ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

272 ಕಾವ್ಯಾವಲೋಕನಂ. ಲಕ್ಷಂ || ದಶನಾರಕ್ಷತೆಗೆ ! ವೃ : ತೊಳಸ ದಂತದರೀಚಿಸಂತತಿ ಪರ್ವಿ ಬಳಳಳು ಗೊಂ ದಳಿಸಿ ಬಾಳಮೃಗಾಂಕದೀಧಿತಿಜಾಳಮಂಜರಿಗಳ ಜಗ | ಳಯಮಂ ಬೆಳಸಂತ ಬಂದು ಸಭಾಂತರಾಳಮನೆಲ್ಲ ಮಂ ಬೆಳಗೆ ಭೂವಳಯಾಧಿಪಂ ನುಡಿಗುಂ 'ಚಿತ್ತಗತಾರ್ಥಮಂ 18 109 8. ಕಂ ಕುಂದದಳದವಳ ನೃಪದಕ ನೇ೦ದುಜ್ಯೋ ತಾಮೃತಾಚ್ಛಜಲಪರಿಪೇಕಂ | ವಂದಿಸುವಂತಾದುದು ನೃಪ ನಂದನೆಯರ್ದೆಯೊಳಗೆ ಎಳೆ ದ ಕಾನಳನಂ | 110 ) ಪ್ರಿಯಂಗುಕುಸುಮಾತತ್ವಕ್ಕೆ | ಕ೦ | ಇವಳ ಪ್ರಿಯಂಗುಕುಸುಮ ಚವಿಲಸಿತಶ್ಯಾಮಕುಚತಟಾಂತದೊಳ | ರ್ಪವು ತಾರ ಹಾರರುಚಿ ನೀ Yವೇದಿಕಾಂತರದೊಳೆಸೆವ ಪೂವಲಿಗಳವೋಲೆ t 111 ಪದ್ಮಕುಟ್ಕಳಾಹರಿತತ್ವಕ್ಕೆ | ವೃ | ತರೆಯ ಪೊಯಳೆ ತೆರಳು ಬರ್ವ ವಿ ಸುಗಿತಶಂಖನಿವಹಂ ಪಯೋಧಿಯೊಳ್ | ಕರವೆ ಚೆಲ್ಲೆಸೆದು ಕಣೆ ತೋರ್ಕುಮಂ ಬುರುಹಕುಳಕುಳಂಗಳ೦ತೆವೋಲೆ | 112 | ಇದು ಗುಣಂ ಇದು ಕವಿಸಮಯದೊ೪ ಸದಕೀರ್ತನಪ್ರಕರಣಂ ದ್ವಿತೀಯಂ, ನಿಯಮಾರ್ಥ ಪ್ರಕರಣಂ. ಸೂತ್ರಂ 1 224 ! ಜಳಧಿಯೋಳೆ ತಿಮಿತಿಮಿಂಗಿಳ ಗಿಳಮಕರಪಕರಶಂಖಸಂಭವನಕ್ಕುಲಿ ! ಮಳರಹಿತತಾಮ್ರಪರ್ಣಿ ಜಳಗೋಳ ಶುಕ್ಕಿಜಮಣಿಪ್ರಕಾಂಡಪ್ರಭವಂ 113 |