ಪುಟ:ಕೆಳದಿನೃಪವಿಜಯಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܧ 48 ಪಂಚವಾಕ್ಯಾಸಂ ಬಗ್ಗದ ಮನ್ನೆ ಯರದಟಂ ಮಗ್ಗಿಸಿ ತದ್ಧರಿತ್ರಿಯಂ ವಠಗೈದಂ | - ಮತ್ಯಮದಲ್ಲದಾಯನೂರಗೌಡಂ ಮೊಸರೂರೊಳೊಂಟೆಯುಂ ಮಾಡಿಕೊಂಡಿರಲಾಕೌಂಟಿಸೀಮೆಗಳಂ ತೆಗೆದುಕೊಂಡಾ ಕೋಂಟೆಯಂ ಕೆಡಹಿ ಸಿದ್ದೇಶ್ವರದೊಳೆ 1 ನವೀನಪರಿಷ್ಕರಣಮಂ ನಿರ್ಮಾಣಂಗೈಸಿದ ನಂತುಮಲ್ಲದೆಯುಂ | ೬೩ ಹಿರಿಯಹನುಮೇಂದ್ರಸುತನಂ ಪೊರೆದೆಡತೊರೆ ಗಾಜನೂರು ಸೀಮೊಗೆಯ ಸುವಿ | ಸ್ವರಮಾದ ಅಕ್ಕುವಳ್ಳಿಯ ವರಕೊಂಟಾತ್ರಯವನಾನೃಪಂ ವಶಗೈದಂ || ಅದೆಂತೆಂದೊಡೆ, ತರಿಕೆರೆಯ ಹಿರಿಯಹನುಮಪ್ಪನಾಯಕನಸು ತರಿರ್ವರುಂ ತಂದೆ ಹಸುಗೆಗೆಟ್ಟು ಕೊಟ್ಟಂತಿರದೆ ತಮ್ಮೊವಾದಿಸಿ ಪೊಣರ್ದು ಕಿರಿಯಾತಂ ಕಡವೂರ ತೆಗೆದುಕೊಳ೮ ಪಿರಿಯಾತನಿಕ್ಕ ರಿಗೆ ಬಿ ಸಿ ಕಳುಪಿ ಚಿಕ್ಕಕಲ್ಲಪ್ಪನೆಂಬ ದಳವಾಯ ಸಂಗಡಂ ಸೈನಮಂ ಕೂಡಿಸಿ ಕಳುಸಲಾ ಚಿಕ್ಕ ಕುಮಾರಂ ಬೇಲೂರ ವೆಂಕ ಟಾದ್ರಿನಾಯಕರ್ಮ್ಮೆಸೂರವರ್ಚಕ್ಕನಾಯಕನಹಳ್ಳಿಯವರ್ತಿ೦ತನಕ ವರ್ಸೀರೆದ ರಂಗಪ್ಪನಾಯಕರ್ಮು೦ತಾದವರ ಸೈನ್ಸಮಂ ಬರಿಸಿಕೊಂಡು ಹೇರಳಬಲಮಂ ಮಾಡಿಕೊಂಡಿದಿರ್ಚಿ ನಿಲ೮, ಪಿರಿಯ ಕುಮಾರಂ ನಿತ್ತರಿಸಿ ನಿಲಲಶಕವಾಗಿ ಮತ್ತಮಿಕ್ಕೇರಿಗೆ ಬಿಸಿ ಕಳಪಲಾಗಳಾ ವೆಂಕಟಪ್ಪನಾಯಕ, ಸೈನೈಸಹಿತಂ ಇಕ್ಕೇರಿಯಿಂ ತಾನೆ ತೆರಞ್ಞತರ ಲಾಗಳಾ ಪಿರಿಯ ಕುಮಾರನೆಂದು ಗಂಗೂರೆಡೆಯೊಳ್ಳಂಧಿಸಿ, ಸಿಮೊಗೆ ಗಾಜನೂರು ಲಕ್ಕುವಳ್ಳಿಯ ಸೀಮೆ ಕೊಂಟೆಗಳ ಕಾಣಿಕೆರೂಪಾ ಗಿತ್ತು ಮರೆವುಗಲಭಯವಿತ್ತು ತುಂಗಭದ್ರಾ ನದಿಯನುತ್ತರಿಸಲಾವಾ ರ್ತಯಂ ಕೇಳು ಕಿರಿಯು ಕುಮಾರನ ಸಹಾಯಕ್ಕೆ ಬಂದವರ್ಧೆ 1 ಶಿವೇಶ್ವರದೊಳೆ (ಕೆ.) ಕಿ.