ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚತಂತ್ರಂ. 303 ಬಾಣಸಿನ ಮನೆಯನುಸಿ ಮೂಲಂ ಪೊಕ್ಕಂತಕ್ಕುಮೆಂದೆರಡುಂ ನುಡಿವುದುಮದನಾ ವ್ಯಾ ಪ್ರತಾಪಸಂ ಕೇ ವೆಂತುಂ ನಂಬುವಂತೆ ವಿನಂದೊಂದೆ ಕಾಲೋ೪ಂದಾದಿತ್ಯಂ ಎಲೆ ಪೊದನತ್ತಲೆ ಮುಖವಾಗಿರ್ಪುದಂ ಕಂಡು ಚತುರಕನಿಂತೆಂದಂ:-ಈಟಕ ವೇವಿ ನಮ್ಮಂ ಕಂಡು ವಿಕೃತವೇಪದಿಂ ನಿಂದವ ನಿವನಂ ನಂಬಬ್ಬಾರದು. ಅದೆಂತೆನೆ:- ತೃಣಕೋರಞ್ಚ ಬ್ರಾಹ್ಮಣಃ' | ಎಂಬ ಕಥೆಯಂತಕ್ಕುಮೆನೆ-ಶಶಕನದತೆನೆ-ಕಪಿಂಜರಂ ಪೇಟ್ಟು :- 5. ನಾರಾಯಣಭಟ್ಟನ ಕಥೆ ಬೆಳ ದೊಗಿದ ಕವೆಯ ಕೆ ಝ ೪ನೊಪ್ಪುವ ತಿಳಿಗೊಳಗ೪೦ ರಮ್ಮವನಾ || ವಳಿಯಿಂ ಸೊಗಯಿಸುವುದು ಭೂ ತಳದುಂಡನಮನಿಸಿ ಮಳಯುವಿಸಯಂ ಜಗದೊ೪ಕ k 51 | ಆವಿಷಯದೊ೪ ನಂಬಿನಾರಾಯಣ ಎಂಬ ಅಗ್ರಹ.ರಮುoಟ, ಅದಕ ನಾರಾಯಣಭಟ್ಟನೆಂಬನೋರ್ವ ಸಾರ್ವ೦ ತೀರ್ಥಯಾತ್ರಾಪರನಾಗಿ ಗಂಗಾಸು ನಮು ಮಂ ಕುರುಕ್ಷೇತ್ರದೊ೪ ದಾನಮುಮಂ ಮಾಡುವೆನೆಂದು ವೇಣದಂಡದಳ ಸೇರು ಣಿಯ ಪೊನ್ನಂ ತೀವಿ ಪರಯದಂತಾಗಿ ಮಾಡಿಕೊಂಡಾಗ೯೦ ಸೇ ಎದರ್ಧರಾತ್ರಿ ಯೊ೪ಮನೆಯಂ ಪೊಲಿಮಟ್ಟುತ್ತರಾಭಿಮುಖವಾಗಿ ಎರ್ರನ್ನ೦, ಮತ ರ್ವ೦ ಧ ರ್ತಿ ಶಿಖಾಮಣಿಯಂಬ ಪಾರ್ವ೦ ಕಂಡೀ ತನ ಕೈಯೊಳೇನಾನುಂ ದ್ರವ್ಯವಾಗದಿರ ದೆಂದು-ಭಟ್ಟರೇ! ನೀ ಬೆತ್ತಲೆ ಪೋಸಿನೆ; ಗಂಗಾಸ್ನಾ ನಂಗೆಯ್ಯಿ ಪೋದಪ್ಪೆನೆಂ ದೊ ಪಾನುಂ ಬಂದಪ್ಪೆನೆಂದೊಡಾಪಾರ್ವo ನೆರಂಬಡೆದೆನೆಂದು ಕರವೆಳ್ಳಿತೆಂದು ಬನ್ನಿ ನಂದು ಇರ್ವರುಮನೇಕದೇ ಕಂಗಳಂ ಕಳೆ ದು ಚಂಪಾನಗರಮನೆಯ ವಂದಾಪೋಲಂ ಪೊ ಕುವೆರ್ವಪಾರ್ವನ ಮನೆಗೆ ಬಂದು ಸಂಧ್ಯಾವಂದನಂ ಗೆ ಯುಂಡು ಮಜಿದಿನ ಮರ್ಧರಿ, ತ್ರಿಯೊಳೆ ರ್ದು ಪಯಣಂಜೇಗಿ ನಿಶಾವಸಾನಸಮಯ.ಮುಖಗ೪* ಮದವದನ್ಯಗಜೇಂದ್ರದಾನಮಲಿನೋದ್ಯಂಗಸಂಧತಸಂ ಪದಯಂ ಬಾಲಮೃಣಾಳಜಾಲಕಲಸತಾದುಪ್ಪಪುಷೋತ್ತರ | ಚದೆಯಂ ತೀರನವೀನಚತಕುಸುಮವಾತಾಸವೋನ್ನತ ಪ ಟ್ರದೆಯಂ ನರ್ಮದೆಯಂ ಮಹಾಪ್ರಡೆಯನಾ ವಿಪಂ ಸಮಂ ತೆಯ್ದಿ ದಂ 11 52 | ವ | ಅಂತೆಯ್ಲಿ ವಂದಾದುಹಾನದಿಯೊಳ್ ಸುನಂಗೆಯ್ಯಲೆಂದು ಭಟ್ಟಂ ನಿಲ್ಕು ದುಮಾಧೂರ್ತ ಶಿಖಾಮಣಿ ನಾರಾಯಣಭಟ್ಟ೦ಗೆ ನಂಬುಗೆಯನೆಂತು ಮಾಟ್ಟೆನೆಂದು ಚಿಂತಿಸುವಸಮಯದೊಳ್ ಪತ್ತಿ ಎಂದುದೊಂದು ಪುಲ್ಲಂ ಕಂಡು ಭಟ್ಟರ್ಗೆ ತೊಟ್ನೋಡಿ! ಪಾಪ ಕವ.೯ನೆಂ! ಪರದ್ರವ್ಯಾಪಹರಣಂಗೆಯೆನೆನ್ನಂತು ನಿಕೃನಾವನು ಮಿಲ್ನೆ; ಭಟ್ಟರೆಂದ (ರಿದಂ ನೀವತು ತಂದುದಿಲ್ಲಿ ದೊ೦ದು ಪುಲೆ ತಲೆಯೊಳ್ ಪತ್ತಿ ಬಂದುದರ್ಕೇನುಂ ದೋ ಪಮಿ'೮ಂದೆ ಡಾಧ ತ೯೦ ಮತ್ತಮಿಂತೆಂದಂ:-