ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

292 ಪಂಚತಂತ್ರಂ. ಅದಂತಂದೊಡೆ:- ಸೋಮದೇವನೀತಿಯೊಳ್ - (ಕಾರ್ಯೋದೊಗೋಪಾಯ, ಪುರುಪದ್ರವ್ಯ ಸಂಪತ್ತಿ, ದೇಶ ಕಾಲಪರಿಜ್ಞಾನ, ವಿನ್ನು ಪ್ರತೀಕಾರ, ಕಾರ್ಯಸಿದ್ದಿ ಯಂದಿಂತು ಮಂತ್ರ ಮೈದು ಪ್ರಕಾರವಾಗಿಹುದು.” 1 12 1) ಎಂಬ ನೀತಿವಾಕ್ಯವುಂಟು ದಣಿ, ರಾಜ್ಯಂಗೆಯ್ಯಾತಂಗೆ ಮಂತ್ರವು ಮು ಖ್ಯಮದೆಂತೆನೆ:-- ಸಮದಾರಿರಾಜವಿಜಯೋ ದ್ಯಮಕ್ಕೆ ಚತುರಂಗಬಲಮದೇವುದೊ ! ಸನ್ಮಂ ! ತಮೆ ಸಾಲ್ಕು ಪುಸಿಗುಮೆ ದೇ ವ ( ಮಂತ್ರವಲೋ ಹಿ ವಿಜಯ” ಎಂಬೇವಾಕ್ಯಂ ಅದ೦೦ ಸಮಸ್ಯವಸುಧಾ ಸುದತೀಶ೦ ಮಂತ್ರವಖ್ಯನಾ ದಂದುದ | «ದವದರಿರಾಜವಧುಕರ ಕದಂಬವಂ ನಿಜಪದಾಂಬುಜಕ್ಕಗಿಸುವಂ 13 # ಅಂತುಮುಲ್ಲದೆ ಸಮಸ್ತ ವಸುಧಾವಳಯವೆಲ್ಲವ೦ ಬಯ್ಕೆಳಸುವ ಎಲ್ಲಾಳ ನದೊಳಂ ವಿಜಿಗೀ ಸುವೃತ್ತಿಯನೆತ್ತಿಕೊಳ್ಳನೆಂಟರಸಂ ಪ್ರಭವಂತೆ ತಹಶಕ್ಕಿತ ಯಸಂಪನ್ನನಪ್ಪುದದೆಂತೆನೆ:-. ಹರಿಸೀಲವತ್ರಮಾಕ್ಷಿಕ ವರಕತಮಾಣಿಕ ಕಾಂಚನಂಚಿತವನ | ತರಮುಂ ವರ ಕರಿಹರಿಭಟ ಭರವುಂ ಪ್ರಭುಶಕ್ತಿ ಭೂತಲೇಶ೦ಗ೦ದುಂ 1: 14 || ಹಿತರರ್ಥಶಾಸ್ತ್ರಕುಶಕೆ ಚತುರುಪಧಾಶುದ್ಧರೆನಿಪ ವರಸಚಿವರೊಳ | ತಮಗೆ ಮಾ ಕಾರ್ಯ ಸತಿಗೆಂದುಂ ಮಂತ್ರಶಕಿ ಮನುಮುನಿಮತದಿಂ 11 15 | ಅರ್ಗಣಿತದೊರ್ಬಲದಿಂ ಸಂ ಯುಗದೊ೪ ಮಾಲಿನಿಂತ ವೈರಿರಾಜನನೇನುಂ 1 ಬಗೆಯದುದಿವ ವಿಕ್ರಾಂ ತಗುಣಮನುತ್ಸಾಹಶಕ್ತಿ ಯಂಎಕೆ ವಿಎ.ಧರ 11 16 |