ಕಾವ್ಯಾವಲೋಕನಂ. 285 ವೈ ! ದ್ವೀಜವಂಶಾರ್ಣವಖಾರಿಜಾತ ಕುಜದೇಶೀಯಂ ಜಿನೇಂದ್ರಕ್ರಮ ಜಚಂಚನ್ನ ವಚಂಚರೀಕಯುವಲೀ ದಾಮನ್ಯದಂಯುಗೀ ! ನೋದಾಹರಣಪ್ರಸಾಧಿತಧರಿತ್ರೀಮಂಡಲಂ ಸತ್ಯವಿ ವಗಚೂಡಾಮಣಿ ನಾಗವರ್ಮನಿದನು ರ್ವೀಸಂನ್ನು ತಂ ಮಾಡಿದಂ ! 189 | ಕಂ || ವಾಮನನುಂ ರುದ್ರಟನುಂ ಭಾಮಹನುಂ ದಂಡಿಯುಂ ಮನಂಗೊಳ ಪೇತ್ತಿಂ ! ತೀಪುಹಿಗೆ ನೆಗಟೆ ಪೇಟಿಂ ದಾಮೋದರತನಯನೀವಚೋಲಿ೦ಕೃತಿಯಂ 11 390 1. ವ್ಯ || ಸಕಲಕಲಾವಿದ ಮದವಿದರನುದಾರನಮತ್ತರಂ ಗುಣಾ ಧಿಕನಭಿಮಾನತುಂಗನವದತಯಶಂ ವಿಬುಧೆ ಕವತ್ಸಲಂ ! ಸುಕವಿ ಸರಸ್ವತೀವ ದನವಂಗಳ ದರ್ಪಣನೆಂದು ಕೂರ್ತು ಕೀ ರ್ತಿಕುಮನುರಾಗದಿಂ ವಸುಮತೀವಳಯಂ ಕವಿನಾಗವರ್ಮನಂ ! 191 | ಸರಭದತೆಯಿಂ ಮತ್ತೊಂದಜ್ಞಾನದಿಂದಾಚಿತೋ ಕ್ರಿಯೊಳ್ ಪೊರೆಯದಿದು ತಾನಿನೊಂದೇನಾನುಮಾದೊಡಮಿ ಮ ! ತೃರವಿರಹಿತರ ಪೌರೋಭಾಗ್ಯವತಮನಸ್ಕರ ಕರಿಗರಧಿಕಪ್ರಜ್ಞ ಕೆಯೊಂಡು ತಿರ್ದುಗೆ ದೋ ಪಮಂ | 1: 192 | ತೃ # ಮಂದರ ಕೈಲದಂತೆ ದಿರಿಜಾ ಹಗೆಯಂತೆ ಪಯೋಧಿಯಂತೆ ಪಂ ಏಂ ದೊರೆವೆತ್ತ ದೇವಕುಲದಂತ ದಿಶಾಗಜರಾಜೆಯಂತೆ ಸೂ | ಯೇ೯೦ದುಗಳಂತೆ ತಾರಗಗಳಂತೆ ಸನಾತನವೇದದಂತೆ ನಿ | ಲೈಂದುಮವಿಟ್ಟು ತಾಪ್ರಸರ ನಿಂತಿದು ಕೂರ್ತು ಸಮಸ್ತಧಾತ್ರಿಯೊಳ್ 1 193 # ಕಂ 1 ಛಂದೋವಿಚಿತಿಯಲಂಕೃತಿ ಸಂದಭಿಧಾವಸ್ತು ಕೋಶ ಮೆಂಬಿವು ವಾಕ್ ಶ್ರೀ | ಸುಂದರಿಗೆ ರತ್ನ ಮಂಡನ ದಂದದಳರ್ದ್ದಪುವು ನಾಗವರ್ಮನ ಕೃತಿಗಳ ೧ 194 11, ಇದು ನಕಲನುಕವಿಜನವನನ್ಸರೋಜಿನೀ ರಾಜಹಂಸಾಯಮಾನಾನನ ಕವಿತಾಗುಣೋದಯ ಶ್ರೀಮನ್ನಾ ಗವರ್ನಪ್ರಣೀತಮಸ್ಸ ಕಾವ್ಯಾವ ಲೋಕನದೊಳಕ ಕವಿಸಮಯ ಎಂಬುದು ಪಂಚಮಾಧಿಕರಣಂ.
ಪುಟ:ಕೆನರೀಸ್ ಭಾಗ ೧.djvu/೨೯೩
ಗೋಚರ