ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

81 ಪಂಚಮಿಪೂಣ�. ಚ ॥ ನೆನೆಯಿಸ ಪೂವಿನ೦ಬನಪರಾಜಿತ ಕಣ್ಣ ಸುವಿತ್ರ ಮೈತ್ರಿಯಂ | ಜನಿಯಿಸ ಬೀಜಿ ಸುಪ್ರಭೆ ತನುಪ್ರಭೆಯಂ ಗಲೆ ಕೈಕ ಕಂತುರಾ | ಜನ ಜಯಲಕ್ಷ್ಮಿಯಂ ನಿಜಕುಲಂಗನಯರ್ಪ್ಪಸರ್ವೇ ನಂ ಜನಶನ ಜಲೀಲೆ ಕೆಲೆದಂದುದು ಮನ್ಮಥರಾಜಲೀಲೆಯಂ _| 175 # ದ | ಅಂತು ದಶರಥನಹೀನಾಥನಿಮ್ಮವಿಪಯಸೌಖ್ಯಸಂತುಷ್ಯನಾಗಿರ್ಪ್ಪುದುಂ | ಕಂ || ಅಪರಾಜಿತಾಮಹದೇ ವಿ ಪತಿವ್ರತ ಶೀಲಗುಣಕಳಪರಿಣತಿಯಿಂ | ನೃಪನ ಮನಂಎಡದುಂ ಧ ರ್ಮೃಪತ್ನಿಯನೆ ಪಡೆದಳಗ್ರಮಹಿಷೀಪದಮಂ _!t 176 # ನ | ಅಂತಾಕಾಂತ ದಶರಥನ ಮನೋರಥಜನ್ಮಭೂಮಿಯೆನಿಸಿರ್ದೊ೦ದುದಿವಸಂ |

  • *

ಕಂ | ದಾನದ್ದಿರದನವಂ ಪಂ ಚಾನನವಂ ಚಂಡಭಾನುವಂ ಚಂದ್ರಮನಂ | ಮಾನಿನಿ ನಿಶಾವಸಾನದೊ ೪ನಾಲ್ಕುಂಕುಭದಮಪ್ಪ ಕನಸಂ ಕಂಡ೪ 1 177 | ವ || ಆಸಮಯದy ನಿಜವಾಜನದನಸರಸೀಸರೊಜರಳದ ಸುಳಿವ ಸುಪ್ರಭಾತಪ್ರಭಂಜನನುಂ ಮದನಮದಕುಂಜರದ ಮಣೆಯೇಂ ವಿವ ರಾಜಹಂನಕೂಜಿತಮುಲ ದಿನಮುಖದರ್ಶನಾತುರತೆಯಿಂ ಬರ್ಪ್ಪ ಸಂಧ್ಯಾದೇವತೆಯ ನಪುರನಿನದಮಂ ನೆನೆಯಿಸುವ ಚಂಚರೀಕದಿಂಚರಮುಮುದಯನಗನಿಕುಂಬವು ನೇಳುವ ರವಿಯ ರಥಚಕ್ರಚೀತಾರಮುಂ ಚಲ್ಲ ವಾಡುವ ರಥನಿಂಗರವವುಂ ನ ಶ್ಲೋಳದ ಸೊಬಗು ಸೂಪಸ್ಸಿಗೆ ಕಮಳನಿಗೆ ಪುಟ್ಟ ದಟ್ಟ ಹಾನವನುದಾಸೀನವಳ್ಳ ಪೋಣರ್ವಕ್ಕಿಯ ಕಳಕಳಧ್ವನಿಯುದುನುಕೂಲವಾಗೆ ಈo # ಮಂಗಳಶಠಕರವವುಂ ಮಂಗಳಗಾಯಿನಿಯ ಗೀತರವನುಂ ಪರಿಕ | ರ್ಹೊಂಗನೆಯರ ನೂಪುರದ ಕ ವಂಗಳುಮಿತ್ತುವು ಸುಖಪ್ರಬೇಧವನಾಗಳ 1 178 # ವ & ಅಂತುಪ್ಪವಡಿಸಿ | ಕಂ # ವ್ಯವಹಾರವಂಗಳುಚು ರವೆಲ್ಲ ವಂ ಶೀಟ್ಟ ಮುಖ್ಯಮಂಗಲ್ಯ ದುನಾ ! ಯುವತಿ ಜೆನಪೂಜೆಯಂ ವ ಗಿ ವಿಚಿತ್ರವೆನಿಪ್ಪ ಚಿತ್ರಕಲೆಗೆ ಬಂದಳ t 179 # , 31*