ಪುಟ:ಕೆಳದಿನೃಪವಿಜಯಂ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

73 ಪಂಚಮಾಶ್ವಾಸಂ ಮತ್ತೆಸೆವ ಹಾನಗಲ್ಲ ಗುತ್ತಿಯನಾವರಿಸಿದುರುತುರುಷ್ಕರ ಫೌಜಂ | ತತ್ತರದರಿದರಿಕದಳಿ ಮತ್ತಗಜಂ ವೆಂಕಟೇಂದ್ರನಿರಿದೋಡಿಸಿದಂ || ೧೩ ಬ ೧ ಮತ್ಯಮದಲ್ಲದಾ ವೆಂಕಟಪ್ಪನಾಯಕಂ ರಾಮರಾಯರ್ಪಾಲೈಣ್ಣೆ ಮುಂಬಳಿಗೆಂದು ಮುನ್ನಿ ಮಾಸೂರ ಸೀಮೆಯ ಕಟ್ಟಿಕೊಳ್ಳಿ ದಿದ ಮಂಜುಳಖಾನನಂ ಮುರಿದೆಂಜಲಖಾನನೆಂದು ಹೆಸರಿಟ್ಟಂತುವಲ್ಲ ದವನಂ ಬೆಂಕೊಂಡು ಬಿಡದೈದಿ, | ೧೪ ಗಡಿಯಂ ದಾಂಟಿಸಿ ತರುಬಿದ | ಪಡೆಯಂ ಸಂಹರಿಸಿ ಹಾನಗಲ್ಲವನಿಯೊಳಂ | ತಡೆಯದೆ ತೊಲಗದ ಕಂಬವ ನೆಡಿನಿ ಮಹಾದ್ಭುತಪರಾಕ್ರಮವನುರೆ ಮೆರೆದಂ ! ೧೫ - ಇಂತತ್ಯಂತ ಸಾಹಸಂಗೈದು ಭುಜಬಲಪರಾಕ್ರಮದಿಂ ರಾಜರಿ ಗೆಯ್ಯುತಿರ್ಪ ವೆಂಕಟಪ್ಪನಾಯಕರ ಪ್ರತಾಪಾತಿಶಯಮಂ ವಿಜಾಪುರದ ಪಾತುಶಾಹಂ ಕೇಳು ಕೆರಳು ತನ್ನ ಪನ ರಾಜ್ಯವುಂ ವಶಂಗೆಯು ದೆಂದು ನಿಯಾಮಿಸಿ ಮಗುಳ ಪರಿಮಿತಸೇನಾಸಮುದ್ರಮಂ ತೆರಳ ಲವರ್ಗಡಿಯಂ ದಾಂಟಿ ಮಿಕ್ಕು ಮೀರಿ ದಾಳಿವರಿಯುತ್ತಿಸಮಾಸ ಕೈತಂದರೆಂಬ ವಾರ್ತೆಯಂ ಕೇಳ ತಂತ ಕೋಪಾಟೋಪದಿಂದಾಪ್ರ ಸ್ಥಾನದೆಳೆ | ೧೬ ಜ ದಿ ಏಕಾಂಗದಿ ಪೊಕ್ಕಹಿತಾ ನೀಕವನಿರ್ಕಯ್ಯ ಖಡ್ಗ ದಿಂ ಕುರಿದರಿದಾ ? ಶ್ರೀಕರವೆಂಕಟಭೂಪಂ ದೊಖಂಡೇರಾಯನೆಂಬ ಬಿರುದಂ ಮೆರೆದಂ || K. N. VIJAYA. ೧೩ 10