ಪಂಚತಂತ್ರಂ. 299 ಅದ೬೦ ಕೌಶಿಕಂಗಳಂ ನಮಗಂ ದುರ್ಧರಮಪ್ಪ ವೈರವುಂಟಾಗಿಯುಂ ನಾವೆಲ್ಲರುಂ ರಾತ್ಯಂಧರುವವರೆಲ್ಲರುಂ ದಿವಂಧರುವುದಂ ಸಂಧಾನಮಂತು ವಾಗಲಯದೆಂದು ನುಡಿದ ಚಿರಂಜೀವಿಯ ಮಾತಂ ಕೇಳು ಮೇಘವರ್ಣಂ ತಂದಂ:- ಅಸಂತುವನ್ಮಂತ್ರ ಪ್ರಸ್ತಾವನವಾರ್ಯು! ನಮಗವಕಾಶಿ ಕಸ | ಸೋಮವಲ್ಲ ಭಂಗಂ ಪ್ರಸ್ತುತಮತಿವರವಾದ ತೆನೇಂ ಮೊದಲೆಳಕೆ | 39 # ಎನೆ: ಚಿರಂಜೀವಿಯಿಂತೆಂದಂ .. ಶ್ಲೋಕ | ೧೦ ಸಂಪತ್ನಂ ವಸ್ತು ಜಂ ಸ್ತ್ರೀಜಂ ವಾಗ್ದತಮಪರಾಧಜಂ ವೈರಪ್ರಭೇದನಿಪುಣೆ ವೈರಂ ಪಂಚವಿಧಂ ತಂ?' ಟೀಕು-ಇರ್ವ ಪೆಂಡಿರ ದೆಸೆಯಿಂದಾದುದು, ವಸ್ತುವಿನ ದೆಸೆಯಿಂದಾದುದು, ಸ್ತ್ರೀ ಯರ ದೆಸೆಯಿಂದಾದುದು, ವಾಪದಿಂದಾದುದು, ಅಪರಾಧದಿಂದಾದುದು, ಎಂದಿಂತು ವೈರ ಮೈ ದು ತೆಲಿನಾಗಿಹುದು. ಅದಳೊಳಗೆ, ನಮಗಂ ಕೌಶಿಕಲಕ್ಷ್ಮಿ ರಮಣಂಗಂ ವಚನದೊ ಪ್ರದಿಂ ಕಾಕವಿಹಂ ಗಮಚಕ್ರವರ್ತಿ ಶತು, ತೃವಾಯು ವಿಹಗಭ್ರಧಾನರೆಲ್ಲರುವುಚಿಯಲ್ 11 40 | ಅದು ಕಾರಣದಿಂ, ಮೊದಲೊಳ್ ವೈರಂ ವಾಗೊ ಪದಿನಾದುದು ಕೌಶಿಕಾಧಿಪತಿಗ ನವಗಂ । ತೊದಳಲ್ಕು ಪೇಕ್ಷಿಸಿರೆ ಎಳೆ ದುದು ಬ೨ ಕಿತೆಂದ ಸಕಲಕಾಕಾರೀ ಶಾ M, 41 1 ಎನೆ; ಮೇಘವರ್ಣ೦ ವಾಗೆ ಪವಾವ ಕಾರಣದಿನಾದುದೆನೆ: ಚಿರಂಜೀವಿ ಪೇಂ:- ಏನಾನುಮೊಂದು ನೆವದೊಳ್ ಸಕಲಶಕುನಿಕುಲಪ್ರಧಾನರೆಲ್ಲಂ ನೆರೆದು ತ೪೦ ತಂದ:- ವಿನಶಾನಂದನನಂದುವಿಂದುಧ ವಳ ಶ್ರೀವತ್ರಯೊವಾರ್ಧಿಯೊ೪* ವಿನ ತಾನಂದನನಂ ಮುಕುಂದನನಮೋ ಮ ತಾಯಿಯಂ ಭಕ್ತಿಯಿಂ ದೆನಸು೦ ಸೇವಿಸುತಿರ್ಪನಾರ್ಗಮಜದೆದ್ದು ನಮ್ಮ ಕಜ್ಜಂಗಳಂ ನೆನೆಯಂ ನಮ್ಮೊಳಗೊರ್ವನಂ ಗುಣಗಳ್ಳಿ ಕಾಧಾರನಂ ಧೀರನ 1 42 - ( )
ಪುಟ:ಕೆನರೀಸ್ ಭಾಗ ೧.djvu/೩೦೭
ಗೋಚರ