ಪಂಚತಂತ್ರಂ 328 ಎಂಬುದುಂ; ಜಹ್ಮಾ ಕೋಂ ಚಿರಂಜೀವಿಯು ಕಾಯಕ್ಕೆ ಜೀವಂ ಶೋಯ್ದಂತೆಯುಂ ತನ್ನ ಮನಕ್ಕೆ ಬರೆಯುಂ ನುಡಿದುದರ್ಕ ಅರಿವರ್ದನಂ ಸಂತಪಂಬಟ್ಟು ಚಿರಂಜೀ ವಿಯುಂ ನೋಯಲೀಯದುಶಾಯದಿಂ ತನ್ನಿ ಎಂದುಳಕನಿಕರಕ್ಕೆ ಮಾರಿಯನಾನುಂ ತ್ರಿಸಿ ಕೊಂಡುಯ್ದಂತ ವಾಯಸಮಂತ್ರಿಯಂ ನಿಜನಿವಾಸಕ್ಕೆ ಕೊಂಡುಯು-ನೀ, ಮನೋಹರವಷ್ಟೆಡೆಯೊಳರಿಮಾನೆ; ಚಿರಂಜೀವಿ ಮಹಾಪ್ರಸಾದಮಂದಾತನ ರಾಜಧಾನಿ ಯುಸ್ಸಂಜನಗಿರಿಯ ತಲ ರಾಜಜಂಟೂವಟವಿಟಪಿಪ್ರದೇಶಂಗಳ೪ ಸಮದಪರಪುಲೋಚನ ಸವಪ್ರಭಾರುಣಿತರಾಜಜಂಟಫಮಂ ! ಕ್ರಮದಿಂ ಸೇವಿಸುತುಂ ಕಾ ಕಮಂತ್ರಿ ಕೌಶಿಕವಿನಾಶಮಂ ಚಿಂತಿಸುತುಂ 99 # ಅಂತು ಸುಖವಿರ್ದು ಕಲವಾನುಂ ದಿವಸದೊಳಾಬಲಿಪುಲ ಸಂಪುಮ್ಮನಾಗಿ. ಬಣಕ್ಕೆ ಕೌಶಿಕಾಧೀಶನಿವಾಸಸ್ಥಾನವುಮನುಳಕನಿಕರಸಂಕೇತಸ್ಥಾನವುಮನಾ ಗೆದು ತನ್ನೊಳ್ ತಾನೆ ಸಂತೋ ಪಂಎಚ್ಚಂತೆಂದಂ:- ಶ್ಲೋಕ | <<ಆದಾನಸ್ಯ ಪ್ರದಾನಸ್ಯ ಕರ್ತವ್ಯಸ್ಯ ಚ ಕರ್ಮಣಃ | ಕ್ಷಿಪ್ರಕ್ರಿಯಮಣಸ್ಯ ಕಾಲಃ ಪಿಬತಿ ತತ್ಸಲಂ' ಕೆ೦ಬ ಕಾರ್ಯವಂ, ಕುಡುವ ಕಾರ್ಯವಂ, ಮಾಡುವ ಕಾರ್ಯವನಿಪಲ್ಲ ವಂ, ಆಹೊತ್ತೇ ಮಾಡದಿರ್ದೊಡೆ ಕುಲವಾಫಲವಂ ಕಿಡಿನುವುದು. ಎಂಬ ನೀತಿಯುಂಟ ದ೨ನೆನಗೆ ಕಾಲವಿಳಂಬನಂಗೆಯುದು ನಯವಲ್ಲೆಂದುದಿ ತೊ ದಯಮ ನಿಜಸಾಮಿಕಾರ್ಯೋದಯಮಾಗೆ ಆದಿತ್ಯನಪತ್ಯನಲ್ಲಿ ಪೋವುಟ್ಟು ಹಮ್ಮದಂಬದವರ ಪ್ರಾಣಂ ಬರ್ಪಂತೆಯುಂ, ಆರ್ತ೦ಗಾಪ್ತಂ ಬರ್ಪಂತೆಯುಂ, ವಾಯುವೇಗದಿಂ ಬರ್ಫ ಚಿರಂಜೀವಿಯ ಎರವಂ ಮೇಹವರ್ಣo ಕರ್ಣಪರಂಪರಯಿ ನದಿದಿರಂ ಪೋಪುದುಮಯಿ ವಂದ ಚಿರಂಜೀವಿಯಂ ಪರಮಾನಂದದಿಂ ಗಢಾಲಿಂಗ ನಂಗೆಯುದುಂ; ಮಹಾಪ್ರಸಾದವೆಂದಾತಂ ಪೊಡೆವಟ್ಟು ಬ೨ಕ್ಕಿಂತಂದಂ:-ದೇವ! ಶತ್ರುವಂ ನಿಶೈಪಂಪಾಯವುಂ ಕರದೊಳ್ಳಿತಾಗಿಯದು ಬಂದಂ, ಪವಿತು ಆಚನಕ್ಕೆಡೆಯಿಲ್ಲ, ತಡೆಯದೀಗಳ ಸಮಸ್ತ ವಾಯಸನಿಕಾಯಮಂ ಬರಿಸಿಮೆನೆ; ಮೇಘವರ್ಣನಿಂತಂದಂ:- ಸತ್ತಂಗಸಹಿತನಹಿತಂ ಗುಪ್ತಚರಂ ಶರನವನೋಳಿಯದೆ ವಿಜಯ ಪ್ರಾಪ್ತಿ ನಮಗನ್ನುಪಯುವು ನಾಪೋ ತ್ತಮ! ಪೇಮೆಂದೊಡೆಂದಂ ಸಚಿದಂ 8 390 #
ಪುಟ:ಕೆನರೀಸ್ ಭಾಗ ೧.djvu/೩೩೩
ಗೋಚರ