ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚತಂತ್ರಂ 293 !! 19 1) ಎಸೆವೀ ಶಕ್ತಿತ್ರಯದೊಳ ಮಸದೃಶಬಲಮಂತ್ರಶಕ್ತಿ ಮಿಗಿಲೆಂದುಂ ಮಂ | ತಸಹಾಯನಪ್ಪ ಭೂಪತಿ ಗೆ ಸುಸಂಧ್ಯಂ ಬಗೆದ ಕಾರ್ಯಮೆನಿತೊಳವನಿತುಂ ಅದೆಂತೆನೆ: ಆಭಿಭವಿಸಿದನುತಪ್ಪಿಹ ಪ್ರಭುಶಕ್ತಿ ಸಮೇತನೆನಿಪ ಶುಕ್ರನನವರ ! ಪ್ರಭುಮಂತ್ರಿ ಮಂತ್ರಶಕ್ತಿ ಪ್ರಭಾವದಿಂದದನಗ್ಗಳಂ ಮಂತ್ರಬಳಂ ನಿಯತಂ ಸಮ್ಮಜಂತ್ರ ಪ್ರಯೋಗಪಟುವೆನಿಪ ಭೂತಳಾಧಿಕ್ಕರನ | ಪ್ರಿಯರಂ ಮರ್ದಿಸಿ ಧರೆಯಂ ಜಯಲಕ್ಷಿಧಾಮನಾಗಿ ಪರಿರಕ್ಷಿಸುಗುಂ | 19 | ಅವರುಹಿತರಿಂ ದುರ್ಮo ತ್ರಮರ ಕ್ಷಣ ಮೆನಿಪ ಯಜ್ಞವಟವಂತುಗುಂ । ಸಮುದುಹಿತರಿಂ ದುರ್ವ೦ ತ್ರಮರ ಕ್ಷಣಮೆನಿಪ ನೃಪಬಳಂ ನಿರ್ವ್ಯಾಜಂ 1 20 | ಅದ೫೦ದರಸುಗೆಯಾತಂ ಮಂತ್ರಮಂ ಮೂಲಾವಂತ್ರಾಗ ದಂತು ನೆಗೆತ ಲೆನೇಟ್ಟಮದೆಂತನೆ: ....ಮಂತ್ರಿಮಂಡಲದಾಸ್ತ ವ್ರಜದ ಧೂರ್ತವರ್ಗದ ಮದಪ್ರಲಾಪ ಸುಖ ಪ್ರಲಾಪಿತಂಗಳಿ೦ದ೦ ಶುಕಶಾರಿ ಕಾದಿತಿರಗೊನಿಗಳಿಂದಂ ಮಂತ್ರಂ ಭೇದಕ, ಸಲ್ಲು ಮುಂತಾಗಲೀಯದೆ ಮಂತ್ರವ.೦ ರಕ್ಷಿಸಲೇಮದೆಂತೆನೆ: --- ವಿಪುಳಾರ್ಥಮಂತ್ರಮುಂ ಯಾ ನಂತ್ರಮುಂ ಭಿನ್ನ ಮಾದೂಡುವರೆ ವಸುಧಾ | ಧಿಪಕರ್ಣಧಾರರಿರ್ವರು ಮಪರಿಮಿತಾ ತ್ಮೀಯಬಲಸಮೇತಂ ಕ್ಷಣದಿಂ' 11 21 | ಎನೆ; ಮೇಘವರ್ಣನಿಂತೆಂದಂ:- --ಅಂತಪ್ರೊಡೆ ೫೦ ಹೇ೦ದದೊಳರಸಂ ಶಾನೆ ಮಂತ್ರಿಯಾಗಿ ಚಿಂತಿಸಿ ವಗಲೇಡಿತ್ತನೆ; ವುತ್ತಂಚಿರಂಜೀವಿಯಿಂತೆಂದಂ:- ನಾಂ ಮಂತ್ರಮನ ರಕ್ಷಿಪುದೆಂದೆನಲ್ಲದೆ ಮಂತ್ರಿಗಳಾಗವೇಚ್ಚೆಂದೆನಲ್ಲೆ೦. ನಿಮ್ಮಡಿ! ನೀವಿಂತು ವಿಪರೀತ ಗ್ರಹಣಂಗೆಯು ಶೂನ್ಯವಾದಿಗಳಾಗಿರಲಾಗದು. ಆದೊಡಮೇನರ ಸುಗೆಯ್ದರುಂ ಕಾಮಕಧಲೋಭಮಾನವದಹರ್ಷಪ್ರಮೋದಾ ಲಭ್ಯವಶದಿಂದೆಂತಪ್ಪ ಬುದ್ದಿವಂತರುಂ ತಮ್ಮಂ ತಾವಟಯಕೆ, ಅದಣಿಂದೆನಿತು ಸಮರ್ಥನಾದೊಡಂ ಆಪ್ತ ರಚ್ಛ ಬುದ್ಧಿವಂತರೊಳಂ ಮಂತ್ರಿಗಳಳಮಲೋಚಿಸಿ ನೆಗೆಅಲೆವೇತ್ತುವದೆಂತನೆ:-