ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

306 ಪಂಚತಂತ್ರಂ. ಪ್ರವರವಿಹಂಗಮುಕುಟ ಕ್ರವರ್ತಿ ಪಟ್ಟಕ್ಕೆ ಯೋಗ್ಯನಂ ಮಾಡಿ ಮಹೋ । ತ್ಸುವದಿಂ ಮಾಡುವುದಭಿಪೆ ಕವನುತ್ತಮಭಗವಿನುತಲಗೆ ದಯದೊಳ್ 43 ವ ॥ ಎಂದು ಪತಿಪ್ರಧಾನರೆಲ್ಲ ಮಳೆಚಿಸಿ ಆಶಿಕವಿಹಂಗಮಕ್ಕೆ ವಿಹಂ ಗಮುಕುಲಚಕ್ರವರ್ತಿತಮಂ ಮೂಮೆಂದು ನಿಶ್ಚಯಿಸಿ ಪಟ್ಟ ಎಂಧೋತ್ಸವಯೋಗ್ಯಂ ಗಳಪ್ಪ ಮಂಗಳ ದ್ರವ್ಯಂಗಳಂ ತಿನ್ನಿ ಎಂದು ಪೇಲೋಡಂ. ವರದಾಸಿಂಧುನರಸ್ಸತೀರವಿಸುಠಾಗೋದಾವರೀ ನರ್ಮದಾ ಸರಯೂಭೋಗವತೀ ಕವೇರತನಯತಾನೀಪರೂಪಿ_ಸರಿ ; ದರಗಂಗಾಸಲಿಲಂಗಳಂ ಹಿನುಕರನ್ನಟ್ಟಂಗಳಂ ತಂದರು ದರದಿಂ ಹೇಮಘಟಂಗಳಿ೦ ಕೆಲಬರುದ್ಯತ್ನಿಗೆನ.44 # - ವಿನುತ ಕ್ಷೇತಾತಸ ತ್ರಾವಳಿಯ.ರುಣಮಣಿಪ್ರ ಮೋತ್ತುಂಗಸಿಂಹ ಸನಮುಂ ಗಂಗಾತರಂಗಪ್ರವಚನರರುಹಸೆ (ವ.ವ.೦ ಶಂಖ೦ ಪಾ೦! ಜನಮುಂ ನಾನಾಪ್ರಕಾರಧ್ವಜಸವದಯವುಂ ತರ್ಯ ಸಂದೇಹವ.೦ ಚ೦ ದನಮಂ ಪತ್ರಿಪ್ರಧಾನರ್ ಕೆಲರಧಿಕತರಾನಂದದಿಂ ತಂದರುಗy 11 45 | ಕುಂಕುಮವಂಕವುಂ Tಧಿಯನುಳ ದರ್ಪಣಮಂ ನವೀನ ರ್ವಾ೦ಕುರಮುಂ ಹಿಮಾಂಶುಧವಳಾಂಬರವುಂ ಮಧುವಂ ಮನೋಹರಾ ! ಳಂಕರಣಂಗಳಂ ವರಸಿತು ಕ್ಷತ ಮಂ ರಮಣೀಯಮಸ್ಸ ವ ತ೦ ಕರಿದಾನವ.೦ ನೆರಪಿ ಎಕೆ ಕೆಲಎರ್ವಿಹಗಾಧಿನಾಯರ್ಕ | 46 | ಕಮನೀಯಗಂಧ ಬಂಧುರ ನವೆರ ಮಂದಾರ ಖಾರಿಜಾ ತಾದಿಸರ | ದ್ರುವಕುಸುವದಾಮುಮಂ ಶಕು ನಿಮಖ್ಯರಾದರದೆ ತಂದರುಗಳ ಕಲಬಕ || 47 t ಇಂತ) ರಾಜ್ಯಾಭಿಷೇಕಯೋಗ್ಯಂಗಳಪ್ಪ ನಾನಾಪ್ರಕಾರವ೦ಗಳದ್ರವ್ಯಂಗಳe ನೆಪಿ ಕಾಶಿಕವಿಹಂಗಮಕ್ಕೆ ಪಟ್ಟಂಗಟ್ಟಲಿರ್ದವಸರದೊ೪ ರಾಮರಾಜ್ಯಾಭಿಷೇಕ ಮಂಟಪಕ್ಕೆ ಕೈಕ ಬರ್ಸ೦ತುಕರಾಜಾಭಿಷೇಕಮಂಟಪವಾಗಿರ್ದ ವಿಶಾಲವಪ್ಪ ಆಲದ ಮರದಮೇಲೆ ಕಾಗೆ ಬಂದು ಸಾಯುಂ ದುಸ್ಸರದಿಂ ಕರವು ದುವುದಂ ಕೇಳ್ತಂ ಡಜಪ್ರಧಾನರೋರೊರ್ವರ ಮೊಗಮಂ ನೋಡಿ, ನಮ್ಮ ಮಿ ಕಜ್ಜವಿದೆ ಗುಹಾಪ್ರಾರಂಭವುದಂ ಶಕುನನಿಮಿತ್ತಂಗಳಂ ನೋಡಿ ಮಾಡಲ್ಲೇಲ್ಕಂ, ಈವಾಯು ಸಸರಂ ದುಸ್ಸರವಾಗಿರ್ದುದಿದವುಂ ಪತಿಗೋತ್ರಮಪ್ಪುದbಂದಿದರ್ಕ್ಕಜಣಪ ವೇಣು ಮ೦ದು ಸಮೀಪಕ್ಕೆ ಕರೆದು ಕೌಶಿಕಪಟ್ಟ ಬಂಧಮಂ ಸವಿಸ್ತರಂ ಪೇಟಿ ಕೇಳು ವಾಯನಂ ಕಕುನಿಸಮೂಹಕ್ಕಿಂತಂದುದು:-