ಶಂಚತಂತ್ರಂ. 313 ಶೋಕ | CC ಶೂಯತೇ ಹಿ ಕಪೋತೇನ ಶತ್ರುಶ್ರಣವಾಗತ?” | ಎಂಬ ಕಥೆಯಂ ಕೇಳಯಿರೆಂದೊಡರಿಮರ್ದನನದೆಂತೆನೆ-ನಯಶಾಸ್ತ್ರದಕ್ಷಂ ಜಿಹ್ಮಾಕ್ಷಂ ಪೇಟ್ಟು ರಿ:- ೫: ಕಿತಂ ಕಿರಾತಂಗೆ ತನ್ನಸುವನಿತ್ತ ಕಥೆ. ವ!! ಒರ್ವ ಕಬರ ಶಿಬಿರಾಧಿನಾಯಕಂ ಭೇಂಟವೋಗಿ ಪಕ್ಕಿಗಳನೆಲ್ಲಿಯುಂ ಪಡೆಯದೆ ಅಡವಿಯೊಳಿರ್ಪನ್ನೆ ಗಮಕಾಲಜಲಧರನಿರ್ಮುಕ್ತ ಘೋರಾಂಬುಧಾತಾಖಾತದಿಂ ನಾಂದತಿ ಪ್ರಚಂಡಶವನಹತಿಯಂದಾಕಂಪಿತಶರೀರನಾಗಿ ಬರುತ್ತು, ವಿವಿಧ ಪ್ರಕಾರ ಶಾಖಾ ನಿವಹವನುದೃದ್ಧಿಚಿತ್ರ ಪತ್ರವನುದ್ದು ! ನವಟಕ್ಷಮಾಜಮಂ ಶಬ ರವಲ್ಲಭಂ ಮೆಲ್ಲ ಮೆಲ್ಲನೆಯ್ದಿ ದನಗಳ 1 72 # ಅಂತೆಯ್ಲಿ ನಂದು ಬೆಳಿತು ಬಿಟ್ಟೆಳಗಾದ ಕೈಯಂ ಕಾಲುನನುಡುಗಿ ಕುನುಂಗಿ ಕುಳ್ಳಿರ್ದ ಕಿರಾತನನಾ ಮರ ದೊಳಿರ್ಪ ಕಪೋತಶಿಖಾಮಣಿ ಕಂಡು ಕರುಣಾರಸಾದ್ರ್ರ ಹೃದಯನಾಗಿ ಸಮೀಪದೊಳಿರ್ದ ತಾಪಸಾಶ್ರಮಕ್ಕಾಗಳೆ ಪೋಗಿ ಚಂಚೂಪುಟದಿಂ ದು ಕೊಳ್ಳಯಂ ಕರ್ಚಿತಂದು ಪುಳಿ೦ದನ ಮುಂದಿಟ್ಟು ಪುಲ್ಲಂ ವುಳ್ಳಿಯವುಂ ತಂದಿಕ್ಕಿ ಕಿಚ್ಚನುರಿಸೆ ಸರ್ವಾಂಗಮಂ ಕಾಸಿಕೊಂಡು ಸಚೇತನನಾಗಿ ಬಾಹ್ಯಾಂತರಾಗ್ನಿಗಳೆ ಡಲನೆಡನೊಡನೆ ನುಡೆ ಸೈರಿಸಲಾಳದಿಂತೆಂದಂ:-(( ಎನಗಿನಿತುಮುಪಚಾರಂಗೆಯ್ದು ದೈವವೇ! ನೀನೆನ್ನ ಕುದ್ಧಾಧೆಯಂ ಮಾಣಿಸಿ ಪ್ರಾಣವಂ ರಕ್ಷಿನಲ್ಲೇಲ್ಕು'ಮನೆ; ಕಪೋತಾಧಿರಾಜನಿನ್ನೆಗೆಯೋನೆಂದು, (ಅನಿಮಿತ್ತಂ ಗರುಡಂಗೆ ತನ್ನ ಸುವನಿತ್ತನಾದಿದೇವತವಾ ಹನವಿದ್ಯಾಧರಚಕ್ರವರ್ತಿ ತಿಳಕಂ ಶ್ರೀಲೀಲನಂ ಶಂಖಚ ! ಡನನುತಹದೆ ಕಾದು ನಾಗನಿವಹಕ್ಕನಂದಮುಂ ಮಾಡಿ ಜೀ ಯೆನೆ ವಾರಾಶಿಪರೀತಧಾತ್ರಿ ತಳೆ ದಂ ಲೋಕೋತ್ತರ ಖ್ಯಾತಿಯಂ | 73 || ಅ ದwಂದೀಶರೀರಂ ಪರೋಪಕಾರಾರ್ಥವಾಗಲೇಮಿತನುಂ ಪ್ರಾರ್ಥಿಸಿದನೆ ನಗಂ ಪಟಿತುಖಾಯವಿಲ್ಲ ಮೀಾಶಬರಂಗೆನ್ನ ಕರೀರಮನೆ ಕುಡುವೆನೆಂದು ಕಪೋತ ಕುಲೋತ್ತಮಂ ಪರೋಪಕಾರಾರ್ಥಕ್ಕೆ ಚಿತ್ತಮಂ ಕೈಕೊಂಡು, ದಶಮುಖನ ರೌದ್ರಕಖ ಗ್ನಿಶಿಖಾಳಿಗಿದಿರ್ಚಿದಾ ಜಟಾಯುವ ತೆಳದಿಂ ! ವಿಕದವತಿ ವಿನ್ನು ರದ್ದಹ ನಶಿಖಾಳಿಗಿದಿರ್ಚದಂ ಕಪೋ ತಾರೀಶಂ 1 74 H. 49*
ಪುಟ:ಕೆನರೀಸ್ ಭಾಗ ೧.djvu/೩೨೧
ಗೋಚರ