318 ಪಂಚತಂತ್ರಂ, ಪೊಂಗುವುದು ಗಡತಿಕಪದ ಕೆಂಗೇಲ್ಗೊಳುದು ಗಡಿಂದ್ರಜಾಲದ ಸಿಂಗಂ । ತಾಂ ಗಡ ಪರಿಗುಂ ಗಡ ಪ ಯ೦ ಗಡ! ತಿಂಗುಂ ಗಡವಾದೊಡೇಂ ನೋಟ್ಸ್ವಿದಂ _ 78 | ಎಂದಂತಾನುಂ ಮಂತ್ರಿಗಳ ಮಾತಂ ಕೈಕೊಳದ ಮಂತ್ರಸಿದ್ದನಂ ಕರೆದು ಬೇಗ ಮಿದಃ ಪ್ರಣವುಂ ಪಡೆಯಮನಲತನಂತೆಗೆಯ್ದನೆಂದು ಮತ್ತಮಿಂತಂದಂ:- ದೇವಾ! ನೀವೀಸಿಂಹಮನಿಂದ್ರಜಾಲದ ಸಿಂಹನಂದನ ಹಾಸ್ಯಂಗೆಯ್ಯಲ್ಲೇಡೆಂತಕ್ಕುಮಂ ದಯ೮ಬಾರದಾಂ ಮಂತ್ರಿಸುವನ್ನ ತಂತ್ರವಂ ಎರಿಸಿ ಸನ್ನದ್ಧರಾಗಿರಿಮನಲರಸ ನಂತೆಗೆಯೇನೆಂದು ಮದಾಂಧಸಿಂಧುರಮನೇ ಚತುರಂಗಬಲವನೆಂದುಮಾಡಿ ಕೊಂಡು ನಿಂದಂ, ಅನ್ನೆಗಮಸಿದ್ಧಂ ಸಿಂಗಕ್ಕೆ ಪ್ರಾಣವುಂ ಪಡೆವುದುಂ, ಮಹಾಪ್ರಳ ಯಕಾಲಾಂಭ ದನಿನ ದದಿಂ ಗಜ ಗರ್ಜಿಸಿ ಮೊಣದೆಣ್ಣೆ ಸಯುಮಂ ನೋಡಿ ತುಂಗ ಭುಜನೇಯ್ದುತ್ತುಂಗದತ್ತ ಮಾತಂಗಮಂ ಕಂಡು ಕಂಗೊಲ್ಗೊಂಡು, ತುಂಗಭಜಂಬೆರಸವನ ಮ ತಂಗಜಮುವನಾಂತು ನಿಂದ ಚತುರಂಗಮ:ಮಂ | ಸಿಂಗಂ ಕ೦ದುದು! ದುರ್ಮ ತ್ರಂಗಳನೆಸಗಿದೊಡೆ ಕಿಡ ದನನಿವನುಮೊಳನೇ 1 19 | ಅದ೦ದೀ ಚಿರಂಜೀವಿ ಶತವೃದ್ದನುಂ ಶಸ್ತ್ರ ಹತನುವೆಂದು ಬಗೆಯದೆ ಈತನ ನೆತ್ತಿ ಕೊಂಡುಯು ನಮ್ಮೊಳಗಿಟ್ಟು ಕೊಂಡೊಡಿ೦ತಪ್ಪನರ್ಥನಕ್ಕುಮಂದು ನುಡಿದ ಮಂತ್ರಿಮುಖ್ಯನ ಮಾತಂ ಕೇಳ್ಳರಿಮರ್ದನನಿಂತೆಂದಂ: - ನಿನ್ನ ಪೇ ಮಾತಂ ಪೊಲ್ಲದೆನಲೆ ಬರದು; ಅರಸುಗೆಯಾತಂ, ಶರಣೆನೆ ಕಾವುದು! ಬೇಡಿದೆ ಡಿರಬೀವುದು! ತಡರ ಸಡೆಯದಿವುದು ಪುಸಿ ಯೋಳಕೆ | ಪೊರೆಯದ ನಡವು ದಲ್ಲದೆ ಚರನು ಕಡಿರನು ಪೊಡವಿಗರಸದಸನೇ। 1 80 | ಅದಂದಿವಂ ನಮಗೆ ಶರಣಾಗತನೆಂದು ಪೊಗದ ನಿಂದನದಂದಂತುಂ ಕಾಯಲೇ೩ದಿನ್ನಿಮುಸಿರದಿರಿವ೦ದ ಕೌ೭ಕಾಧೀಶರನ ಮಾತಲ್ಲಮಂ ಕೇಳು ಚಿರಂಜೀವಿಯಂತಂದಂ:---- ಗುಣನಿಧಿ ದೇವ! ಕೌಶಿಕಶಿಖಾಮಣಿ ಬುದ್ಧಿ ವಿಹೀನನಿನ್ನ ನೆಂ ವಣಗಣ ವೇದನಾವಿಕಳನೆo! ಶತವೃದ್ದನೆನೆನ್ನ ನುಯಿ ಡೇ ! ನಣೆಯರಮಿಪ್ಯವಪ್ಪುದೆನೆ ನೀ೦ ಕರುಣಂಬೆಸಸಿತ್ತೊ ಡಿಡಾ ಕಣದೊಳೆ ತುವೆಂ ಸಲೆ ಮದೀಯಮನೋಗತವಪ್ಪ ಕಾರ್ಯದಲ್ಲಿ,
ಪುಟ:ಕೆನರೀಸ್ ಭಾಗ ೧.djvu/೩೨೬
ಗೋಚರ