ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚತಂತ್ರಂ. 289 ಎಂಬ ನಯಮಂ ಪಿಡಿದು ಕೌಶಿಕಾಧೀಶನೊಳ್ ಪೊಕ್ಕು ಬಾಅದುಮುಲ್ಲ ದುಗಳ ವಿದೇಶಗಮನಂಗೆಯುದುಮಲ್ಲದೆ ನಾಮಿಯವಸ್ಥೆಯೊಳಕೆ ಪಂತು ಕಜ್ವವು ನಾಳೆಚಿಸಿ ನೇಣಿಯಲುಂ ನಿತ್ತರಿಸಲುಮಯವೆ೦ಬುದುಂ; ಕೇಳು ಪ್ರದೀಪಿ ಯಂಬ ಮಂತ್ರಿಯಿಂತಂದಂ: --ಈತಂ ಪೇಟ ತದನುಪ್ರವೇಶಕ್ಕೆ ವಿದೇಶಗಮನಕ್ಕಂ ದೋ ಪವು.ಂಟದೆಂತನೆ: -ತದನುಪ್ರವೇಕಂಗೈದೆವಪ್ರೊಡೆ ಬದ್ದ ರೋ ಪಿಯುಂ ಯುದ್ಧಾ ಭಿಲಾಯುವಕಾರಣದೇವಿಯುಮಪ್ಪ ಪಗೆವನ ಮನೆಯಂ ಬಗೆಗೆಟ್ಟು ಪೊಕ್ಕಂದು ಸಾವಕ್ಕುಲಿ, ಮೇಣ್ ಸಂಗರಮಕ್ಕುಲಿ, ವಿದೇಶಗಮನಂಗೆಯ್ದವಪ್ರೊಡೆ ಕೌಶಿಕಂಗ ಇಲ್ಲಿಯ ಎಮೊಳವು. ಅಲ್ಲಿ ರ್ದುವು ನಮ್ಮ ಬಂದ ಕಾರಣವಂ ಬೇಗಮಾರೈದು ಪರಿ ದರಿಮರ್ದನಂಗೆ ಪೇಟ್ಗೊಡಾತನೀಯಂದದೊಳಿರುಳಕ್ಕೆ ಬಂದು ಮುತ್ತದೆ ಮಾಣನದ೫೦ ದಿದುವೆ ನಯವಲ್ಲ ! ನನ್ನ ಬಲದೊಳ್ ಭೀತರಲ್ಲದ ದೂತರನಟ್ಟಿ ಕೌಶಿಕಂಗಳ ಬರವನದಾಗಳೆ ವರದು ಪೋಸಂ. ಅವು ಬರದಸಕ್ಷವಿಲ್ಲಿ ರ್ದು ಸಹಾಯಾದಿಸು ಧನೋಖಾಯಂಗಳಂ ಮಾಡುತ್ತು ದೇಶಕಾಲಂಗಳಂ ನೋಡುತ್ತು ಮಿರ್ದು ಬ೫ಕ ದರ್ಕೆ ತಕ್ಕುದಂ ನೆಗಟಿಮೆಂಬುದುಂ ಮೇಘವರ್ಣನಾದೀಪಿಯೆಂಬ ಮಂತ್ರಿಯನಿಂ ತಂದಂ: --ಈ ಯಖಾಯಕ್ಕು ಖಾಯವಾವುದುಮಂ ಕಂಡಿರಿಡೆ ಪೇಟ್ವೆಂಬುದು ಮತ ನಿಂತೆಂದಂ:-ಈ ಮಂತ್ರಿಗಳ ಪಟ್ಟಂತೆ ಅರಿವರ್ದನನಿನ್ನ ಪ್ರೊಡಂ ಸಂತವಿರ್ಪ ನಫೋಡೀ ನಯವಪ್ಪುದು, ಇರು೪ಾಳೆಗದೊ೪ಕ ಕೌಶಿಕಂಗಳೆಂದವೊಡಂ ಸತ್ತು ನುಂ ನೋಂದುವುದಿಲ್ಲ, ಅರಿವರ್ದನಂ ನಡುವಿರುಳ್ ಬಾರದೆ ಮಣಂ, ನಾವಿರು ಕಣ್ಣಾ ಣದ ಕುರುಡರ ಪುದಂದುಲಕಂಗಳ ಚಂಚುಚರಣಂಗಳ ಪಕ್ಷಗಳ ಘಾತದಿಂ ಶತಚೂರ್ಣವಾಗಿ ಪೊಯ್ಯಲೋಡಿಪೋಗುವು ದಲ್ಲದೆ ತಾಗಿ ತಳ್ಳಿ ಯಲಿಯವದು ಕಾರಣದಿಂ, ಕೈಕ | Ctಜಿತೇನ ಲಭ್ಯತೇ ಲಕ್ಷ್ಮಿ ಮೃತೇನಾಪಿ ಸುರಂಗನಾಃ | ಕಣವಿಧ್ವಂಸಿನಿ ಕಾಯೇ ಕಾ ಚಿಂತಾ ವರಣ ರಣೇ” || ಟೀಕುಕಾಳೆಗದಲ್ಲಿ ಕಾದಿ ಗೆಲಿಡೆ ಹಿರಿದಪ್ಪ ಲಕ್ಷ್ಮಿಯಹುದು; ಸತ್ಯನಾದರೆ ದೇವಸ್ತ್ರೀಯರು ಲಭಿಸುವರ; ಕ್ಷಣ ಭಂಗುರವಪ್ಪ ಕರೀರಕ್ಕೆ ಕಾಳೆಗವಾಗಲಿ, ಮರಣ ವಾಗಲಿ ಚಿಂತಿಸಲಾಗದು. ಎಂಬೀನಯವಂ ಪಿಡಿದು ನಮ್ಮ ವಾಯಸನಿಕಾಯವುಂ ನೆರಸಿಕೊಂಡು ದಿವ ಸುಂಧನಪ್ಪರಿಮರ್ದನನಂ ನಮ್ಮ ತಂದೆಯಪ್ಪರವಿಂದಮಿತ್ರನ ಬಲದಿಂ ಕಾದಿ ಕೊಂದೆ ವಿಡೆ ಸುಖದಿಂ ಬಾ_ವೆಂದೊಡಾತನ ಮಾತು ತನ್ನ ಮನಕ್ಕೆ ಬಂದು ಮೇಘ ವರ್ಣ ಸಂದೀಪಿಯಂಬ ಮಂತ್ರಿಯಂ ನಿಮ್ಮಭಿಪ್ರಾಯವಾವುದೆಂದು ಕೇಳದುಮಾ ತನಿಂತೆಂದಂ-ಆದೀಪಿ ಪೇಟ್ಟಂತೆ ಕಾದುವುದೆನಗೆ ಕವಪ್ರೊಡೆ, ನಮ್ಮ ಬಲದೊಳ್ ಸೇನಾನಾಯಕಾದಿವೀರಾಗ್ರಣಿಗಳೆಲ್ಲ ಗೂಗೆಗಳ ಕಯೊಳಕಾರಣಂ ಸತ್ತಕ: ಕೆ ಅಕೆ ತುಲಸಂದರಯೆ ನೊಂದಕ ಏತರ್ಕ್ಕ° ಕವರಲ್ಲದೆ ನಿಂ ದಕೆ ; ಇಂತು ನಮ್ಮ ಬಲಂ 87*