ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚತಂತ್ರಂ, 331, ರಥದ್ದತೆ | ಕ್ಷೀರಸಾರ ಮೃತಪೂರಮಂಡಕಾ ಧಾರಖಂಡಯುತಲಿತ್ತು ಕಾವಳಿ | ಪೂರಿಕಾದ್ಯಖಿಲಭಕ್ಷರಾಶಿಯಿಂ ಜಾರೆಯರ್ಚಿಸಿದಳಾಗಣೇಶನಂ 11 119 ! ಪಟ್ಟದರಾಜೆಚುಂಬಿತಕಪೊಲಿಯುಗಂ ದ್ವಿರದಾನನಂ ನುರ ದ್ವೀಟ್ಟುರ ಮಸ್ಕರಪ್ರಿಯನುತ , ಗಣನಾಥನಘಾಘವೇದನಾ | ರುಟ್ಟ ಟಲಪ್ರಣಾಶ ದಹನಂ ಫಣಿನಾಯಕ ಭೂಪ೧೦ ವರು ದ್ರಾವೃಥುವಾ೪ಲಾಲಿತಪದಂ ನವಗಿಗೆ ಮನೋರಥಂಗಳ೦n 120 !! ವ || ಎಂದು ತುತಿಯಿಸಿ ಪೊಡೆವಟ್ಟೆನ್ನ ಗಂಡನಂ ಕಣ್ಣಾಣ ರ೦ತು ವಾಡಿದೊಡೆ ನಿನಗೆ ನಾಂ ಪೊನ್ನಪಟ್ಟನಂ ಬೊಟ್ಟು ಮನೀವೆನೆಂಬುದುಂ; ಪ್ರತಿಮೆಯ ಬೆಳಗಿದ೯ ಪಾರ್ವನಂತವೊಡೆ ನಿನ್ನ ಗಂಡಂಗೆ ತಲೆವೂಸಿ ಮೀಯಲೆಣಿದು ಪಡ್ರಸನ್ನ ಮನಿರ್ಪ ಇಂದು ದಿವಸಮಿಂಬಾಗಿಯುಣಲಿಕ್ಕಿದೆಯನ್ನೊಡೆಯಾತನ ಕಣ್ಣೀಡೆಗುವೆಂಬ ದುಂ; ಸಾಕ್ಷ್ಯ ನಂಬಿ ದೈವಂ ಸನ್ನಿ ದವಾಗಿರ್ದನೊಡನೆ ನುಡಿದುದಿನಗೇನೆಂದು ಮನದೊಳ್ ಪಿರಿದು ಸಂತಸಂಬಡೆದು ಮನೆಗೆ ಪರಿತಂದು ನಾನಾವಿಧ ಭಕ್ಷ್ಯಭೋಜ್ಯಂಗಳುಮನ ನೇಕಫಲವತ್ರಶಾ ಕಂಗಳುಮಂ ಸುಸಾ ದುಗಳ ಸ್ವಂತಟ್ಟು ಪಾರ್ವ೦ ಬರಲತ್ಯಾದರದಿ? ಕಾಲ್ಲೆ ಜಗಿ ಮೆಯ್ಯಂ ಕಮ್ಮಿನೊತ್ತಿ ಮೀಯುಲೆಗೆ ದು ದಿವ್ಯಾ ಹಾರಂಗಳನುಣ5 ಕ್ಕಿಬ೫ ಕ್ಕಿಂತಂದಳ*: -ಈಗ೪೯ ಕೆಲವು ದಿವಸದಿಂದಿತ್ತ ನಿಮ್ಮೊಡ ಬಡವಾಗುತ್ತು ಬಂದ ಪುದು; ಶರೀರಂ ಸವುಂತಿರ್ಪಿನಂ ಸಂತತಮಿಂತ ಸ ನಭೋಜನಂಗೆಯು ನಿಶ್ಚಿ೦ತಮಿ ರಿಮೆಂಬುದುಂ: ವಿಷ್ಣು ಶರ್ಮಂ ದುರ್ವತಿಯ ಕೂರ್ಮಗೆ ಸಂತೊ ಪಂಬಟ್ಟುವಂತೆ ಗೆಯೇನೆಂಬುದುಮಾಸ್ಥಿತಿಯೊಳೆ ನಿಚ್ಚನಿಚ್ಚಂ ಸುನಭೋಜನಂಗೆಯುತ್ತಿದೆ೯೦ದು ದಿವಸಂ ಪಾರ್ವನಾಪುಷ್ಪಗೆ, ನಂಬುಗೆಯಂ ಪುಟ್ಟಸಲೆಂದು ಸವಿಾಪಕ್ಕೆ ಕರೆದಿಂತೆಂದಂ:- ಪಟಲಂ ಕಣೋ ಆಕೆ ಕವಿದುಂ ಗುಟಮಂ ಮೊದಲಾಗಿ ಕಾಣೆನೆಂದೊಡೆ ಕುಲಟಾ । ಪಟು ರಾಗಿಸಿ ಮನದೊಳಗ ಕೈಟ! ಮರ್ದ೦ ಮಾಕ್ಸಿಮುಸಿರದಿರಿಮೆನೆ ಪಾರ್ವ೦ ಅಂತೆಗೆಯೋನೆಂದುಸಿರದಿರ್ದು ಮತ್ತ೦ ಕೆಲವು ದಿವಸಾತಂ ತನಗಳವುಂ ಮನೆ ಬಲಮುವಾಗ ಪಗೆಯಂ ಕೊಲಗದುಮೀಗಳಿ ನೀನಪ್ಪುದಂ ಕಾಣೆನೆಂದಿರ್ಪುದುಮಾ ನಾಣ್ನೆ ನಂಬಿ ನಿಮ್ಮ ಕಣ್ಣ *ದುವಕ್ಕೆಂದು ವಿನಾಯಕಂಗೆ ಪಟ್ಟಮಂ ಬೊಟ್ಟು ಮುಂ ಕೊಟ್ಟು ಪೊಡಮಟ್ಟು ವಂದನೆಂದಾನೆವದೊಳ ಪರ ಕಯಂ ವಿನಾಯಕಂಗೆ ಕೊಟ್ಟು ಎಂದು ಬ೨ಕ್ಕೆ ಏಾನಂ ಬರಿಸಿ ಸಾರ್ವನಿರ್ದ೦ತಿರ್ವರುಂ ನಡುವಿರುಳ ನಾಟಕ ನಲಿದು ಮಣಿದೊಗಿರ್ದ ಸಮಯದೊಳಾ ಪಾಣ್ಡನಂ ಕೊಂದು ತನ್ನ ಬಗೆಯುವಂ ಬಗೆ ದಂತ ತೀರ್ಚ್ಚಿದಂ, \\ 121 |