ಗಿರಿಜಾಕಲ್ಯಾಂ. 389 ಎಂದಿಂತಲ್ಲಾ ಕವೀಂದ್ರಕೆ ಪೊಗಟೆ ಪರಸೆ ಭಕ್ತ ಪ್ರಜಂ ಸಜ್ಜನರ ಸು ನಂದಂ ಮಜ್ಜಯ್ಯ! ಛಾಪುನ್ನ ತಕೃತಿ! ಭಲರೇ! ಚಿತ್ರಮಾಹಾ ! ಎನುತ್ತೊ | ೪ಂದಂ ಕಂಡಾಡೆ ಲೋಕಂ ಸ್ತುತಿಸಿ ಪದೆಏಂ ಪೇ ಪಂ ರೀತಿಭಾವಂ। ಛಂದಲಂಕಾರ ಸರಂ ಪುದಿದಿರೆ ಗಿರಿಜೋದ್ಯಾಹಮಂ ಪ್ರೀತಿಯಿಂದಂ : 42 ! 4 ಗಿರಿಜಾಕಲ್ಯಾಣಮನೆ ಲೊರೆವೆಂ ಗುರುಕರುಣದಿಂದ ರಸಿಕ ಕವಿಗಳ | ಬರಿ ಯುಕೆ ಸುಜನಕ್ಕೆ ಭಕ್ತಕ ಪರವರದೆ ಕೇಳದೀಪ್ರಬಂಧೋನ್ನತಿಯಂ || 33 - * ಕ ಥಾ ವ ತಾ ರಿ ಕೆ. [ಗಿರಿರಾಜನೆಂಬ ನಾಮದಿಂದೂ ವಿಧಿಪ್ರಸ್ಥಪುರದೊಳಿರ್ದ್ದ ಪರತರಾಜಂ ಪಿತೃಗಳ ಮನದೊಳ್ ಪುಟ್ಟದ ಮೇನಾದೇವಿಯೆಂಬವಳಂ ಮದಿವೆಯಾಗಿ, ಸುಖದಿಂದಿರ್ಗಗಳ, ಆ ಮೇನೆಯ ತಪಃಫಲದಿಂ ದಾಕ್ಷಾಯಣಿಯಾಕಯ ಗರ್ಭದೊಳಕೆ ಪುತ್ರಿಯಾಗಿ ಜನಿಸಿ ದಳ, ಗಿರಿರಾಜನಾಕುವರಿಯ ಹರನರಸಿಯೆಂಬುದಂ ತಿಳಿಯದೆ, ಆಕೆಯ ಜವಾಹ ಈಾಗಿ ವರಾನ್ವೇಷಣೋದ್ಯುಕನಾರ್ಗಿಸಮಯದೊಳ್, ನಾರ ದಂ ನೀರ ದಪಧದಿಂ ದಿಳಿತಂದು, ಆ ಕನೈಯೇ ವಿರೂಪ) .ಕ್ಷನರ್ಧಾಂಗಿಯಂಬುರಂ ಗಿರಿರಾಜಂಗೆ ತಿಳಿಸಿ, ಆ ಕುಮಾರಿಯಂ ಹೇಮಕೂಟದೊ೪ ಸಮಾಧಿಷ್ಯನಾಗಿದ್ರ್ರ ಸರ್ಪ ಭರಣನಲ್ಲಿ ಕಳವು ವುದೆಂದು ಪಟ್ಟು ಪೋಗೆ, ಗಿರಿರಾಜಂ ವಿಸ್ಮಿತನಾಗಿ, ತನ್ನ ಮಗಳ6 ಪುಷ್ಪಕವನೇ ರಿಸಿ, ಜಯವಿಜಯೆಯರೆಂಬ ವಿಲಾಸಿನಿಯರೊಡನೆ ಆಕೆಯಂ ಕರೆತಂದು, ಹೇಮಕೂಟ ದೊ೪ಳಿಸಿ, ಹರನಂ ತೂರಿ ಮರಳು ಪೋಗೆ, ಪಾರೇತಿಯಿತ್ತಲ್ ಶಿವನಂ ಭಕ್ತಿಯಿಂದ ರ್ಚಿಸುತಿರ್ದ್ದ೪. ಇಂತಿರಲತ್ತ ತಾರಕಾಸುರನ ಬುಧೆಗಾರದೆ, ಬ್ರಹ್ಮಾದಿದೇವರ್ಕ್ಕಳ್ ಆ ರಾಕ್ಷಸ ವಧ ಕ್ಕಾಗಿ ರುದ್ರನಂ ಪ್ರೇರಿಸಲೆಂದು ಕಾಮದೇವನಂ ಕಳುಸಿದರೆ, ಆಗಳ ತವೋ ನಿಮ್ಮನಾಗಿರ್ದ್ದ ಪರಮಶಿವನ ಫಾಲನೇ ತಾಗ್ನಿ ಮೇಂ ಕಾಮದೇವಂ ಭಗೀಭೂತನಾಗೆ, ತತ್ಸತಿ ರತಿ ಕೋಕಾಕುಲೆಯಾಗಿ ವಿಲಪಿಸುತ್ತಿ ರ್೬ನಮಲ್ಲಿಗೆ ನಿತ್ಯಪೂಜೆಗಾಗಿ ಬರು ತಿರ್ದ್ದ ಪಾರುತಿ, ರತಿಯ ಕೋಕಮಂ ಕಂಡು, ಕನಿಕರಗೊಂಡು, ತನ್ನ ತಶದಿಂ ರುದ್ರನಂ ಮಚ್ಛಸಿ ಸ್ಮರನಂ ಬದುಕಿದೆನೆಂದು ರತಿಗಭಯವನಿತ್ತು ಗ್ರತಪೋವನಿವೇಕ ನಾಭಿಮುಖಿಯಾಗೆ.]
ಪುಟ:ಕೆನರೀಸ್ ಭಾಗ ೧.djvu/೩೪೭
ಗೋಚರ