11 94 ! ಪಂಚತಂತ್ರಂ. 323 ಯದಂತ ನಿರಾಕರಿಸುವುದುಚಿತವಲ್ಲೆಂಬು ಮಂ; ಯಜ್ಞನೀವಪಕಂ ಸಾಮಾನ್ಯ ನಲ್ಲ ಮಾದೊಡಮೂಕನ್ನೆಯನೆಂತು ಮಏಕೆಯಂ ಮಾಳ್ವೆನೆಂಬುದುವಾಮಾನೀ ಶು ರನ ಶಿಷ್ಯಂ-ನಿಮ್ಮಡಿ! ನೀವಿಂತೇಕ ಬೆಸಸಿದಿರಿಪರ್ಕ೦ದು ಕಥೆಯುಂಟು ಕೇಳಿಮೆಂ ದಿಂಡಂದಂ:- ೧೦. ದುರ್ವಾಸನುಂ, ನಾಯುಂ. ವಾಸವನಿವಾಸದಿಂ ಕೈ ಲಾಸದಿನತಿಸೇವ್ಯಮಸ್ಸ ಋಷ್ಯಾಶ್ರಮದೊಳಕೆ | ಭಾಸುರತದ ಪ್ರಭಾವಿ ಬಾನಂ ದುರ್ವಾಸನೆಂಬ ಯತಿವರನಿರ್ಪo ವ || ಅಂತಾಯತಿನಾಯಕನೊಂದು ಸಾರಮೇಯಶಿಶುವಂ ಕಂಡು ಪ್ರೀತಿವಟ್ಟು ನಡಪುತ್ತಿರ್ವುದುವುದು ಗಂಡುನರೆದುಕೊಂಡು ತುಡುಗುಣಿಯಾಗಿ ಭಾಂಡಸ೦ಕರಂಗೆ ಯುತಿರ್ಪುದುಮಾ ಶಿರವಿಸ್ತೀಯರ ಪುಯ್ಯಲಿಡೆ ದುರ್ವಾಸನಶ್ವಾನನಂ ಪರಿಹರಿಸಲಾ ಅದ ತರುಚರನಂ ಮಾದುವುದು ಮಟ್ಟ ಮೀರಲಾದಾಶ್ರಮಂಗಳನತಿಕ್ರಮಿಸಿ ಪೊಕ್ಕು, ಸಾರ ಕಮಂಡಲೂದಕವನೆಕ್ಕು ಸುರಾರ್ಚನೆಗೆಂದು ತಂದ ಮಂ ದಾರದ ಪೂಗಳಂ ಕದಮ್ ಕರ್ಸಟನುಂ ಪಜದಿಕ್ಕಿ ಸೀಣ್ಣು ವಿ | ಸಾರಮೃಗಾಜಿನಾಸ್ಕರಣಮಂ ಕೊಡೆಯಂ ಮುದಿಕ್ಕಿ ಸಸಿ ನೀ ವಾರದ ರಾಶಿಯಂ ಬಿಡದೆ ಕಾಡಿದುದಾ ಕಸಿ ತಾಪಸರ್ಕಳ _t 95 1. ವ | ಅಂತಾ ಕೊಡಗಂ ಆಡಾಡಿ ಕಾಡುತಿರ್ಪುದುವುದಂ ಸುಧಮ್ಮುಗನುಂ ಮಾಟ್ಟೆನೆಂದಾ ತಾಪನಂ ಹರಿಣನಂ ಮಾದುವುದು ಹಾರಾರ್ಥಮಟವಿಗೆ ಪೋಪುದುಂ; ಕ್ರೂರಮೃಗಂಗಳ ದಂ ಕಂಡು ಬೆಂಕೊಂಡೊಡೆ ಭಯಂಗೊಂಡು ಬಪ್ರ್ರದುಂ; ದುರ್ವಾ ಸಂ ದರದv ಕಂಡು ಕರುಣಾರಸರ್ದಹೃದಯನಾಗಿ ಬೇಕವಿದಿರಂ ಫೋಗಿ. ಕೈಕಂಡೀಪ್ರಾಣಿಗೆಂತು ಬೇಟಿ ನಿರ್ವಾಹಕವೆ.೦ದು ಚಿಂತಿಸಿ ಶಾಪದಂಗಳೊಳಗೆ ಎಲ ವಂತನಸ್ಸ ಪುಲಿಯಾಗೆ೦ಬುದುವುದು ಮಹಾಪ್ರಚಂಡನಪ್ಪ ಪುಂಡರೀಕನಾಗಿ ಕರಿಕಳ ಭಂಗಳಂ ಬೆಳಗೆರೆ ಪಾಯುದುಂ; ತ್ರಿಗಂಡಗಳಿತನವುದೊಂದು ಶುಂಡಾಲಯಧಾರಿ ನಾಥಂ ಕಂಡು ಕಡುಮುಳಿದು ತಗುಳುದುಂ; ಭೀತನಾಗಿ ನಿಲ್ಲದೋಡಿ ದೀಪಿ ತಾಪ ಸನ ಸವಿಾಪಕ್ಕೆ ಪರಿ ತರ್ಪುದುವುದು ಬೆನ್ನಂ ಬಿಡದಡಸುತ್ತು೦ಬರ್ಗ ವನಗಜಮಂ ಮುನಿನಾಥಂ ಕಂಡು ಕರಿಗಳ ಮುರಿದಪ್ಪ ಕೇಸರಿಯಾಗೆನಲೊಡಂ; ದಾರುಣವಕ್ರನುಗ್ರನಖರಂ ವಿಕರಾಳಮಹೋಗ್ರದಂದ್ಮನಾ ಪೂರಿತಲೆ ಹಿತಪ್ರಕಟಭೀಕರನೇತ್ರನುದಗ್ರವರ್ತಿ ಗಂ | ಭೀರನಿನಾದನುನ್ನ ಮಿತಚಂಚಲ ನಾಲಧಿ ತನೊಳೆಪ್ಪ ಕಂ ಠೀರವನಾಯು ತೊಟ್ಟನೆ ಚನರುಚರಂ ಮುನಿಮುಖ್ಯನಾಜ್ಞೆಯಿಂ || 96 |
ಪುಟ:ಕೆನರೀಸ್ ಭಾಗ ೧.djvu/೩೩೧
ಗೋಚರ