ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

265 ಕಾವ್ಯಾವಲೋಕನಂ. ದೃ ಕೀ ಪೌರುಷವನಾತ್ಮವುದಿಂ ಬೇವೆ ಮಾಡದಸಿಂ ವಿರೋಧಿಯಂ ! ಮಿಳುಗುಂ ವಟವಟಂಕ ಹೊಂದ೨೦ ಏಾಟಲಾರ್ಕುಮೆ ಪತಿರಾಜನುಂ ೨ 68 8 ಕಂ - ಆಕಥೆ ಮತ್ತೆಂತೆಂದೊಡೆ ಭೀಕರಕರಿಮಕರನಿಕರ ಭಿನ್ನ ತರಂಗ | ನೀಕಲವಣಾಂಬರಾಕೆ ತಾ ಕೃತಿಕಮನೀಯವುಂಟು ಜಂಬೂದ್ವೀಪಂ ವ್ಯ || ಬಿಚ್ಚತಮಿರ್ದು ಕಣ್ಣ ಸನಪೋಡುವಿನಂ ಸಲೆ ನೀನೆ ನೋಡ ಪ ರ್ಮಜ್ಞರನಿಕ್ಕಲನ್ನ ಭುಜದಂಡಮೆ ಸಾಲದೆ! ಕೆನ್ನಮಲ್ಲಿಯುಂ | ಮಚ್ಛದೆನಿಲ್ಲ ! ನಿನ್ನಳದ ನಿನ್ನ ದಟ್೫೦ ಗಳ ನೀನೆಯಾrರಯ ಲೈಚ್ಚುತನಯೆ] ತ್ರಿಶಕ್ತಿಯುತನಯೆ ವಿಜಿಗೀ ಪವಯಸ್ತವೈರಿಯಯ | 70 | ಉದುದರ್ಕಮಿತದಿಂ ನೋಡಿಕೊಳ್ಳುದು ! ಇದು ಕಾವ್ಯಮುಲವ್ಯಾವೃತ್ತಿ ಯೋ೪ ವಾಕ್ಯವಾಕ್ಯಾರ್ಥದೋಪಾನು ಕೀರ್ತನಪ್ರಕರಣಂ ದ್ವಿತೀಯಂ. _1 69 || ಗೀತಿಕೆ | ಈಪೇಟೀ ಮಲೈ ಯಿಂ ದೋ ಪ್ರಾಣ ಲೇಪಂ ಪೊರ್ದದಂತಿರೆ ನನ್ನಿ ಬಂಧ | ವ್ಯಾಪೃತನಕ್ಕೆ ಗುಣವದರ್ಥ೦ ವ್ಯಾಪಕವಾಗಿ ಕವಿತೃತತದೊಳ್ _| 71 11. ವೃ # ಸಮುಚಿತ ಕೃತಿ ಪ್ರದೂ ಪ್ರಮಾರ್ಗ ಕ್ರಮಪರಿಭಾವಿತಚಿತ್ತವೃತ್ತಿಯಪ್ಲೋಂ ಗವಳನಕವಿತಾಗುಣೋದಯಶ್ರೀ ನಮನಿಸುಗುಂ ಸತತಾಭಿಯೋಗದಿಂದಂ 1 72 ! ಸರವಿಚಾರ ಬಂಧುರಮತಿಪ್ರಸರಂ ಪರಿಪಕ್ವಶಾಸ್ತ್ರಸಂ ಸುರನುಪೇತಕೇತುಕರನಂ ವಿದಿತಾಗಮಲೋಕವೃತ್ತನು 1 ಶಾರಿತವತ್ಸರಂ ಸುಜನವತ್ಸಲನೆಲ್ಲಿ ಯುವಿತನೆಂದು ಕೆ ಯಾರದ ಎಣ್ಣಿ ಕುಂ ವಿಬುಧಮಂಡಳ ಪಂಡಿತನಾಗವರ್ಮನಂ | 73 | ಇದು ಸಕಳಸುಕವಿಜನಮನಸ್ಸರೋಜಿನೀರಾಜಹಂಸಾಯಮಾನಾನನಕವಿತಾ ಗುಣೋದಯ ಶ್ರೀನಾಗವರ್ಮಪ್ರಣೀತಮದ್ಧ ಕಾವ್ಯಾವಲೋಕನದೊ೪ ಕಾವ್ಯಮಲವ್ಯಾವೃತ್ತಿಯೆಂಬುದು ದ್ವಿತೀಯಾಧಿಕರಣಂ. 84...