ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಗಿರಿಜಾಕಲ್ಯಾಣಂ, - ನಯದಿಂದ ಸತಾನ್ಯನಾಗಿ ವಿಪುಳಶಾನಂಗಳ೪ಕ ದೇವಕೋ - ಓಯನಾಂದೋಳಮನಾಡಿಸುತ್ತ ನಡೆತಂದುಜ್ಝಪ್ರಭಂ ಧರನಂ | ಚಯನಾನಂದಮಯಂ ಮಹೇಶನ ಸುಖಾವಾಸಾನ್ನಿತಂ ದಿಟ್ಟವಾ ರಿಯ ಧೀರಂ ವೃಷಭೇಂದ್ರನಪ್ರತಿಮಕಾಯಂ ಮುಂದೆ ನಿಂದಿರ್ಪುದುಂ ... 236 # ಹರಿ ಜಯ' ಬೇಯಜೀಯೆನೆಯಜಲ ಮರುಭಾಪನೆ ದೇವವೀಧಿ ದೇ. ನುರೆವುರೆ! ಸುರರಾಜರಾಜ ಧಿರುರೆಯನೆ ನನ್ನುನಿಗಳ ಸರಾಗದಿಂ | ಹರಹರ ರುದ್ರ ಭದ್ರಮೆನೆ ನಿಂದ ಗಣಾವಳಿಯಟ್ಲ ಮದಿ: ಕ್ಷೌರ ಭಲರೆ ! ಕಪರ್ದಿಯೆನೆ ನಂದಿಯನೇಜ್ದನಮ್ಮ ಶಂಕರಂ 247 # ಇಂತು ವೃಷಭಾರೂಢನಾಗಿಕಡೆ ನೆರೆದ ಗರುಡರ ಗಡಣದ ಗಂಧರರ ಸಂದಣಿಯ ಸಿದ್ದರ ಪದ್ಧತಿಯ ವಿದ್ಯಾಧರರ ವೀಧಿಯ ಕಿನ್ನರರ ವ್ರಜದ ಪನ್ನ ಗಪ್ರಕರದ ಕಿಂಪುರುಷ ಸ್ತೋಮದ ಯಕ್ಷರ ಪಕ್ಕಿಯ ರಾಕ್ಷಸರ ತಿಂತಿಣಿಯ ಮಯರರ ಮಂತಣದ ಗುಹ್ಯ ಕರ ಯಧದ ಖೇಚರರ ತೆಕ್ಕೆಯ ಮನುಗಳ ಪಂಗಡದ ಮುನಿಗಳ ಗೋಂದಣದ ಸುರರ ನೆರವಿಯ ದೇವಕಾವಿ: ನೀನಿಕರದ ದಿಬ್ಬ ಲನಿಕಾಯದ ಹರಿವಿರಿಂಚಿಗಳ ಪರಿವಿಡಿ ಯು ಬಿರುದುಗಣಂಗಳ ತೆರಿಯ ರವಿಮಂಡಲದ ಹಿಂಡುಗಳ ಶಶಿಮಂಡಲದ ಸಲ್ಲಳ ಕುಂಜರನಿಕರದ ತುರಂಗಸಂಘದ ರಥಭತಾನದ ಪದಾತಿಎಂದಿರ್ಕೆಲದೊಳಕ್ಕೆ ಧಿಕರಿ ಗಳ ಮೇಲೆ ಮಿಕ್ಕು ಬರ್ವ ದೇವಾಂಗವಸ್ತ್ರವಿಮಾನದ ಪಟ್ಟಿಗಳೆ ಟೈಟೆಯ ಸಾದಿನ ಪೆಟ್ಟಿ ಗೆಗಳ ಮೃಗಮದದ ಕೊಂಬಗಳ ಕರ್ಪೂರ ಕರಂಡಕನಿಕರದ ಪನಿನೀರ ಭಾಜನಂಗಳ ಕತ್ತುರಿಯ ಭಾಂಡಂಗಳ ಬಾವನ್ನ ದೊಟ್ಟಲ್ಲಳ ರತ್ಯಾಭರಣರಾಶಿಗಳ ಚಿಂತಾಮಣಿಯ ಮುಡಿಪುಗಳ ಪರುಪ್ಪದ ಕಣಿಯ ತನತನಗೆ ಸಿಡಿದು ಬರ್ಸ ಬಿಳಿಯ ಕರ್ಬಿನ ನಡೆವ ನದ ಪುಣ್ಯಫಲವಾತದ ಸುರತರುವಿನಾರವೆಗಳ ಸುರಭಿಗಳೆಯರದ ಮುಂದಣ ವೃಪ ಭಧ್ವಜದ ದರ್ಪಣದ ತ೪ರ್ಗಳ ಕಳಶಂಗಳಂ ಪಿಡಿದು ಮೆಲ್ಲಮೆಲ್ಲನಡಿಯಿಡುವರುಂಧತಿ ಯನಸೂಯಾದೇವಿ ಗಾಯತ್ರಿ ಸಾವಿತ್ರಿ ಸರಸ್ವತಿ ಶಚೀದೇವಿ ಲಕ್ಷ್ಮಿ ರೋಹಿಣೆಯರು ದಿಯಾದ ಪರಮಪತಿವ್ರತಾವಿತಾನದ ಪೊಡೆವ ಭೇರಿಯು ಸೊಳ್ಳೆಪ ನಿಸ್ತಳದ ಪೂರಯಿಪ ಶಂಖದ ಬಿರುದತ್ತಿ ಕರೆವ ಕಹಳೆಗಳ ಮೊಗುವ ಮದ್ದಳೆಯ ಸುಗತಿಯನುಗು ಕರಡೆಗಳ ಮೇಲೈವ ಕಂಸಾಳದ ಗರ ರಿಪ ಗಿರ್ಗಟೆಗಳ ಪೊಳ್ಳುವ ತಾಳದ ಉಣ್ಣುವ ಗಾನದ ಭೈಂಗಿಯ ನರ್ತನದ ಭೋರೆಂಬ ರವದ ಸಮಸ್ತ ವಸ್ತು ವಿಸ್ತರದ ನಡುವೆ ಧವ ಇತಪತ್ರದ ಭುವನಾಶ್ರಯಂ ಜಡೆಮುಡಿಯ ಬೆಡಂಗಂ ಮಕುಟದ ಮನೋಹರಂ ಶಶಿ ಕಳೆಯ ಸೊಬಗಂ ಬಾಸಿಗದ ಭಾಗ್ಯನಿಧಿ ಕರ್ಣಾವತಂಸದ ಕಮನೀಯಂ ಕಪೋ೪ರ ವಿಪುಳಂ ಭೂಲತೆಯ ಭಾವಕಂ ಅಲಗ್ನಣ್ಣಳ ಸುಲಲಿತಂ ಶ್ರೀವನದ ಪಾವನಂ ಭೂರಿ ಭುಜದ ಮರಾರಿ ನಳಿತೋಳಳ ನಾಯಕಂ ಕರತಳದ ಕಾಮಧೇನು ಕಂಕಣದ ಕಳು ವಿಧಂ ಹಸ್ತ ಪವಿತ್ರದ ಸುಲಭಂ ಮಾಧಪಲದ ಮಹಾನಿಧಿ ಹಾರದ ಹರ್ಪಮುಯಂ ಶದಕದ ಸದವಳಂ ಜಾಹ್ನವಿಸನ್ಮ ಕುಟಂ ~ ನೃ ದಾರದ ಪನ್ನ ಗಭೂಷಣಂ ಪವಿತ್ರದ ಪರಮಾತ್ಮಂ ಧವಳ ತರೀಯದ ವಿರಳಂ ಪರಿವಸನದ ಪುಣ್ಯಾಧಿಕಂ ನಂದಿವಾಹನದ