ಪಂಚತಂತ್ರಂ. 291 Cಆವನೋರ್ವ೦ ಪ್ರಾಇವಸ್ತು ವೆಂಬಿವ ಲೋಭದಿಂ ಕೀರ್ತಿಯಂ ಕಿಡಿಸಿ ಕೊಂಡಿಹ ನೋ, ಆ ಪಾಪಿಏಂ ಕಿಲಿಂಗೆ ದೇವಾಲಯಮಲ ಸುಡುವನೋಪಾದಿ,” ಎಂಬೀ ಕಾರ್ಥದಿಂ ರಣಮರಣಭೀತಿಯಿಂದ ಖ್ಯಾತಿಯವೋ ಘನಕ್ಕು ಮಂ ದಿರ್ದಪುದು, ಅದಲ್ಲದೆಯುಂ, ಎನ್ನ ಸಮಸ್ತ ಬಲಮುಂ ಸತ್ತುಂ ಕೆಟ್ಟು ಮಿತಗತವಾದ ಕಾರಣದಿಂದೆನಗೆ ತೇಜೋ ಹಾನಿಯುಂ ಮನೋಗ್ಲಾನಿಯುವಾಗಿರ್ಪುದದಂದುಗೂಗೆ ಗಳನಿಂದ ಕೊಂದು ಕಾಗೆಗಳನವು ಎಸಿ೦ ತೆಗೆಯದಂದೆನ್ನ ಮನದಲುಂ ವೋಗ ದೆಂದು ಶೋಕರಸವುಂ ಕೂಧರನಮುಮೊಡವಳಯ ನುಡಿದ ಎಲಿಭುಕೃತಿಯಂ ವಾಯುಗುಲಗಂಜೀವಿಯಪ್ಪ ಚಿರಂಜೀವಿ ವಕ೯೦ಡು-ದೇವಾ! ನೀವಿಂತತಾತುರರ:೦ ಕೊಪನಿತುರರವಾಗಿ ನುಡಿವು ದು ನೀತಿಯಲ್ಲಿದೆಂತೆನೆ:.. - (( ರಾಮನಿಂ ಧೀರರುಮರುಮಿಲ್ಲ; ಸ್ತ್ರೀ ಹರಣದಿಂ ಪರಾಭವಮಾವುದುಮಿಲ್ಲ; ಆಹಗಾದೊಡಂ ಶ್ರೀರಾಮಂ ಸಮುದ್ರಮಂ ಕೋಪಿಸಿ ದನಿಲ್ಲ; ಸೈರಣೆಯಂ ಮಾಡಿ ಸೇತುವಂ ಕಟ್ಟಿ ಲಂಕಯಂ ಕೊಂಡನಲ್ಲದೆ ತ್ವರಿತವಂ ಮಾಡಿದುದಿಲ್ಲ.” (೧. ಎಂಬ ನೀತಿವಾಕ್ಯವುಂಟು, ಅದ೦, ನಿಮ್ಮಡಿ, ನೀವು ಸಹಿಷ್ಣುವಾಗಿ ಪಗಯಂ ಎಗೆಯೆಳೆ ಕಾದಿ ಕಲ್ಕುದೆಂದು ಬಿನ್ನಪಂಗೆಯ್ಯುದುಂ; ಮೇಘವರ್ಣನಿಂತೆಂದಂ:- ಕೈಕ | 1(ನಿಂದಂತು ನೀತಿನಿಪುಣಾ ಯದಿ ವಾ ಸು ವಂತು ! ಲಕ್ಷಿಸುಮವಿಶತು ಗಚ್ಚತು ವಾ ಯಥೇ ಸ್ಕೂಲ | ಅವ ವಾ ಮರಣಮಸ್ತು ಯುಗಾ೦ತರೇ ವಾ | ನ್ಯಾಯಾತ್ಸಥಃ ಪ್ರವಿಚಲಂತಿ ಪದಂ ನ ಧೀರಾ?” |
- ನೀತಿಯಂ ಬಲ್ಲವರಿ ತಮ್ಮ ನಾರಾನುಂ ನಿಂದಿಸಲಿ! ಮೇಣ ಸ್ತುತಿಸಲಿ! ಐಶ ರ್ಯುವುಂಟಾಗಲಿ! ಮೇಣ್ ದರಿದ್ರನಾಗಲಿ! ಆ ಕ್ಷಣ ದಲ್ಲಿ ಮರಣವಾಗಲಿ! ಮೇಣ ಯುಗಪರ್ಯ೦ತಂ ಬದುಕಲಿ! ವಿಚಕ್ಷಣ ನ್ಯಾಯಮಂ ತಪ್ಪಿ ನಡೆದರೆ.”
ಎಂಎ ನೀತಿಗಳ ವಾದೊಡೇಂ?-ನೀಮಪ್ರೊಡೆ ಶುಕ್ರ ಶಕಗುರು ಪರಾಕರ ಬಾಹುದಂತಿ ನಂದ ಕಾಣಪದಂತ ವಿಶಾಲು ಕ್ಷ ಕುಬೇರಾಭೀರ ಚಾಣಕ್ಯಾದಿ ಪುರಾಣು ಚಾತ್ಯಕೃತನಯಶಾಸ್ತ್ರ ಪ್ರಯೋಗಪ್ರವೀಣಕೆ ಅದರಿಂ ದುಷ್ಯ ಪರಂಪರೆಯಿನಿಂತಪ್ಪ ವಿಷ ಮತರಮುವತಿಸಂಕಟಮುಮಪ್ಪವನರಕ್ಕೆ ಕರ್ತವ್ಯವಾವುದೆನೆ ಮಂತ್ರಿಚೂಡಾಮಣಿ ಚಿರಂಜೀವಿಯಿಂತೆಂದಂ:- ನಯವಿದರ ಪೀನಾರ ನಯಮನಯಂ ದೇವ! ನಿನ್ನ ಪಟ್ಟುದೆ ಮಂತ್ರಂ | “ನಿಯತಂ ತೇರೀ ಯಮುಂತ್ರ ನಯಜ್ಞರನುಮತದಿನದುವೆ ದಲ್ಲಿ ಪಂಚಾಂಗಂ 118