290 ಪಂಚತಂತ್ರಂ ಕೀಳದ ಜಂತ್ರದಂತೆ ಕಳಕುಳವಾಗಿರ್ದಪುರು. ಅ೦ತ.ಮಲ್ಲದೆ ನಳಿಭತ್ಯಸು ಹೃತ್ನಾಟವಿಕಬಲಂ ನನಗಿಲ್ಲ! ಇಂತಪ್ಪ ದುಸ್ಕರಾವಸ್ಥೆಯೊಳ್ ಕಾಡುವುದು ಕಜ್ಜವಲ್ಲ! ಅದಂತನೆ:- ಕೈಕ | ಪುಷ್ಮೆ ರಜ ನ ಯೋದ್ಧವ್ಯಂ ಕಿಂ ಪುನರ್ನಿಶಿ ಶೃತಿ ! ಯುದ್ಧ ವಕ್ಷಯದೋ ಪಾಧ್ಯ ಪ್ರಧಾನವುರು ಪಕ್ಷಯಂ” ಬೇಕು---ಪ್ರಪ್ಪ೦ಗಳಿ೦ದೆಳೆಗಾಗಿ ಕಾಲಾಗ ದು! ತೀಕ್ಷ್ಯವಹ ಶರ೦ಗಳಿ೦ ಆದಲಾಗದೆಂಬುದಂ ಪೊಳ್ಳದೆ೦? ಕಳೆ ಗವುಂಬದಂದು ಕಿಡದ ದೊ ಪವನು ಇುದು, ಪ್ರಧಾನಪರುಷರಂ ಕಿಡಿಸುವುದು. - ಎಂಬೇನೀತಿಯುಂಟು. ಅದಲ್ಲದೆ ಯುಂ ಪ್ರಯಾಣ ಶಕುನದೆ ೪ಕ ಉಚಿಯ ನೋಂದಂ ಕಂಡಂತೆ ಕಳಿಯ ತಡೆಯದೆ ಗರ ವೊಡೆದಂತೆ ಮೇಲಾಯನವೊಡೆ, ತಮ್ಮ ಮೇಲೆ ತಾವೆ ಮುರಂಗಡಿದರೆಂಬಂತಕ್ಕುಂ. ಎಂತುಂ ಪೂವೊ ೯ಕ ಮಿ೦ತಂಎ) ದಲ್ಲಿ .. ಶೋಕ | << ಕಿಂ ನ ಹಂತಿ ಸುತಂ ಮಿತ್ರಂ ಬಂಧುಮುರ್ಥ ಶಿಯ ೦ ಪತಿಂ | ಸೇವ್ಯಮಾನ ಹಿ ದಂಡೇನ ಸಂದಿಗ್ಧ ವಿಜಯೋ ಯುಧಿ?” | ಟೀಕು-ಕಾಳಗದಲ್ಲಿ ಗೆಲ್ಲ ಪೆನೆಂಬ ಸಂದೆಗವುಳ್ಳವಂ ಯುದ್ಧೋದ್ಯುಕ್ತನಾ ದೊಡೆ ತನ್ನ ಪುತ್ರ ಮಿತ್ರಕ ಬಂಧುಗಳ ಧನಸಂಪತ್ಯವೆಡಯನುಮಿಂ ?ವರೆಲ್ಲರನೆ ಕಿಡಿಸುವಂ. ನಯವಿದನಲ್ಲ ಶಕ್ತಿ ತ್ರಯರಹಿತಂ ವ್ಯಸಸಿ ವಿಗ್ರಹುಸಕನಸಿ | ಕೃಹಬುದ್ದಿ ಏರಕ ಪ್ರಕೃ. ತಿಯೆನಿಪ್ಪರಿನೃಪನ೪ಆವುದನ್ನದು ನಯವಂ | 9 | ಸಮಬಲನೋಳಧಿಕಬಲನೋಳ ನಮರಕ್ಕೀಡು ಕ್ರಿಯಾಸಮರ್ಧನೊಳಧಿಕ ! ದವನೊ೪ಕ ಮಟ್ಟದು ಸಂಧಿಯ ನಮೋಘವಾತ್ಮೀಯಬುದ್ಧಿಯಂ ಬಗೆವ ನೃಪಂ ಮುತ್ತಂ ಎಂತುಂ ಸುಭುಪ್ರಿತಮಿಂತಂಬುದಕ್ಕೆ - (ಕಟ್ಟಿದ ರಾಜ್ಯವನುಳ್ಳ ಸಮರ್ಥನಕ ಅರಸಿನೊಡನೆ ಬಲಹೀನನಾಗಿರ್ದ ಅರಸು ತನ್ನ ಸೇನೆ ಭಂಡಾರ ಜೀವರಕ್ಷೆಗೋಸುಗ ಸಂಧಿಯನೆ ಮಾಡಿ ಕೊಂಬುದು.' ಅದ೦, ದ ವಾ! ನಾವಾವ್ರದಾನೊ೦ದುಪಯದಳವರ್ದನನ೪ಗೆ ಸಂಧಾ ನವಂ ಮಾಡಿ ನಿಂದು, ಕಾಲವುಮುo ಕಜ್ವಮುಮಂ ಬಗೆದು ಬಟ್ ಕುಜಗಂಗೆಯ ವನೆ; ಮೇಘವರ್ಣ೦ ಪ್ರದೀಪಿಯ ಮಾತುಗಳ ಕೇಪಂ ಪ್ರದೀಪ್ತಮಗೆ ಮನದೊಳ್ ಮುನಿದು ಎಂತುಂ ನೀನಪಡೆ ಮಹಾಮಾತ್ಯನಾಗಿರ್ದಜ್ಞನಂತೆ ಕಾದಿದೆಡೆ ಸಾವಾದ ಪುದೆಂದನಗೆ ಭಯಂದು ನುಡಿವುದು ನಯವುಂ ನೀತಿಯುಮಲ್ಲದಂತನೆ:- 1) 10 |
ಪುಟ:ಕೆನರೀಸ್ ಭಾಗ ೧.djvu/೨೯೮
ಗೋಚರ