ಪುಟ:ಕೆಳದಿನೃಪವಿಜಯಂ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಶ್ವಾಸಂ ૨ ತೊಂಗೆಯಹನುಮನರೇಂದೊy ತುಂಗನ ಭುಜಬಲವನಂಕದೊಳ್ಳಗಿಸಿದಂ | ಮತ್ಯಮದಲ್ಲದಾ ವೆಂಕಟಪ್ಪನಾಯಕಂ | ಕುಂಬಸೆಯ ದಾನಿವಾಸದ ಕುಂಭಿನಿಗಳನಾಳ ಬೊಂಮಣಂ ವೀರಣರೆಂ | ದೆಂಬದಟರ ಮುರಿದಾದರೆ ಯಂ ಭುಜಬಲದಿಂದಧೀನವಂ ವಿರಚಿಸಿದಂ |

  • * * * 3

೩೬ ಬ ಮತ್ಯಮದಲ್ಲದೆ || ಅಂಡಿಗೆಯುದ್ರೆಯ ಗುಡುವೆಯ ಗೆಂಡಲ ತಲವೂರನೆಸೆವಮಂಚಯನಾಳ | ದಂಡರನುರೆಮುರಿದಾ ಭೂ ಮಂಡಲಗಳನಧಿಕ ಶೌರದಿಂ ಸಾಧಿಸಿದಂ || ೩v ಮತ್ತಮದಲ್ಲದಾ ವೆಂಕಟಪ್ಪನಾಯಕಂ, ಸಾತಳಳವಂದೂರು ಹೆಜ್ಜೆ ಮಂಡಗದ್ದೆ ಹೊನ್ನೂರು ಹಾರನಹಳ್ಳಿ ಸೀಮೆಗಳ೦ ಸಾಧಿಸಿ ತತ್ಥ ತಟ್ಟೆಯದಾರರ್ಕಳಿಂ ಪಣಮಣಿಹಂಗೊಂಡು ಕುಂಬಸೆ ದಾನಿವಾಸ ಹೆಬ್ಬೆ ಮಂಡಗದ್ದೆ ಮುಂತಾದ ಸ್ಥಳಗಳಲ್ಲಿ ಪರಿಶೋಭಿಸ ಪರಿಸ್ತರಣಂ ಗಳ೦ ರಚನೆಗೈಸಿದನಂತುಮಲ್ಲದೆಯುಂ | ಗರುವನರಶಿಂಗನಾಯಕ ನುರುತರಞರಾತಿಶಯವನುಡುಗಿಸಿ ಬಂಕಿ | ಪುರದಪರಿಸ್ತರಣವನನು ವರದೊಂಡಾಳನೆಸವ ತದ್ರೂತಳಮಂ || ವಿರುಪೇಕಲಹ್ರದೇಶದ ದೊರೆಮನೆಯಳನಿಸಿ ರೂಢಿವೆತ್ತಿಚಲಮಂ | ಬ ೪೦