ಪಂಚತಂತ್ರಂ. 30? ಎಂಬ ನೀತಿಯಂ ಬಿಸುಟ್ಟು ಮತಯದ ನುಡಿದು ಎನ್ನ ಜಾತಿಗನುತಾತ ಕೇತುವಾದನೆಂದು ತನ್ನ ತಾನೆ ನಿಂದಿಸಿ ಕೊಂಡು ವಾಯಸಂ ಪೋದುದು, ಅಂದಿಂದಿತ್ತ ಕೌಶಿಕಂಗಳ ನನಗಂ ಪಗೆಯಾದುದೆಂದು ಚಿರಂಜೀವಿ ಪೇಟೆ ; ಮ ಶ್ರವರ್ಣನಿಂ ತಂದಂ:-ವಾಜಾತ್ರದಿಂ ಬಂ ದ ವೈರಮನೆತ್ತಿ ಕೊಂಡು ಯುದ್ಧಂಗೆಯು ಕಂದಿಕ್ಕಿದ ರಂಬ ಕಥೆಗಳನೆಂದು೦ ಕೇಳ ಆಯೆನೆನೆ; ವುತ್ತಂ ಚಿರಂಜೀವಿಯಂತೆಂದಂ:- ಕೇಳ ಹಿತದಿತಿಜವಲ್ಲಭ ವೀಳಂ ವಿಕ್ರಮರಸ್ಯ ಕಾಳ೦ ದಿವಿಜಿ) | ಬೀಳಂ ಕಥಿತಾಖಿಳದಿ ಆಳಂ ಶಿಶುಪಾಳನೆಎಗೆರ್ವ? ದನಜ) !t 58 | ನ | ಅಂತಾ ತಂ ವಾಗೆ ಪದಿಂ ನಿ ಸ್ಕ್ ಪಜೆ ನಿತನಾಗ ಕಥೆಯಂ ನಿಮ್ಮಡಿ ಕೇಳ ಯಿರ ಕ್ಯುಮೆಂದು ಪೇಲೆ ತಗುಳಂ: .. ೦ ಶಿಶುಪಾಲನ ಕಥೆ. ಧರ್ಮಪುತ್ರನಪ್ಪ ಯುಧಿಷ್ಟಿರಂ ಧರ್ಮಾರ್ಥಿಯುಂ ಯ ತೊರ್ಥಿಯುವಾಗಿ ರಾಜಸೂಯಯಾಗಂಮಾಡಲುಗಂಗೆಯು ನಾರಾಯಣಾದಿಗಳುಮಪ್ಪ ಯಾದವರು ಮಂ ದುರ್ಯೋಧನಂ ಮೊದಲಾ ದನೇ ಕದೇಶಾಧಿಕ್ಟರರುವಪ್ಪ ರಾಜತನೂಜರುಮಂ ಶಿಶುಪಾಲಂ ಮೊದಲಾದ ದನುಜಸಮಾಜಮುಮಂ, ವ್ಯಾಸ ಕಶ್ಯಪ ವಿಶ್ವಾಮಿತ್ರ ವಾಲ್ಮೀಕಿ ವಸಿ ಪ್ರಾಗಸ್ಯ ಶರಾಶರಾದಿ ಮುಹಾವುನಿಸಮಕಮನಂ ಬwಯು ನಟ್ಟಿ ಬರಿಸಿ ಯಾಗಂಗೆಯು ತದನಂತರಂ ಭೀಮಗ್ರಜನ್ಮನಗ್ರಪೂಜೆಗಗ್ರೇಸರರಾಕ್ ಸೇಟಿಮೆಂಬುದುಂ, ಗಾಂಗೇಯಂ ಗಂಭೀರಧ್ವನಿಯಿಂತೆಂದಂ:.. - ಮಲ್ಲಿ ಕಾಮಾಲೆ ಉಗ್ರಸಂಗರರಂಗದೊಳಬಲವನ್ನಿಶಾಚರಮುಖ್ಯವೀ ಉಗ್ರಗಣ್ಯರ ನಿಕ್ಕಿ ಭೂಚರ ಖೇಚರಾಖಿಲಲೋಕಾ | ಲಾಗ್ರಗಾಮರಪೀಡೆಯಂ ಕಳೆದಿರ್ದ್ದ ವಿಷ್ಣುಗೆ ಭಕ್ತಿಯಿಂ ದಗ್ರಪೂಜೆಯವುದಬ್ಬಿಪರೀತಭೂತಳವಲ್ಲಭಾ || 69 # ವ | ಎಂದು ನುಡಿದ ಮಂದಾಕಿನೀನಂದನನ ಮಾತಿಂಗೆ ಹುಮನಂದನನಾನಂದ ಮನಸ್ಯನಾಗಿ ದೇವಕೀನಂ ರನಂಗಗ್ರಪೂಜೆಯನೆತ್ತು ನಾಗಳ ದಾನವಕುಲಚಕ್ರವರ್ತಿ ಯುವಧರೀಕೃತದಿಕ್ಸಲನುವಾಸನ್ನ ಕಾಲನುಮಪ್ಪ ಶಿಶುಗಳ ಕಂಡು ಕಡುವು .೪ದು ಯುಧಿಬ್ಬರಂಗೆ ನಿಷ್ಟುರನಾಗಿ ಗಾಂಗೇಯುನಂ ನೋಯಂ ನುಡಿದು ಮಾಣದೆ ಬಾಣನಿ ಸುರಕರಾಂತಕನುಮಂ ಬುಝ ವಂದಂತೆ ಭಂಗಿಸಿ ಪೆಂಡಿರಂ ಎಟ್ಟಂತೆ ಎಯುದು ಮನಂತನಂತಿಕನಂತೆ ಮುಳಿದು ದಿವಿಜಂತಕನಂ ಕೃತಾಂತಭವನದುಂ ಪುಗಿಸಿದಂ.
ಪುಟ:ಕೆನರೀಸ್ ಭಾಗ ೧.djvu/೩೧೫
ಗೋಚರ