ಕಾವ್ಯಾವಲೋಕನಂ. 275 ಮಾಣಿ ಕ್ಯ ಕೋಣತ್ಪಕ್ಕೆ ವೃ | ತುಂಗವಿಚಿತ್ರಕೂಟನಿನ ಹಂಗಳೊಳೆಪ್ಪುವ ರತ್ನ ದಂಶುಜಾ ಇಂಗಳ ಕಂಪು ತಳು ನಿಲೆ ಚೆಚ್ಚರದಿಂ ಗಿರಿಗಳ ಧೀಶ್ವರಂ | ತಾಂ ಗಡಮೆಂದು ಮರುನಗದೊಳ್ ಪೊರ್ದೆಕೈತುಳಕ್ಕೆ ಎಂದು ನಾ ರಂಗದ ತೊಲಗಲೇಸಿದ ಮಾಲೈಯೊಳಿರ್ದುದು ವಿಂಧ್ಯಪರ್ವತಂ ! 126 | ಮೇಘಕೃತಕ್ಕೆ ಕಂ | ಈ ಪುರುಷೋತ್ತಮನವನೀ ಳೊಪಳಸಚ್ಚಾಯಕಾಯದೊಳ್ ಪೆಣೆದು ಘನ | ವ್ಯಾಪಿ ತದ್ರನರುಚಿಗನು ರೂಪಂ ತಾನಕ್ಕೆ ನಿನ್ನ ತನು ತನುವುಧ್ಯೆ 8 12? 4) ಇದು ಗುಣಂ | ಇದು ಕವಿಸಮಯದೊ೪ ನಿಯಮಾರ್ಥಪ್ರಕರಣಂ ತೃತೀಯಂ, ಐಕ್ಯ ಪ್ರಕರಣಂ. ಸೂತ್ರಂ x 228 11 ದಾ ತಾನಕ್ಕಂ ನಾಗಸರ್ಪ ಸಂಹತಿಗಳಂ ! ತಾನೇಕಂ ಸಮಯಾ ಧೀನಮರಕ್ಕುಂ ರಸಾತಳ ಪ್ರತಿಬದ್ಧಂ 8 128 | ಲಕ್ಷ | ವೃ ೫ ದನುಜರನಾಮುರಾರಿ ಗೆರೆ ಕಾದುವ ಕಾಲದೊಳಾನದೇಕ ಪು ವೈನ! ಗಡವಂದು ಪ್ರಟ್ಟಿದೆಡೆ ದೈತ್ಯಕುಳಕ್ಕೆ ಕಳಂಕವಾಗಲೀ ! ವನೆ: ದನುಜಾರಿಯೆಂಬ ಬಿರುದಂ ಸಲಲೀವೆನೆ ಕಾದಿ ಪೋಗಲೀ ವೆನೆ ತಲೆದೋಲೀವೆನೆ? ಮುಕುಂದನನೆಂದೊಲೆವಂ ಖಳಾಪುರಂ | 129 | ಸರ್ಪನಾಗಂಗಳ್ || ವೃ # ಫಣಿರಾಜಂ ಬುರಿಯಟ್ಟಟ್ಟದೊಡನುದಿನದಿಂ ಬರ್ಫ ಸರ್ಪಂಗಳಂ ಬ qಣಿ ತಾರ್ಕೊ೦ ಭಕ್ಷಿಸುತ್ತುಂ ವಳಯಗಿರಿಯೊಳಿರ್ಪ ಪಲಂ ಕೇಳರೇ! ನೀ। ಮೊಣರಿಕೆ! ಮುತ್ತೆಮ್ಮ ಮಾತಂ ಗರುಡನಖಮುಖೋ ತಾತದಿಂ ನಾಗಚೂಡಾ ಮಣಿ ಗಳ ಬಂದಲ್ಲಿ ನಿಚ್ಚಂ ಸಿಡಿವುವಜವನೇ ಕಿಂತು ವಿಭ್ರಾಂತರಕ್ಕೆ 130 # ಟ.
ಪುಟ:ಕೆನರೀಸ್ ಭಾಗ ೧.djvu/೨೮೩
ಗೋಚರ