ಪಂಚತಂತ್ರಂ, 32? ನಂದ ಪುರತ್ರಯಂ ವಿಪುಲೋಚನಲೋಚನವ ಯಂ ವರು ನೃಂದನನಿಂ ದಶಾಸ್ಯನಗರಂ ಕಸಿಕೇತನನಿಂದೆ ಸಂದ ಸಂ ! ಕಂದನನಂದನಂ ನಿಮಿಪ್ರಮತ್ರದಿನೊರ್ಮೆಯ ಬೆಂದ ಮಯಂ ಬೆಂದುದುಕರಾಜನಿಳಯಂ ಬಲಿಭುಕೃತಿ ಮೇಘವರ್ಣನಿಂ 105 || ವ | ಅಂತು ಬೇವು ದಮಳಕಎಂಬೆರಸು ಅರಿವು೦೯ನಂ ಮೊದಲಾಗಿ ಪೇಟೆ ಪಸರಿಲ್ಲದಂತಾಗಿ ಪೋಗೆ ; ವಾಯುಸಂಗಳ ತಿರಾಗದಿಂ ಭೋರೆಂದಾರುತ್ತುಂ ಎ, ಬಳವದ್ರೇಕ್ಷಮಾಪಾಲರನಧಿಕಭುಜಾಗರ್ವದಿಂ ಗೆಲ್ಲ ಲಕ್ಷ್ಮೀ ನಿಳಯಂ ಗಂಗಾತರಂಗೋಪಮಚವರರುಹ ಶ್ರೇಣಿಯಲ ಬೀಸ ಚಿತ್ರ | ಬೃಳಕೇತುವಾತವುಂ ದುಂದುಭಿರವಬಧಿರಿಭೂತದಿಜೃಂಡಲಂ ಮಂ ಗಳಗೀತಂ ಪೊನ್ನೈ ಪೊಕ್ಕಂ ನಿಜಶಿಬಿರ ಮನುತಾ ಹದಿಂ ಮೇಘವರ್ಣo 106 # ವ | ಅಂತು ಪೊಕೊಡೈಲಗಂಗೆಟ್ಟು ಕುಳ್ಳಿರ್ದು ಚಿರಂಜೀವಿಯ ಮೊಗದು ನಾದರ ದಿಂ ನೋಡಿ, ಹಿತನೀತಂ ಮತಿವಂತನೀತನಧಿಕಂ ಕೂರ್ಪು ನೀತಂ ಗುಣಾ ನೀತನಿಂತೀತನೆನಿಪ್ಪನಂ ಪೊರೆವುದುರ್ವೀಪಾಲಕಂ ಕೂರ್ಮೆಯಿಂ | ಹಿತನಲ್ಲಂ ಮತಿವಂತನಲ್ಲ ನಧಿಕಂ ಕೂರ್ಪುಳನಲ್ಲಂ ಗುಣಾ ನೀತನಂತಲ್ಲ ನೆನಿಪ್ಪನಂ ಪೊರೆಯನೇಡೇನಾದೊಡಂ ಭೂಭುಜಂ 107 | ವ | ಎಂದುಂ ಮಾಣದೆ ಚಿರಂಜೀವಿಯನರ್ಧಾಸನದೊಳ್ ಕುಳ್ಳಿರಿಸಿ ಎಗ್ ಕ್ಕಿಂತಂದಂ:- ಭವದೀಯೋತ್ತಮಮಂತ್ರದಿಂದುರುತರಾತ್ಮಾ ಜ್ಯರಾಜ್ಯಾಸ್ಪದಂ ಧ್ರುವಮಾಯುದ್ದತವೈರಿರಾಜನಿಚಯಂ ನಿರ್ಮೂಲಮಾಯ್ದೆಂದು ಕಾ । ಕವಿಹಂಗಧಿಪನಿತನಾ ಸಚಿವಂಗಾನಂದದಿಂದರ್ಧರಾ ಜ್ಯವನೊಲೀಯದರಾರೊ! ಭೂಭುವನದೊಳಕ್ಕೆ ಸ್ವಾರ್ಥಕ್ಕೆ ಸರ್ವಸ್ಸಮಂ || ನ » ಅಂತು ನಂತಸಂಎಡಿಸಿ ಚಿರಂಜೀವಿಗಿಂತೆಂದಂ:- ಸೈಕ | Cಪರಮ ಪ್ರದೀಪೈ ತು ಪ್ರಾಣಾನಾಂ ಪರಿವರ್ಜನಂ | ನ ಚಾರಿಜನಸಂಸರ್ಗೇ ಮುಹೂರ್ತಮಪಿ ಸೇವನಂ” | ಟೀಕು-ಉರಿವ ಕಿಚ್ಚಿನೊಳಗೆ ಬಿರ್ದ ಸುವುದೆ ಲೇಸು! ಹಗೆಗಳನೆಂದು ಮು ಹೂರ್ತವಲಗಿಸಲಾರದು. ಎಂಬುದು ನೀತಿಯುಂಟು; ನೀವಿನಿತು ದಿವಸಂ ಶತ್ರುಸಂಸರ್ಗದಿನಾದುಪಸರ್ಗ ಮನೆಂತು ಸೈರಿಸಿದಿರಿ? ಪೇಟ್ಮೆನೆ; ಚಿರಂಜೀವಿಯಿಂತೆಂದಂ:-ದೇವಾ! ನೀವೀಗಳಿಕೆ ಬೆಸಸಿದ ಸುಭಾಸಿತದರ್ಥ೦ ತಪ್ಪದಾದೊಡಂ,
ಪುಟ:ಕೆನರೀಸ್ ಭಾಗ ೧.djvu/೩೩೫
ಗೋಚರ