ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'836 ಗಿರಿಜಾಕಲ್ಯಾಣಲಿ. ಕಾವ್ಯಂ ತಾನಿದು ನವರಸ ಸೇವ್ಯಂ ಗಿರಿಜಾಧಿನಾಥನುರುತರಕರ್ಣ ! ಶ್ರಾವ್ಯಂ ವಸುಧಾತಳದೊಳ್ ನವ್ಯಂ ಭೂತೇಶಭಕ್ತ ಜನತಾಭಾವ್ಯಂ ಪೊಸತಿದು! ಪಾವನವಿದು! ರಂ ಜೆಸುವ ಮಹಾನರ್ವ್ಯವಿಂತಿದೆಂಬೀಜನದಿಂ | ರಸವ ತ್ಯಾವಂ ತಾಂ ರಾ ಜನಭೆ ಬ್ರಹ್ಮ ಸಭೆ ದೇವಸಭೆಗೆಸೆದಿರ್ಕು 11 14 | 8 15 # ಅದುಕಾರಣದಿಂ, ಸೇವ್ಯಂ ಸಾಖ್ಯಂ ಪ್ರಸನ್ನಂ ನವರಸವಿಭವಂ ಪುಣ್ಯಪುಂಜಂ ಶುಭಂ ವಾ ಸ್ಥವ್ಯಾನಾನಂ ವಿವೇಕೋನ್ನತಜಲನಿಧಿ ಸಂಸಾರವಿಶ್ರಾವುದೇಶಂ | ದಿವ್ಯಜ್ಞಾನೋಕ್ತಿಮಾರ್ಗo ನಿರತಿಶಯಪದಂ ಕೂರ್ತು ಸೇಟ್ಸ್ ಯೆಂದಂ ಕಾವ್ಯಂ ಕಲ್ಲಾಂತಗ ಸ್ಥಾಯಿಯೆನಿಪ ನುಡಿ ಸತ್ಯಂ ಕವೀಶಾಧಿಪತ್ಯ 1 16 | ಸುರತರುವಿನಂತ ಸುಜನರ ಸಿರಿಯಂತ ಸರೋಜ ದಂತೆ ನುಧೆಯಂತೆ ಸುಧಾ | ಕರ ಕಿರಣದಂತ ಹಂಪೆಯ ಹರಿದೇವನ ಕಾವ್ಯಮುಖಿಳ ಸೇವ್ಯಂ ನವ್ಯಂ | 11 ! ಪ್ರಿಯವಚದಂತೆ ಪುಣ್ಯತತಿಯಂತ ಸುಧಾಕರನಂತೆ ಕೂರ್ತ ಮು ಸ್ಥೆಯ ಕಡುನೇಹದಂತಮೃತದಂತೆ ವಸಂತಕನಂತೆ ಪುಪ್ಪಮ | ಲೆಯ ಪೊಸಗಂಪಿನಂತೆ ಮಲಯಾನಿಲನಂತ ಮರುಳನಂತ ಹಂ ಪಯ ಹರಿದೇವನೊಬ್ಬರ `ನಿಮಿರ್ಚಿದ ಕಾವ್ಯಮಿಳುಜನೋತ್ಸವ 1 18 | - ನೆರೆಯೆ ಕುತರ್ಕದಿಂದರೆದು ಸಣ್ಣಿಸಿ ನುಣ್ಣಿಸಿಯಂತದಿಂದು ಪೋ ದರ ಕೃತಿಯೊಳ್ಳತನ್ಯಕೃತಿ ಪೊಲ್ಲದಿದೆಣ್ಣೆಗೆ ಬೆಣ್ಣೆ ಸಣ್ಣನೆಂ ! ಬರ ನುಡಿ ಬೇಡ! ಸೇಟ್ಸ್‌ನತಿಭಾವರಸಾರ್ಥದೊಳುತ್ತ ಛಂದನಂ ಪರಸುಖವೃಂದಮಂ ಸೊಗಯಿಪಂದವನೀನುಕರಪ್ರಬಂಧವುಂ 19 # ನವರಸವತಿಭಾವಾರ್ಥ೦ ನವೀನಪದಭರಿತಮಿಂತಿದನೆ ಸತಿಯಂ ! ತವ ಪೇದು ಪೇಂಡೇಂ ಕವರ್ವರೆ! ಕಪಿವರೆ! ನಿಂದಿಪರೆ! ದಂಡಿವರೇ? 20 |