ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

246 ಪಂಪರಾಮಾಯಣ6, ಆವಿರಳ ಮನೆ ಪೂವಲಿ ಪುದಿ ದುವು ಗುಡಿಯುಂ ತೋರಣಂಗಳುಂ ತಳ ಯುಂ ತ | ಇುವು ಬದ್ದ ವಣಂ ಬಾಜಿಸಿ ದುವು ಬೀದಿಯ ಕೇರಿಕೇರಿಯೊಳ್ಳನೆಮನೆಯೊಳ್ 1 205

206 11,

ಉ || ರಾಗದ ಎಳವಳ್ಳಿಯನೆ ರನ್ನದ ತೋರಣಮಲೆ ಕೂಡೆ ಜೆ, ಉಾಗಿರ ದಾನವ ಘರುತಿಯಂತಿರೆ ಮಂಗಳ ತೂರ್ಯನಾದಮಾ | ಶಗಜಕರ್ಣಪೂರ ಮನೆ ರಾಗರಸಮ್ಮತವಾರ್ದ್ದೀಘೋ ಪದಂ ತಾಗಿರೆ ಪುಣ್ಯರಾಠಕರವಂ ಪೊಸತಾದುದು ರಾಜಮಂದಿರಂ ದೇಸಿ ವಿಳಾಸವುಂ ಪಡ ಗೋಂದಣವೆಗ್ಗಳವಾಗಳನೃಪನಿ ವಾಸದೊಳಾಡಿದತ್ತ ಸೆಯ ರ್ಪಾಣಿ ತಳಂ ಪಡೆವಂತೆ ಕುಂಕುಮ | ಸುನಕಮಂ ಕುರುಳ್ಳದಳವಂತ ತಮಾಳನವಪ್ರವಾಳವು ಕೆನಡಿ ಬಾನುವಂತ ತ೪ರಂ ನಗೆಗಣ್ಣುಗುಳ್ಳಂತೆ ನೆಯ್ಲಿ ಲಂ 1, 207 # ಚ !! ಉದಯಿಪುದುಂ ತಿಳ್ಕತಿಕಂ ಗೃಹದೇವತೆಯ ಪ್ರಸನ್ನವೇ ಪದಿನೊಸೆದಾಡುವಂತೆ ಮಣಿ ಭಿತ್ತಿ ಗಳಂ ಮಣಿಕುಟ್ಟಿ ಮಂಗಳಂ | ಪುದಿದು ಮನಕ್ಕೆ ಸಂತಸವನಿತ್ತುವು ನೃತ್ಯರ ಸಮ್ಮತಪ್ರವಾ ಹದೊಳವಗಾಹಮಿರ್ದ್ದ ಗಣಿ ಕಾಪಚಯಪ್ರತಿಬಿಂಬಲಗಳ _ 208 | ವ ಆಪ್ರಸ್ತುವದೊ೪ ದಶರಥಮಹೀನಾಥಂ ಸುತಮುಖನಿರೀ ಕ್ಷಣಭರದಿಂ ಪಾರಿ ಜಾತಂ ಕರಕಿತವಾದಂತೆ ಪುಳಕಿತಶರೀರನಾಗಿ ! ಮು | ಜಿನಪೂಜೋತ್ಸವಮಂ ಸುರೇಂದ್ರನಳವಿಂಬನ್ನೆ ಗಂ ಮಾಡಿ ಪ್ಲೇ ಳ್ಳನಿತಂ ಬೇಳ್ಳವರ್ಗಿತ್ತು ಕಲ್ಪ ಕುಜಮಂ ಕೀ೪ಾಡಿ ಸನ್ಮಾನಭಾ | ಜನರಂ ಸಜ್ಜನರಂ ವಿಚಿತ್ರವಸನತ್ರಕ್ಕೂ ಪ್ರಣಾಲೇಪದಿಂ ಜನಪಂ ಮನ್ನಣೆಮಾಡಿ ತತ್ತ ನಯಜನ್ಯ ತಾಪಮಂ ಮಾಡಿದಂ ! 209 # ಚ | ದಿವಿಜಕುನಂಗಳಾರವೆಗಳಾದುವು! ಸಿದ್ದರಸಂ ತಟಾಕಮಾ ದುವು! ಸುರಧೇನು ವಿಂಡ�ಯದೊಂದೆಡೆಯೊಳೊರೆದಿದ್ದು ೯ನಂಬಿನಂ ! ಭುವನಜನಕ್ಕೆ ಬಾಂಧವಜನಕ್ಕಖಿಳಾರ್ಥಿಜನಕ್ಕೆ ಹರ್ಪದಿಂ - ದವರಿವರೆನ್ನದಿತ್ತು ಮೆಣದಂ ಜನಪಂ ಸುತಜಾತಕರ್ಮಮಂ ವ | ಅಂತು ಜಾತಕರ್ವೋತ್ಸವಮಂ ಮಾಡಿ ದಶಮದಿನದೊಳ್ ಪದ್ಮಾಲಂಕೃತ ವಿಶಾಲವಕ್ಷಸ್ಥಳನಪ್ಪುದಂ ಪದ್ಮನುಂ ಸಕಲಕುಭಲಕ್ಷಣಾಭಿರಾಮನನ್ನು ದಂ ರಾಮಚಂದ್ರನುಮಂದಿವುದಲಾಗೆ ಪಲವುಮನ್‌ನಾಮಂಗಳನಿಟ್ಟು ಕತಿಪಯದಿ ನಂಗಳ |