ಗಿರಿಜಾಕಲ್ಯಾಣಂ. ವಿಸೆ ಕೇಳು ಗಿರಿಜೆ ಮನದೊಳ್ ಮುನಿಯುತ್ತುಂ ಜರನನುಡುಗಿ ಜಪಮಾಲೆಯನೆ | ಯ್ಯನೆ ಕಯ್ಯೋಳೋಸರಿಸಿ ಮ ಲ್ಲನೆ ಕಣ್ಣೆ ಆಯುತ್ತ ಕಂಡಳುವರವಟುವಂ | 138 # ಆಸಮಯದೂ೪, ಇಂದುಗೆ ಮೇಘಂ ಕವಿದಡ ಮಿಂದೀಲೋಕಕ್ಕೆ ತಣು ತಪ್ಪದ ತಳದಿಂ | ದಿಂದುಧರಂ ವರವಟುವೇ ಪಂದಳದೂಡಗಣಿಗಾರುದತಿಹರ್ಪಮುಖ
- 139 |
ಅಂತು ಹರ್ಷಮುಖವೇ ಕಾದುದೆಂದು ನಿಮಿತ್ತವನಶ್ಯದ ಬೆಳಗಾಗಿ ನೋ ಡುತಿರ್ವಳ್ಳಿ, ಗಿರಿಸುತೆಯ ಮಧುರದೃಸ್ಮಿಗ ಳುರವಣೆಯಿಂ ತಾಗೆ ತನ್ನ ನಾಗಳ ವಿಪ್ರ ! ಕರಗಿ ನಿಲಬಾಜಿದುಲ್ಲಾ ತುರಪುಳಕವನಾಂತುಮಿಂತು ಸಂತವಿಡುತ್ತು೦ 1 140 1 ನೆಗೆವ ಜಡೆಮುಡಿಯನೊತ್ತು ತೊಗೆವ ಭುಜಾಳಿಯನಡಂಗಿಸುತ್ತೂರುಗಳಿಂ | ಮಿಗುವ ವೃಪೇಂದ್ರನನಂಕು ತಗಲದೆ ನಿಜವರಿಯೊಳಗೆ ಗಜಬಜಿಸುತ್ತು \ 141 || ಎಂತಾನುಂ ನಿಜರೂಪಂ ಸಂತಸವಿಡುತಲ್ಲಿ ವಿಪ್ರನತಿಧ್ವರತಯಂ || ವಂತಿಟ್ಟು ಗಿರಿಜೆಯೊಡನುಸಿ ರ್ದo ತಡಬಡಿಸುತ್ತೆ ಮಿನುವ ಪೊಸಪುಸಿವಾತಂ 11 142' ! ಈ ಸುಕುಮಾರತೆಯಿ ನಿಲ ವೀ ಸುಕರತೆಯಿ ನವೀನವನವುದನೀ ! ಭುಸುರತೆಯಿಾ ಸುಧಾಮಯ ವೀಸುಖದೊ೪* ತಪವಿದೆಂತು ಎಂದುದು? ಮುಗುದೇ ೧ 143 | ನಿನಗೇ ಕೀ ತರುಣತೆಯೊಳ್ ಘನತಸವೆಡಗೊಂಡುದಕಟ! ನವಲತೆಯಂ ನ ! ರನ ಬಿಸಿಲಿಂ ಕರಗಿಪ ದು ಏನನೆನಗುಪಬಲೆ ಸ್ಟಾಕುಮಾರಿವರಣೆ { 144 #