ಪುಟ:ಕೆಳದಿನೃಪವಿಜಯಂ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76 - -Cy -0ಣ ಕೆಳದಿನೃಪವಿಜಯಂ ಚಂಡಪರಾಕ್ರಮತದೋ ರ್ದಂಡಾರ್ಜಿತಭೂರಿವಿಭವವೆಂಕಟಭೂಪಂ | * ದಂಡಯಾತ್ರೆಯೊಳೆ ಪರಭ ಮಂಡಲಮಂ ಯುದ್ಧರಂಗದೊಳಾಧಿಸಿದಂ || ಅದೆಂತೆಂದೊಡೆ | ಮೆರೆವ ಕಿರಾತರ ವಶವಾ ಗಿರುತಿಹ ಹರಕಾಳನೆಡೆಯಹಳ್ಳಿಯುಮಂ ಕೊಂ | ಡುರುಕೊಂಟೆಯ' ಬಲಿಯಿಸಿ ತ ದರಸನಾನಂದಪುರಮೆನಿಸ ಹೆಸರಿಟ್ಟಂ | ಮತ್ಯಮದಲ್ಲದಾ ವೆಂಕಟಪ್ಪನಾಯಕನಾನಂದಪುರದ ಪರಿಸ್ತರಣ ದೊ೪ಾಗಮೋಕ್ತನಿಧಾನದಿಂ ತಾಂಡವೇರನೆಂಬ ಮೂರ್ತಿಯ ಪ್ರತಿ ಪೈಯಲ ರಚಿಸಿ ಸರಮಮನೋಹರವಾದರಮನೆಯಂ ರಚನೆಗೆಸಿ, ವಾ ಪೀಕಸತಟಾಕಾರಾಮಾದಿಗಳಂ ನಿರ್ಮೂಣಂಗೈನಿ, ಮಗುಳಿಕೇರಿಯ ರವಾನೆಯೊಚಿತ್ರತರರಚನಾಕೌಶಲ್ಯದಿಂ ನಾಟಕಶಾಲೆಯಂ ನಿರ್ಮ ೧ಂಗೈನಿ, ತದಿಕ್ಕೇರಿಯನಂದಪುರಕ್ಕಂ ವೈಹಾಳಿಯನೆಸಗುತ್ತತ್ಯಂತೋ ತ್ಸಾಹದಿಂ ವಿಹರಿಸುತ್ತುಂ ರಾಜೃಂಗೆಯ್ಯುತಿರ್ದನಂತುಮಲ್ಲದೆಯುಂ||೩೦ ತುರುಕರ ಮಲಕದೆ ಕಿರಾ ತರ ವಶವಾಗಿರ್ಪ ಪೊಳೆಯಪೊನ್ನೂರ ಪರಿ | ಸ್ವರಣವನಾ ಸಂಕಣನೃಪ ವರನಾತ್ಮಜನಾಜಿರಂಗದೊಳ್ಳಾಧಿಸಿದಂ || ೩೦ ಇಂತಾ ವೆಂಕಟಪ್ಪನಾಯಕಂಹರಕಾಳಡೆಯಹಳ್ಳಿ ಪೊಳಯವೊ ನ್ಯೂರ ಪರಿಷ್ಕರಣಸೀಮೆಗಳನಧೀನವಂ ರಚಿಸಲೆ,ತನ್ನ ನೀವಕೋಂ ಟೆಗಳ ನೀಳ ನೆಂದಂತಕೋಪಾಟೋಪದಿಂ, || ಪಿಂಗದಡಿಗಡಿಗೆ ನಿಲೈ ಕಾಂಗದೆ ಕೈಗೆಯು ಸಾಸಮಂ ಮೆರೆದ ಆಸ | ೩೩