ಪಂಪರಾಮಾಯಣಂ. 243 ದ | ಅಂತು ಪೊಕ್ಕು ಪರಿಮಿತನಿಜಶರಿಜನಂ ದಶರಥಮಹೀನಾಯಕನುಚ್ಛಶ್ರನ ದಿನಿಳಿವ ನಿಳಿ೦ಪನಾಯಕನಂತ ವಾಹನದಿನಿಳಿದುಬಂದು ನಿಜಸತಿಯಂಗಮಂ ಸೋಂಕಿ ಕುಳ್ಳಿರ್ಪುದುಂ । ಕಂ || ಅರಸಿ ಸುಲಿಪಲ್ಲ ಪಸರಿಪ ಮರೀಚಿ ಮನಸಿಜನ ಜನವಿದೆನಲಮರ್ದಿನ ಬ | ೮ರಿ ಸುರಿದವುದೆನಲವನೀ ಶ್ಚರಂಗಿರುಳ್ಳನ್ನ ಕಂಡ ಕನಸಂ ಪೇಳ೪ 1 186 || ದ ಆಗಳವನೀಪತಿ ನಿಜವುನೋವಲ್ಲಭೆಯ ಶುಭಗ್ನಪ್ಪ ದರ್ಶನಕ್ಕೆ ಹರ್ಷಚಿತ್ತನಾಗಿ | ಮು | ಸತತಂ ದಾನಿ ವದೇಭದಿಂ ನಕಳಭೂಭ್ಯವ್ಯಸ್ತ ಕನ್ಯನ್ನರ ದತಳಂ ಕೇಸರಿಯಿಂ ಪ್ರತಾಪನಿಳಯಂ ತಿಗ್ರಾಂಶುವಿಂ ಸತ್ತಳಾ | ಚತುರಂ ಚಂದ್ರನಿನಾದಪಂ ನಿನಗೆ ನೇತ್ರಾನಂದನಂ ನಂದನಂ ನತಿ! ನೀನಲ್ಲಿ ದರಿನ್ನವನ್ನು ಕನಸಂ ಕಾಂತು ಮನ್ನೊಂತರಾ || 187 | ದಂ ಎಂದುತತ್ಥಲಸ್ಥರೂಪಮಂ ನಿರೂಪಣ೪೦ವಾಳ್ಳುದುಂ€ # ಕಂ ಶುತಿಪಥವುಂ ಸಾರ್ತ್ತರ ಮನ ರುತಿ ರಾಗವನು ಕೆಯ್ದವೋಲ್ಗೊಗೆನವಿ | ಬತಲಾಭವಾರ್ತೆಯಂ ಕೇ ೪ ತನೂದರಿ ರಾಗರಸತರಂಗಿತೆಯಾದಳ 11 138 | ವ। ಅನಂತರ ನವನಿಸತಿ ನತಿಗೆ ಸಮಯೋಚಿತಪರಿಚರ್ಯಾಚತುರೆಯರಂ ನಿಯೋ ಬಿಸಿ ಬಿಜಯಂಗೆಯುದುಂ ಕತಿಪಯದಿವಸಂಗಳಕೆ ನಿರತಿಶಯಸುಖಸರೂಪಂಗಳಾಗಿ ಪೊಗೆ !! ಈ ದಶರಥ ಪುತ್ತೂದಯವರ್ಣನಂ � ಈe # ಎಳವಸಿ ನತಿಯ ಮೊಗ ಬೆಳರ್ತ್ತುದನರ್ತ್ಥವಾಯ್ತು ಚಂದ್ರಾನನೆಯಂ | ದಿಳೆ ಪೊಗಳು ಮತ್ತು ನೀಳುದು ೮೪ ತಾಳಕಪಾಳ ಸುಯ್ಕೆ ರ್ಪಳಿಗಳವೋಲೆ 1) 189 | ಮಕರಂಕದಿಂಪಮದಪ ಟ್ವಿ ಕಯೆನಿಸಿ ಕಪೋಲವಲವಂ ಮುಟ್ಟದುವಾ | ಚಕಿತಾಕ್ಷಿಯ ಹರಿನೀಳಾ ೪ಕಂಗಳಾನನಸರೋಜಿನೀ ಮಧುರಂಗಳಕೆ H 190 1
ಪುಟ:ಕೆನರೀಸ್ ಭಾಗ ೧.djvu/೨೫೧
ಗೋಚರ