ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

328 ಪಂಚತಂತ್ರಂ. ಶ್ಲೋಕ | ವಹೇದವಿತ್ರ ಗ್ರಂಥೇನ ಯಾವಾರ್ಯವಿನಿಶ್ಚಯಃ | ತತಃ ಪ್ರತ್ಯಾಗತೇ ಕಾಲೇ ಭಿಂದ್ಯಾಟವಿವಾಂಭನ” || ಟೀಕು-ತನ್ನ ಕಾರ್ಯವಹನ್ನೆವರಂ ಹಗೆಯಂ ಹಗಲೊಳುದೊಡಂ ಹೊತ್ತು ಕೊಂ ಡಿಹುದು, ಕಾರ್ಯ ಬರಲೊಡನೆ ಕೆಡನಂ ಬಿಸುಡುವಹಗೆ ಬಿಟ್ಟು ಕಳವುದು, ಎಂಬ ನೀತಿಗಳೆಳವು. ಆದಲ್ಲದೆಯುಂ, ಸಿಂಗದ ಮುಟ್೫ವುಂ ಮಪದ ಪಂಗುಂ ನಯವಿದರ ವಿನಯಮಿಂತಿವು ವಯಂ | ಭಂಗಮನಿಸಿ ವಡೆ ಯುವು ಕಂಗೆಡಿಕಲ ಭರದಿನಹಿತರದಟಂ ಧುರದೊಳಕೆ \ 109 | ಅದಲ್ಲದೆಯುಂ, ಶ್ಲೋಕ | ವಹತಾ ಕೃಏಸರ್ಪೇಣ ಮಂಡೂಕ ವಿನಿಪಾತಿತ9> | ಎಂಬ ಕಥೆಯ: ೦ಟನೆ ಮೇಘವರ್ಣನದಂತನೆ - ಚಿರಂಜೀವಿ ಪೇಟ್ಟು :- ೧ ಕಪ್ಪೆಗಳಂ ಬೆನ್ನನೆಸಿಕೊಂಡ ಸರ್ಪನ ಕಥೆ. - ದರ್ಪರಹಿತಂ ಜನಾಧಿಕ ಕಾರ್ಪಣ್ಯಸಮೇತನೊಂದು ಗಹನಾಂತರದೊಳ್ | ಸರ್ಪo ನಿಜಾಂಗನಾಯುತ ನಿಪ್ರ್ರದು ಕಪಟ ಪ್ರಪಂಚಪರಿಣತಚಿತ್ತಂ 110 | ಆ ವೃದ್ದೂರಗಂ ಸಾಹಾರವನೆಲ್ಲಿಯುಂ ಪಡೆಯಲಾದೆ ಚಿಂತಿಸುತಿರ್ದು. ಆಂ ದುರಭಿಮಾನವುಂ ಕೈಕೊಂಡಿರಲೆ ಪಸಿದು ಸಂವಾದಪುದು; ಆನುಗಾಯದೊಳ ಮಹಾರವುಂ ಪಡೆವೆನೆಂದೆಂದೊಡನೊಂದಖಾಯಮಂ ಚಿಂತಿಸಿ, ಮಂಡಕಬಹುಳಮಂ ಖರ ದಂಡೋತ್ಪಲಕುಮುದರಾಜಿರಂಜಿತಮಂ* ಕಾ 1 ರಂಡಕಳಹಂಸಪಟ್ಟದ ಮಂಡಿತವುಂ ಕಂಡುದೆ೦ದು ಕೆಳನಂ ಸರ್ಪo H 111 | ಆಂತದ ಮೊದಲೊ೪ಕೆಲವು ದಿವಸಂ ತಲೆಯಿಕ್ಕಿ ಪಟ್ಟಿರ್ದುದನೆಂದು ದರ್ದುರಂ ಕಂಡು ನೀರೊಳರ್ದದೇಂ ಭಾವಾ! ನೀನೀಗಳ ಪಲವು ದಿವಸದಹಾರವಿರ ಹಿತನುಂ ನಿಜಪ್ರಭಾವಸಂಭಾವನವಿಹೀನನುಮಗಿರ್ಪ ಇದೇ ಕಾರಣಮನೆ; ಪನ್ನಗ ನನ್ನ ಮನೋರಥವಾಪ್ತಿ ಯಾಗಲಿ ಎಗೆದುದೆಂದು ಸಂತೋ ಪೂಂಬಟ್ಟಂತೆಂದುದು:-