ಪುಟ:ಕೆಳದಿನೃಪವಿಜಯಂ.djvu/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


3) 8 ಪಂಚಮಾಕ್ರಾಸಂ ಬಂಗಾಜಲ ಸಾವಂತ ವ ನಂಗೊಳಿಸುವ ಚಟ ಮೂಲ ಕುಂಬಳ ಯಿವರಂ | ಭಂಗಿಸಿ ತದ್ದ ರೆಯುವನು. ತುಂಗಶ್ರೀಮಂಗಳೂರನುರೆ ಸಾಧಿಸಿದಂ ! - ಇಂತು ಚಟ ಬಂಗಾಜಲ ಸಾವಂತ ಮೂಲ ಕುಂಬಳ ಕಾಸರ ಗೊಡ ಮನ್ನೆಯರ ಮುರಿದು ತದ್ಧರಿತ್ರಿಯಂ ವಶಗೈದು ಮಂಗ ೪ರ ಸಂಸ್ಥಾನಮುಂ ಸಾಂಧೀನಂಗೈದನಂತರಂ ಮಲಿಕೆ ಕೊಡ ಯಾಲ ಮೂಡಬಿದಿರೆ ಉಳ್ಳಾಲ ಕುಂಬಳ ಕಾಸರಗೋಡು ಪುದುವೆಟ್ಟು ಬೆಳ್ಳರೆ ಕಾಂತಮಂಗಲ ಬಂದ್ರಡಕ ಕುಂಡಂಕುಳ ಕೊಲ್ಲೂರಬಾಚಿ ಶಿಶಿಲ ಚಂದ್ರಗಿರಿ ಕಿದುಟು ಮಡಗೊಡೆಯಾಲ ಫಣಿಯಾಲ ಮುಂತಾದ ಕೊಂಟೆಗಳ೦ ಬಲಿಯಿಸಿದನಂತುಮಲ್ಲದೆಯುಂ | મમ ಕಡುಗಲಿಗಳೆನಿಸುವಗ ದ ಕೊರಗರನೊಳಗೆನಿಸಿ ಸಾರ್ದು ಗೌರಾಷ್ಟ್ರದ ನಾ || • ಡಯಂ ಸಾಧಿಸಿ ಪಡುಗಡ ಲೋಡೆಯಂ ತಾನೆನಿಸಿ ವೆಂಕಟೋರ್ವಿಪನೆಸೆದಂ || ೫೩ ಮತ್ಯಮದಲ್ಲದೆ || મટ ಚಾರುತುರಂಗಮಚಯಮದ ವರಣಬಹುಪತ್ತಿವೆರಸುತಲ್ಲಿಂ ತೆರಳಾ | ಧೀರವೆಂಕಟನ್ನಪಾಲಂ ಕೌಲಿಗ್ರಾಮಪ್ರದೇಶಮಂ ಮಿಗೆ ಸಾರ್ದo | ೫v ಇಂತು ಕಲಿಗ್ರಾಮಪ್ರದೇಶಮಂ ಸರ್ವಾ ಕೌಲಿದುರ್ಗಕ್ಕೆ ಮುತ್ತಿಗೆಯಿಕ್ಕಲಾ ಗ್ರಾಮಾಧಿಪತಿಗಳಪ್ಪ ಮೊಲೆತಮ್ಮ ಮುಂಡಿಗೆತಮ್ಮ ರಂಬತಪರಾಕ್ರಮಶಾಲಿಗಳಪ್ಪಿರ್ವಸಹೋದರರಸಂಖ್ಯಾತಮಾದ ಮಂ ದಿಮಕ್ಕಳಂ ನೆರಹಿ ಮಾರ್ಮಲೆತು ಕೊಂಟೆಯಂ ಕಲಿಯೇರಿಸಿ ಪಲವು K. N. VIJAYA 11