ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

298 ಪಂಚತಂತ್ರಂ. 'ಸಂಧಿ ಕಾಲವೆಂಬುದಕ್ಕುಲ; ಸಂಧಾನಂ ಉಪಹಾನನಗಂಧಿಯೆಂಬದಕ್ಕು; ಕನ್ಯಾ ದಾನಪೂರ್ವಕವಪ್ಪ ಸಂಧಿ ಸಂತಾನವಂಬುದಕ್ಕು; ಮಿತ್ರಭಾವದೊಳಕ್ಕೆ ನೆಗಟ್ಟಿ ಸಂಧಿ ಸಂಗತವೆಂಬುದಕ್ಕು೦; ಭಾವಿಯಪ್ಪೇಕಾರ್ಥಸಿದ್ದಿಯನುದ್ದೇಶಂಗೆಯು ನಡೆವುದು ಉಪನ್ಯಾಸಸಂಧಿಯೆಂಬುದಕ್ಕು; ಪರಸ್ಪರೋಪಕಾರಂಗೆಯುದು ಪ್ರತೀಕಾರಸಂಧಿಯೆಂ ಬುದಕ್ಕು: ಅರಿವಿಜಿಗೀಪುಗಳೇ ಕಾರ್ಥಸಿದ್ದಿಯಂ ಕತು ನಡೆವ ಸಂಧಿ ಸಂಯೋಗ ಮೆಂಬುದಕ್ಕಂ; ನಿನ್ನ ಸೇನಾನಾಯಕರಿಂದೆನ್ನ ಕಾರ್ಯವು ಸಾಧಿಸಿದೊಡೆ ನುಡಿದ ಪಣವಲ ಕುಡುವ'ನೆಂಬುದು ಪ್ರರುಪಾಂತರಸಂಧಿಯೆಂಬುದಕ್ಕು೦; ಎನ್ನ ಕಾರ್ಯ ಮಂ ನಿನ್ನ ಬಲ್ಲ ಮೂಲೈಯಿ೦ ತೀರ್ಚಿದೆಡೆ ನೀನೆಂದುದಂ ಮಿನೆಂಬುದು ಅಗ್ನ ಪುರು ಪಸಂಧಿಯೆಂಬುದಕ್ಕ೦; ಅರಿವಿಜಿಗಿ ಮುಗೆ ಭಮ್ಯಕಪ್ರದೇಶವ.೦ ಕೊಟ್ಟು ಮುದು ಅದುಸಂಧಿಯೆ೦ಬುದ ಕ್ಯು; ಶತ್ರು ಸಮಸ್ತ ಬಲಂಜರಸು ವಿಜಿಗಿ ಪುರಂ ಕಾಣ್ಣುದು ಆತ್ಮಾಮಿ ಪ್ರಸಂಧಿಯೆಂಬದಕ್ಕು; ಸರಸಮಂ ತೆತ್ತು ಪ್ರಾಣ ರಕ್ಷಣಂ ಗೆಯದು ಉಪಗ್ರಹಸಂಧಿಯೆಂಬುದಕ್ಕು; ಭಂಡಾರವನಕ್ಕೆ ಆ 'ಆಳ ರ್ಧ ಮನಕ್ಕೆ ಕೊಟ್ಟು ದೇಶ ಪ್ರವೃತ್ತಿಯಂ ರಕ್ಷಿಸುವ ಸಂಧಿ ಪರಿಕ್ರಮಸಂಧಿಯೆಂಬುದಕ್ಕು; ಸಾರಭೂಮಿಯಂ ಕುಡುವುದು ಅರಿಸರದೂ ಪಣಸಂಧಿಯೆಂಬ ದಕ್ಕುಂ. ನುಡಿದ ದ್ರವ್ಯ ಮಂ ಕಂದಾಯದೊ೪* ಕುಡುವುದು ಸ್ವಂಧೋಪನಯಸಂಧಿಯೆಂಬುದಕ್ಕು. ಇಂತೀ ಪೇಟ್ಟಿ ಹದಿನಾಲಂ ಸಂಧಿ ವಾಚಸ್ಸತಿನೀತಿಯಲ್ಲಿ ರ್ಕು೦; ಸೇವದೇವನೀತಿಯಲ್ಲಿ ರ್ಕು೦, ಇವಳಲ್ಲಿ ನಾವಾವ ಸಂಧಿಯಂ ಪೋರ್ಚುವೊಡಮುರಿವು:೯ನನೋಡಂಬಡು ವನಲ್ಲಿ. ಅದೆಂತನೆ: .. 36 # ಜ್ಞಾತಿಬಹಿಮ್ಮತಂ ವ್ಯಸನಿ ದೈವಪರಂ ಶಿಶು ದೀರ್ಘರೋಪಿ ಸ ತೈತರನಸ್ಥಿರ೦ ಸುರಗುರುದ್ದಿಜವೈರಿ ಬಹು ದೀಪಂ ಭಯೋ ! ಷೇತನಧಾರ್ಮೀಕಂ ವಿಕಳೆತಂತ್ರನನಿಶ್ಚಿತವಂತ್ರನಾಗಳುಂ ಭೀತಪರಿಗ್ರಹಂ ಕೃಪಣನಾತ್ಮಬಲವ್ಯಸನಾತಿವಿಲಂ ವಸುಹೀನಂ ದು ಕ್ಷ ವ್ಯಸನಯುತಂ ದೇಶ ಕಾಲಬಲರ ಹಿತಂ ಭು | ಏಸ ದೈವಹೀನನವಿ ತಸ್ಯ ನ್ಯನನ್ಯಾಯಿಯೆನಿಪ ನರಪಳೆ೦ದ೦ 1 37 # ವಿಜಿಗೀ ಪnಳಪ್ಪ ವಹೀ ಭುಜರೆಂದುಂ ಸಂಧಿವಡರ ದ೦ ಬಲಿಭು | ಗ್ರ, ಬಮುಖ್ಯ ಕೇಳಲೂಕ ವಜವರನಾಳ ನಮಗೆ ಸಂಧಿಯಾಗದನೆ ಮ೦

  • 1 38 |