ಪುಟ:ಕೆಳದಿನೃಪವಿಜಯಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ 82 ಕೆಳದಿನೃಪವಿಜಯಂ ಮಾಸಂ ಕಾದಿಸಲೆ, ಬ೪ಕ್ಕಂ ಜಕಿರಿರನ್ನು ಮುನ್ನೆದೆಯೊಳಪುಗೆ ದಂತು ಪಥಸ್ಸ ಕಕಂಡಿಕಣಿವೆಗಳ ಕಟ್ಟ ಕೋಟೆಯಂ ಜೇಲುಗೆಯ್ಯ ಲೊಳಗೆ ನಿತ್ತರಿಸಲಮ್ಮದೆ ಪೊರಗಣ್ದಿ | ರ್H ಛಲಸದಮಂ ಮೆರೆದತಿಭುಜ ಎಲದಿಂ ಮಾರ್ಮಲೆತು ನಿಂದಿದಿರ್ತಿದ ಬಲವ | ತಲೆಮುಂಡಿಗೆದನ್ಯಾಖ್ಯೆಯ ಮಲತರನರೆಗೆತ್ತು ಕೊಂಟೆಯಂ ಸಾಧಿಸಿದಂ | ಇಂತತಂತಸಾಹಸದಿಂದಾಕೊಂವೆಯಂ ಕೊಂಡನಂತರಮಾ ಕೊಂಟೆಯಂ'ಬಲಿಯದಕ್ಕೆ ಭುವನಗಿರಿಯದುರ್ಗವೆಂದು ನಾಮಾಂ ಕಿತಮಂ ರಚಿಸಿ ನಿಂತೆ ತಮ್ಮ ಜನಕ ದೊಡ್ಡ ಸಂಕಣನಾಯಕಂ ಕಾತೀ ಕ್ಷೇತ್ರದಿಂ ತಂದ ದಿವಲಿಂಗಮಂ ವಿಘ್ನರಲಿಂಗವೆಂದಾಗಮವಿಧಾನದಿಂ ದಾಕೌಂಟೆಯೊಳುತಿಸೆ ಯಂ ರಚಿಸಿ ಶಿಲಾಮಯವಾದ ದೇವಸ್ಥಾ ನಮಂ ಕಟ್ಟಿಸಿ ಭೂಸ್ವಸ್ಥ ಯಂ ಧಾರೆಯನೆರೆದು ತತ್ತೂಜಾದಿವಿಭವಂ ಗಳಂ ನಡೆಯಿಸಿ ಮತ್ತಮಾಮರ್ಗದೊಳುಚಿತಸ್ಥಾನಂಗಳೂಳೆ ಪರಿವಾರ ದೇವತೆಗಳ ಪ್ರತಿಷ್ಠೆ ಗೈಸಿ ನಿಚ್ಚಂ ತದರ್ಚನೆ ನಡವಂತು ನಿಯಾಮಕಂ ಗೈದು ಮತ್ತಮಾ ಕೋಂಟೆಯೊಳುವಾದರಮನೆಯಂ ಕಟ್ಟಿಸಿ ಭಂಡಾರ ಜಾನಶಾಲೆ ಯುಗಾಣ ಪಣತವಾನೆಯಮಹಲು ಕುದುರೆಯ ಲಾಯ ಮುಂತಾದ ಮಹಲುಗಳ ನಿರ್ಮಾಣಂಗೈ ಮತ್ತಮಾ ಕೊಂಬೆಯ ಹೊರಗಡೆಯೊಳೆ ಕಲ್ಯಾಣಮಹಲೆಂಬ ಬೆಟ್ಟದರಮನೆಯಂ ಕಟ್ಟಸಿ, ಮyಮಗ್ರಹಾರ ಮಹತ್ತಿನಮಠ ಶೃಂಗೇರಿಮಠ ಪೇಟೆ ತಲ ವಾರಗಟ್ಟೆ ಕೆರೆ ತೋಟ ಗದ್ದೆಗಳಂ ನಿರ್ಮಾಣಂಗೈಸಿ ತಾತ್ಸಾನಂಗ ಭೂಳೆ ಗಾವಾಧಿದೇವತೆಗಳಂ ನೆಲೆಗೊಳಿಸಿ ಪೊರಗುಕ್ಕುಡಮನೋಡು ಗಳಂ ಬಲಿಯಿಸಿ ರಚನೆಗೈಸಿದನಂತು ಮಲ್ಲದೆಯುಂ || ಹೆಗ್ಗಡೆ ಬಲ್ಲಾಳರ್ಕಳ ಮೊಗ್ಗಳಮಂ ಮುರಿದು ಕೊಂಡು ತದ್ರೂತಳು | ೬೧