ಗಿರಿಜಾ ಕಲ್ಯಾಣಂ, 837 ಅಂತುವಲ್ಲಿ ದಯುಂ,
- 145 #
ಎಳಗೆಂಪನುಗು ಮೃದುಕೂ ನಳರದಕವಳಂಗಳೀಗಳ ತಿಕ ಶಿನವನಿ ! ಬೃಳೆಯೊಳ್ ಹರಹರ | ಕಿಲ ಕಳವಟ್ಟುನಿವೆಂತು ಬಾಲಹಂಸೀಯಾನೇ ಎಳವೆಳದಿಂಗಳ ಸೋಂಕಿಂ ಗಳವಡದಳ್ಳುವ ಶಿರೀ ಪಸುಕುಮರಾಂಗಂ । ಎಳವತ್ಯರಕತರದಿಂ ಬಳಸಿರ್ದ್ದೀನಾರಸಿರಗಾಂತುದು ಚಿತ್ರಂ | 146 # ಎಳಲತಯಂ ಆಡಾಡುವ ನಳಿತ೪ ಕೋಕಂಗಳಂ ವಿಭಂಗಿಪ ಕುಕಮಂ | ಡಲಮುಸಿರಲುಪವನಪಥದ ತುಳಮಧ್ಯಂ ತವದ ಕೋಟಲೆಗೆ ಸಂಗಡವೇ 147 # ಮಿನುಗುವ ಶಶಿವದನಂ ಕಡು ವಿಸಿಲಿಂ ಕರಗಿತ್ತು ಕುಸಮುವಳಿಕೆಯಿಂ ರಾ ! ಜಿಸುವ ಕಚಭರವಯ್ಯೋ! ಪೊಗಜಡೆಯಂ ಪಡೆದುದಕಟ ಘನಾದನದೊಳ್ | 148 # ಮತ್ತ ಮಲ್ಲದೆಯುಂ, ಬಿಸಿಲೆನ್ನದ ಮಳೆಯೆನ್ನದೆ ಶಿಶಿರಮಿದೆನ್ನದೆ ತೃಪೋನ್ನತಿ ಕ್ಷುಧೆ ನಿದ್ರಾ | ವಿಸರನುನುಂ ನೆರೆ ಗೆರೀ ವಸುಮತಿ ಬೆಳಗಾಗೆ ತಪದೊಳಬ್ರ್ರವರುಂಟೇ H 149 # ವನಜಾನನೆಯೇಜುಂಜ ಮನದYಕ ವನದೊ೪ನಿರೆ ಧ೪ ಪೇ೫೦ತು | ವನನುದ್ದೇಶಿಸಿ ತಪವಿದ ನನಗಪಿದೊಡೇನೆ! ದೊಪವೇ ಮೃಗನಯನೇ 11 160 | ಎಂದು ಪ್ರಮುಜನಪ್ರಣಯಕಲಹಲೀಲಾಲೋಲಚಿತ್ತನಪ್ಪ ವಿರೂಪಾಕ್ಷಂ ಪರಮ ನಟುವೇಷದಿಂ ನುಡಿದ ಮೃದುಕಠಿನಾಕ್ಷೇಪಗರ್ಭಿತವಚವಿಳಾಸವಂ ಕೃಳಜಿ ಕೇಳಲ್ಲ ಚಿಂತೆಯಂ ತಾಳು,