ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚತಂತ್ರಂ. 297 ಅ ದಜಂ ಭೂಭುಜಂ ಸಮುತ್ಸಕನಾಗಲಾಗದು. ಅದೆಂತನೆ:-ಧರ್ಮಪುತ್ರಂ ಜದಾಡಿ ಮೇದಿನಿಯಂ ಸೋಲ್ಕು ಸಹೋದರರ್ಸ ಹಿತವರಣ್ಯ ಮಂ ಪೊಕ್ಕಡೆ ಪುಣ್ಯ ವಿಹೀನರಾಗಿರ್ದರ೦ ದಾಸದಿ ಕಂಡು ತಾನುಂ ವನವಾಸದಾಯಾಸಕ್ಕೆ ಬೇಸತ್ತು ನಿಚಿವ ತಿಗಿಂತೆಂದಳ: – 14 ದೇವಾ! ನಿನ್ನ ನನ್ನಿ ಯನೆ ಕಾದು ನಿನ್ನ ನುರ್ಜ ಎನ್ನದ ಕೂಟನುಂಡು! ಪನ್ನೆರಡು ವರ್ಷ೦ ಬೇಡರಂತಡವಿಯೊಳ್ ನಾರ ಸೀರೆಯನುಟ್ಟು ಭೇರಂ ಬಿಕ್ಕಿಯುವಂ ತಿಂದು ಕಂದಿ ಕುಂದಿ ಪಂದೆಯ ಮನದಂತಳಡುತಿರ್ದಪಕ ! ಇವರಂ ಕೌರವರ್ಗೆ ತೊಡರ್ದು ಬಿಡು! ಪಿಡಿದಿರದಿರೆಂದು ಮೂದಲಿಸಿ ನುಡಿದ ಏಂಚಾ೮ರಿಂದ ತನೂಜೆಗೆ ಧವ,೯ರಾಜತನೂಜನಿಂತೆಂದಂ: -- CL ಕೀರ್ತಿಯ ನೈ ದಲೋಸ್ಕರಂ ಮೇಣಸುಖಂಎಡೆ ಯಲೋಸ್ಕರಂ ಮೇಣ್ ಸಾಮ ನೃಜನಂಗಳನತಿಕ್ರಮಿಸಲೋಸ್ಕರವಾಗಿ ೨೪ ಸಿಲ್ಪದೆ ಉದ್ಯೋಗಂಗೆಯು ಮನುಷ್ಯರ ತೊಡೆಯಮೇಲೆ ಓ ನೆಲಸಿಹಳು.?? ಎಂಬಿ ನೀತಿಯನಜಾತಶತ್ರು ಪೇ॰. ಅಂತುವಲ್ಲಿ ದಯುಂ, (ಸಮರವಿಾರಂಭದೊ೪ ಕಶಿಕಶಕುನಿಗಣಾಧೀಶನಾದಿ ಗೆ ದ್ಯಮವಿಗಳ ಕೂಡದೆಂತುಂ ನಮಗೆ ಬಹುತರಾ೪ಾಪದಿಂ ಬರ್ಪುದೇಂ! ದೇ ! ವ! ಮಹುಶಾಸ್ತ್ರಜ್ಞರುಂ ಪ್ರಾಜ್ಞರಮೆನಿಪ ಮುನೀಂದೊತ್ತ ಮಕೆ ಪಟ್ಟಿ ನೀತಿ ಕ್ರವದಿಂ ಪಾಡು ಇಮಂ ಯೋಜಿಸುವುದೆ ಸುನಯಂ ಪ್ರಾಪ್ತ ಕಾಲಾನುರೂಪಂ | - ಎನಲಾಪಾಡು ಣ್ಯವೆಂತೆಂದೊಡೆ: - - ಸಂಧಿವಿಗ್ರಹಯಾನಾಸನಸಂಶ್ರಯಧೀ ಭಾವವೆಂದಾಜು ತೆಳುವಾಗಿರ್ಕು೦. ಅಲ್ಲಿ ಬಲವಂತನಪ್ಪ ಪಗೆವಂ ಮೇಲೆತ್ತಿ ಬರೆ ವಸ್ತು ವಾಹನಂಗಳನಿತ್ಯಾತನಂ ಸಂತೈಸುವುದು ಸಂಧಾನವೆಂಬುದಕ್ಕುಂ. ವಿಜಿಗಿ ಪು ಗಳಿರ್ವರುಂ ಪರಸ್ಸರಹಂಕಾರ೦ಗೆಯುದು ವಿಗ್ರಹವೆಂಬುದಕ್ಕುಂ. ಶಕ್ತಿತ್ರಯಸಂಪನ್ನ ರಪ್ಪ ವಿಜಿಗೀ ಪುಗಳಿರ್ಬರು ಮೇಲೆತ್ತಿ ಬರ್ಪುದು ಯಾನವೆಂಬುದಕ್ಕಂ, ಅರಿವಿದೆ ಗಿ ಮುಗಳ ರ್ವರೋರ್ವರ ಮೇಲೆತ್ತಿಯೊತ್ತಲಾದೆ ನಿಲ್ಲುದು ಆಸನವೆಂಬುದಕ್ಕು. ನಿಜಬಲವಿಲ್ಲದೆ ಶತ್ತು ವಿಜಿಗೀ ಪವಾದೊಡಾಶ್ರಯಿಸುವುದು ಸಂಶಯವೆಂಬುದಕ್ಕು೦. ಎಲವಂತರಪ್ಪ ಶತ್ರುಗಳ ನಡುವೆ ದುರ್ಬಲನಪ್ಪ ನೃಪನಾ ರಿಪುಗಳ೦ ವಾಜAತ್ರದಿನತಿ ಸಂಧಾನ೦ಗೆಯು ತನ್ನ ಮನವನೆನ್ನರುಮಣಿಯದಂತು ಆಕಾಕ್ಷಿಗೋಳಕನ್ಯಾಯ ದಿಂದಿಪ್ರ್ರದು ದೃಧೀ ಭಾವ ಮೆಂಬುದಕ್ಕುಂ. ಇಂತು ಪಡ್ಡು ಣಾಭಿಪ್ರಾಯದೂ೪ಗಳ ನವಸರಕ್ಕೆ ಸಂದೀಪಿ ಪೇಟ್ಟಂತ ನಂಧಿಯಂ ವಡವೇ ಅಲ್ಲ, ಆ ಸಂಧಿಯವುವೆಂ ದೊಡೆ:-ಸಂಪ್ರದಾನ, ಕಪಾಲ, ಉಪ ಹಾಸನ, ಸಂತಾನ, ಸಂಗತ, ಉಪನ್ಯಾಸ, ಪ್ರತೀ ಕಾರ, ಸಂಯೋಗ, ಪುರುಪಾಂತರ, ಅದೃಷ್ಟಪುರುಷ, ಅದುವ್ಯ, ಆಮಿಷ, ಉಪ ಗ್ರಹ, ಪರಿಕ್ರಮ, ಅರಿಸರ ದೂಷಣ, ಸಂಧೋಪನಯಮಂದು ಪೋಡಕವಿಧಮುಕ್ಕುಂ. ಅಲ್ಲಿ ದ್ರವ್ಯವಾಹನವ೦ ಕೊಟ್ಟು ಮನ್ನಿಪುದು ಸಂಪ್ರದಾನಮಂಬುದಕ್ಕು; ಸಮು 88*