312 ಪಂಚತಂತ್ರ. 44 ಉದಕದಿಂ ದಗ್ನಿಯಂ, ಸತ್ತಿಗೆಯಿಂ ಬಿಸಿಲಿಂ, ಔಷಧದಿಂ ವ್ಯಾಧಿಯಂ, ಮಂತ್ರ ಪ್ರಯೋಗದಿಂ ವಿಷವುಂ, ಅಂಕುನದಿಂದಾನೆಯಂ, ದಡಿಯಿಂದ ಕಟ್ಟಿಗಳ೦, ನಿನ೮ ಬಹುದು; ಮತ್ತೆ ಎಲ್ಲ ಹೈಂ ಶಾಸ್ತ್ರವಿಹಿತಮುಖ ಪಧವುಂಟು ಮೂರ್ಖ೦ಗಪ ಧವಿಲ್ಲ.” ಎಂಬುದುಂ; ಅದೆಲ್ಲಮಂ ಕೇಳರಿಮರ್ದನಂ ತನ್ನ ನ್ಯಾಗತಮಂತ್ರಿಗಳ ರಕ ಕ್ಷ, ಕೂರಿಸಿ ೯, ಜೆನ್ಮಾಕ್ಷ, ದ್ರುಪದಾಕ್ಷರೆಂಬ ನಾಲ್ವರ್ಮುಖ್ಯಮಂತ್ರಿಗಳ ಸಮೀ ಪಕ್ಕೆ ಕರೆ ದು-ಪ್ರೇಮಿಚಿರಂಜೀವಿಗೇಗೆಯಲ್ಲಿ ಕುದೆನೆ; ನಯಾಗವುದಕ್ಷಂ ರಕ್ಷಾ ಕ ನಿಂತಂದಂ:-- - ಒಡವೆಯನಿತುಂ ನಂತತ ಮೊಡನಂಡುಂ ಕೂಸುಗೊಟ್ಟು ಕೊಂದುದನೆಂದು | ಕಡುಗೂರ್ತವಹಿತಬಲವಂ ಕಿಡಿಸುವುದುಚಿತಂ ನೃಪಂಗೆ ಮನುಮುನಿಮತದಿಂ 11 (9 | ಅದಲ್ಲದೆಯುಂ, ಪೂರ್ವೋಕ್ತ ಮಿ೦ತೆಂಬುದಿ:- Cಶತ್ರು ದುರ್ಬಲನಾಗಿರ್ದಲ್ಲಿಯೇ ಕಿಡಿಸಿಟ್ಟು; ಬಲಾಧಿಕನಾದ ಬಕ ಕಿಡಿನಲ್ಬಾರದು.” ಅದನೀತನಂ ಯವನಿಕೇತನಕ್ಕಟ್ಟುವುದೆ ನಯಮನೆ ಕೂರಾ (ನಂ ಕರೆದುನಿನ್ನ ಭಿಖಾಯಮಾವುದು ಪೇಟೆನೆ; ಅವನೀತನಂಕೊಲ್ಕದೆ ನೀತಿಯನೆ; ಜಿಹಾ'ಕನಂ ಬೆಸಗೊಳಲಾತನಿಂತೆಂದ ಮಂತ್ರಿಗಳ ಪೇgಂತೆ ಕದನದೊಳಿದಿರ್ಚಿದರಂ ಕೊ೦ ದೊಡೋಂ ದುಂ ದೋ ಪಮಿಲ್ಲ; ಅದಲ್ಲದೆಯುಂ, ಪುತ್ತೇದನಂ ಕೈದುವ ನಿತ್ಯನನೇರ್ಪೆನಂ ರಣಾಂಗಣದೊಳ್ ಬೆ || ತ್ರನನಿಯರ ಮುಂ ಮತ್ತೆ ನಿಸದೆ ತುಲ್ಲಸಂದ ಜನಮುಂ ಜಗದೊ೪* \ 71) | ಪುಲ್ಲಂ ಕರ್ಚಿದನಂ ತ ೪೨ಲ್ಲದೆ ಮರೆವೊಕ್ಕನಂ ಮಹಾಬ್ರಾಹ್ಮಣನಂ । ಕೂಲ್ಕೆ ಪಾಪಕ್ಕಂಜವ ರೆಲ್ಲಂ ಸ್ತ್ರೀಬಾಲವೃದ್ಧ ಜನಮುಂ ಜಗದೊಳ್ 1 7 ಅದಲ್ಲದೆಯುಂ, ಶ್ರೀರಾಮನಂ ಗುಣಂಗೊಂಡನೆಂಬಿನಿತMಳ ರಾವಣಂ ವಿಭಿ: ಪಣನನೆಂತು ಪರಿಹರಿಸಿದನಂತೆ ನಿಮ್ಮಡಿಯ ಗುಣಪ್ರಕಂಸೆಗೆಯ್ದ ನಿತನೊಳೆ ವಾಯಸಂ ಗಳಿದರ್ಕಿನಿತವಸ್ಥೆಯನೆಯ್ಲಿಸಿದುವದwಂದಿದು ನಮ್ಮ ಕೈಯೊಳ್ ವಧಾಪ್ತನಲ್ಲ ಮಲ್ಲದೆಯುಂ, ಪೂರ್ವೋಕ್ತ ಮಿ೦ತೆಂಬುದಕ್ಕೆ:-
ಪುಟ:ಕೆನರೀಸ್ ಭಾಗ ೧.djvu/೩೨೦
ಗೋಚರ