ಪುಟ:ಕೆಳದಿನೃಪವಿಜಯಂ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಆಳದಿನೃಪವಿಜಯಂ ರ್ಯoಗುಂದಿ ನಿತ್ತರಿಸಲಾರದೆ ಬಾಣಾವರಕ್ಕಾಗಿ ಪಲಾಯನಂಗೆಯಲಾ ಗಳಾ ವೆಂಕಟಪ್ಪನಾಯಕಂ ಹಿರಿಯ ಲಿಂಗಣನಾಯಕನೆಂಬ ಧಳವಾರ ಸಂಗಡಂ ಹೇರಳಬಲವಂ ತರಣ್ಣ ಕಳುವಲಾತಂ ಕಡವೂರ ಕೊಂ ಟೆಯಂ ವೇಡೆಸಿ ತಳಸುರಂಗಗಳ॰ ನಡೆಸಿ, ತತ್ತೋಂಟೆಯಂ ತೆಗೆದುಕೊ ೪೮ ಕೋಟೆಯಂ ಹಿರಿಯ ಕುಮಾರಂಗಿತ್ತು ಮನ್ನಿಸಿ, ಮತ್ತಂ ಬಾಣಾವರಕ್ಕೆದುತಿರಲಾ ವಾರ್ತೆಯಂ ಕೇಳ ಈಂತಭಯೋದ್ರೇಕದಿಂ ಚಿಕ್ಕ ಕುಮಾರನೆಂದು ಮರೆವುಗಲವರಿರ್ವರ ವಿವಾದಮಂ ತೀರ್ಚಿ ಮನಸ್ಸಂಕೋಚವಂ ಪರಿಹರಿಸಿ ಬುದ್ಧಿ ಮಾರ್ಗoಗಳ೦ ತಿಳುಪಿ, ಭ೪ ಕವರ್ಗಳಿಂದನೇಕದ್ರವ್ಯಾಭರಣಾಂಬರವಸ್ತುವಾಹನಾದಿಗಳ ಸಂಗ್ರಹಿಸಿ ಪರಮಪ್ರಖ್ಯಾತಿಯಂ ಪಡೆದು ಮರಳನಂತುಮಲ್ಲದೆಯುಂ H ೬೫ ವರರಾಯದುರ್ಗಬೇಲೂ ರರಸರನೊಳಗೆನಿಸಿ ಹರಪುರಾಧೀಶ್ವರನಂ || ಫರೆದುರುತರಚಿಂತನಕ ೮ರೆಯನನೆರ್ದೆಗೆಡಿಸಿ ಬಾಹುಬಲಮಂ ಮೆರೆದಂ ! && ಇಂತಾ ವೆಂಕಟಪ್ಪನಾಯಕಂ ಸೂದೆ ಬಿಳಗೆ ತರಿಕೆರೆ ಮುಂತಾ ದ ಮನ್ನೆ ಯರ್ಕಳ್ಳಾನತ್ಯಂತ ಪ್ರಖ್ಯಾತಿಯಂ ಪಡೆದು ರಾಜಮಂ ಪರಿಪಾಲಿಸುತ್ತುಂ (ರಾಜ್ಯ ಪರಿಸರಣಂಗಳ್ಳಿ ತತ್ತ್ವಾನಂಗಳು ಚಿತವಾದಧಿಕಾರಿಗಳ೦ ನೆಲೆಗೊಳಿಸಿ ಕೊಂಟೆಗಳ೦ ಬಲಿಸಿ ಜಕೀರಿರಸ್ತು ಮುದೆಗಳು ಪೂರ್ಣವನಾಗಿನಿ ತತ್ಪರಿಸರಣಂಗಳ ಯೋಗ್ಯತಾನು ಸರವರಿತು ಪದಾತಿಗಳಂ ನೆಲೆಗೊಳಿಸಿದನಂತುಮ್ಮಲ್ಲದೆಯುಂ | ೬೬ ಕರೆ ಕಳ್ಳರಮಾರಾಮಂ ವರಶಾಲಿ ಸಿತೇಕು ಧಾನ್ಯಭೂಮಿಕ ಯೇಸವಾ | ಗರತೋಂಟಮಿವರ್ಗಳಿಂದೆಡೆ ದೆರಪಿಲ್ಲದ ತೆರದೆ ಗೆಯ್ಯಗೊಳಿಸಿದನಿಳಯಂ || &y