಹಾ ಸನದೊಳನ್ನೊಡನೆ ಕೈಕ ಕುಳ್ಳಿರೆ ಪುಳಕಂ 1 ತನಗೆ ತಲೆದೋಣಿ ದಶರಥ ಜನಪತಿ ಕೈವಂದ ಕಲ್ಪತರುವಂ ಪೋಂ 11 172 | ವ ಅನಂತರವಾಕೆಯ ಮುಖಾರವಿಂದವನಾನಂದವಿಸ್ತರಿತವಿಳೋಚನನಾಗಿ ನೋಡಿ! ಕಂ । ಈಕ ರಥವೆಸಗೆ ವೈರಿಪ ತಾಕಿನಿಯಂ ಗೆಲ್ಗೆ ನೀಕ ಗೆದ್ದು ಪಕೃತಿಗಾ ! ನೀ ಕಯ ಬೇಡಿದುದಂ ನಿ ರ್ವ್ಯಾಕುಳ ವಿರುದೆಡೆ ಮೆಚ್ಚು ಪೊಳಾಗಿರದೇ 1 173 | ಐ # ಎಂದು ಪರಿಜನದ ಮೊಗಮಂ ನೋಡಿ ಕೈಕೆಯಂ ನಿನ್ನ ಮೆಚ್ಚಿದುದಂ ಬೇಡಿ ಕೊಳ್ಳೆಂಬುದುಂ | ಕಂ ಗೆ ಏನಂ ಬೇಡುವೆನೆಂದ ಬಾನನೆ ಬಗೆ ಬೆದ* ಬಗೆಗೆ ಬಂದೊಡಮೆಯನೊ ! ಲ್ಲಾ ನೆರೆದಾಗಳ ಕೂಡಿವೆಂ ದಾನೃಪತಿಗೆ ಕೈಕೆ ಬೈಕೆಗೆಟ್ಟ ಮೆಚ್ಚು ವ। ಅನಂತರಂ ನಿಜಪ್ರಿಯನ ನಿಯಮದಿನರ್ದ್ಘಾಸನದಿನೆರ್ದ್ದು ಪೂಮಾಲೆಯುವನ ವನಿಪತಿಯ ನಯನಕುವಳಯಮಾಲೆಯುವನಾಂತು ಬಳುಡಿಯ ಚೆಲ್ಪಿಂಗೆ ಮುಡಿ ಗವಿದಂತ ಸೊಗಯಿಸೆಯುಂ, ಕೂರಲೊ೪ಕ್ಕಿದೆಕ್ಕನರದ ಕೆ೦ಬಟ್ಟೆಯ ತೂಂಗಲನಂ ಗಜಂಗಮಲತೆಯ ತ೪ರ ತೊಂಗಲಂತೆ ಪೊಳೆಯೆಯುಂ, ಮೇಲುದರ ಸಲಿಂಗನು ಸಣಿಗೆಯು ಪೋಅಪೊಣುವ ಪರಭಾಗದ ಶರೀರಕಾಂತಿ ಲಾವಣ್ಯರಸದ ತಂದಲನಗುಂ. ದಲೆಮಡೆಯುಂ, ಆನನಿತಂಬವಂ ಬಳಸಿದ ಮೇಖಲಾವೃತಮಕಿಂಕಿಣೀಮಧುರ ಧ್ವನಿ ಮನುಜಮಕರಧ್ವಜನ ಮನಮುನೆಡನೊಡನೆ ಕರವ೦ತಡಿಗಡಿಗೆ ಪೂಣ್ನೆಯುಂ, ಮನೋಜರಾಜರಾಜನ ನೀರಾಜನದೀಪಕಳಕಯಂತೆ ನಿಜನಿವಾಸಕ್ಕೆ ಕೈಕ ಬಿಜಯಂ ಗೆಯುದುಂ 1 174 11,
ಪುಟ:ಕೆನರೀಸ್ ಭಾಗ ೧.djvu/೨೪೮
ಗೋಚರ