ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ

  1. 230 |

ಗಿರಿಜಾ ಕಲ್ಯಾಣಲ. ಕರತೇಜದಿಂ ಪವಿ ಚರಣೆಯಿಸತಿಕಮುನವಿದುಳಸಾಮರ್ಥ್ಯತೆ(?)ಯಿಂ ! ಕರವಸದನುನಯದಿಂ ರಾ ಜಯ ಬ್ರಹ್ಮಯ ದೇವಶಯಗಳಕ್ಕೆ ಬಂದರೆ ಸಂಗರಿಸಿದ ಶಂಖಂ ಚ ಕುಂ ಗದ ಶಾಜಿ ೯೦ಗಳೆಸೆಯು ಗರುಡಾಸನದೊ೪° | ಬಂಗದ ಬಂದಂ ಯುತಚತು ರಂಗಂ ಮಾಧವನ.ಮಾಧವಂ ಮಚ್ಚುವಿನಂ ಭರದಿಂದ ತನ್ನ ಬಲಂ ಬೆರಸಲವಿಂ ಹಂಸಯ ತೊಳತೊಳಗುತ್ತು 6 | ಭರವಸದಿಂ ನಡೆತಂದಂ ಸರಸಿಜಭವನಭವನಭಯಮೀಯ ಸರಾಗ | 231 !! \ 232 ! ಆ೦ತುಮಲ್ಲದೆಯುಂ, ಸುರರ ಎಲಹರಹರ ಖೇ ಚರರ ಬಲಂ ಭಾಪು: ಕಿನ್ನರರ ಬಲವಾಹಾ ! ! ಗರುಡರ ಬಲವರರೇ? ಸಿ ಸ್ಥರ ಎಲವಮ್ಮಮ್ಮ! ಭಲರೆ' ಗಂಧರವಲಂ \ 233 | ಅಂತು ಎಂದ ಬಲವುಂ ಕಂಡು ಮದನಮರ್ದನಂ ನೋಡುತಿರ್ಖಾಗಳ ಬಿರುದಿನ ಗ್ಯದ ಗಣಂಗಳಕೆ ಬರುತಿರ್ದರದಂತಂದೊಡೆ: .. ತಮತದುಗುಗ್ರರುದಗ್ರ್ರ ತಮತಮಗೆ ವಿಚಾರಸರರಭವಕ ವಿಭವಕೆ | ತಮತಮಗಾಸ್ಕಕ ಗುಪ್ತ ತಮತಮಗೆ ಸಮಸ್ತಲೋಕವಂದ್ಯರನಿಂದ್ಯಕ್ಕೆ 11 234 | ಸಿಡಿಲಂ ನುರ್ಗುವ ತೇಪನಂ ಪೊಸವ ದಿಜಾ ಗಂಗಳಂ ಪೊಯ್ತು ಈ ೪ಡಿಪೇಟಂ ಕಡಲಂ ತುಟುಂಕುವ ಕುಲಾದ್ರಿಸಮನಂ ಕಿಲ್ಕಣಂ | ಪೊಡೆಸಂಡಾಡುವ ಭೂಮಿಯಂ ಹಿನ ಚಂದ್ರದಿತ್ಯರಂ ಮೀಂಟುತಿ ರ್ಪುಡುಸಂತಾನಮನಾರ್ದುದಿರ್ಚದ ಗಣಂಗಳ್ ಎಂದರನಂದದಿ೦t 235 ॥ ಇಂತಿವನೆ ಮೊದಲಾದ ಗಣೇಶರಬಲಸಹಿತಂ ಆಳಾತಳದುಂ ದಿಕ್ಕ್ರಮಂ ನಭೋ ಭಾಗಮಂ ತೆಕ್ಕನೆ ತೀವಿ ಬ್ರಹ್ಮಾಂಡವಿ೦ಬಿಲ್ಲ೦ಬ ಸಂಭ್ರಮಮಿಂಬವಡೆಯ ಬಂದು ನಿಂದ ಸಕಲಸರಸಮಹಮಂ ವಿರೂಖಾ ೯೦ ಕಂಡು ಮನಂಗೊಂಡು ಮುಂ ಬರ್ದ' ನಂದೀಶ್ಚರನ ಮುಖಮಂ ನೋಡಿದಾಗy,