ಪುಟ:ಕೆಳದಿನೃಪವಿಜಯಂ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 ೬ ಪಂಚಮಾಶಾಸಂ ಳ್ಳನೋಹರವಾದ ರಾಜಾಲಯವುಂ ನಿರ್ಮಾಣಂಗೈನಿ ಮತ್ತವಾಸ ದಾಶಿವಸಾಗರಕೆಳದಿಯಪೊಳಲ ಮಧ್ಯದೊಳಸವ ಸಂಗಮೇಶ್ವರನೆಂಬ ಗ್ರಾಮದೆಡೆಯೊಳೆ ಲೋಕಹಿತಾರ್ಥಮತ್ಯಂತಮನೋಹರವಾದ ತಟಾ ಕಮಂ ನಿರ್ಮಾಣಂಗೈಸಿದನಂತುವಲ್ಲದೆಯುಂ ! ಆ ಕೆರೆಯ ಬಳಿಯೊಳನುಪಮ ನಾಕೋದ್ಯಾನಕ್ಕೆ ತೋಣೆಯೆನಿಸ್‌ರಾಮಾ | ನೀಕವನರಮನೆಯಂ ಸ್ ಖ್ಯಾಕರಕೇಸುಸೌಧವಂ ರಚಿಯಿಸಿದಂ | vi ಮತ್ಯಮಾಸಂಗಮೇಶ್ವರದೆಡೆಯೊಳೆ, ಶಾಲೀಕ್ಷೇತ್ರ ಪುಂಡೋಕ್ಷ ವಾಟಗಳಂ ಕಲ್ಪಿಸಿ ಇಕ್ಕೇರಿಯಘೋರೇಶ್ವರದೇವರಹೋಬಳಿಯೆಂದ ಘೋರೇಶರದೇವರ ಪೂಜಾವೈಭವಾರ್ಥಖಾರಾರ್ಸಾರ ಪೊಂಗಳನೀವ ಸಿನ ಸೀಮೆಯ ವಿಂಗಡಿಸಿ, ಅದಕ್ಕುಚಿತವಾದಧಿಕಾರಿಯಂ ನೆಲೆಗೊ ಇಸಿ ಆಗಮೋಕವಿಧಾನದಿಂ ತದ್ದೇವತಾಪೂಜೆ ಕಾರ್ತಿಕದೀಪಾರಾಧನೆ ಮುಂತಾದ ಪೂಜೆಗಳv ನಡೆಸಿ ಕೆಳದಿರಾಮೇಶ್ವರದೇವರ್ಗಂ ವೀರಭದ್ರ ದೇವರ್ಗo ವಿಶೇಷಭೂಸ್ವಾಸ್ಥೆಯಂ ಬಿಟ್ಟು ಪೂಜೆಗಳ• ನಡೆಸಿ ರಾಮೇ ಶರದೇವರ ರಂಗಮಂಟಪಮಂ ಶಿಲಾಮಯವನಾಗಿನಿ ಮತ್ತಮಾ ಕೆಳದಿ ದರಮನೆಯ ಸವಿಾಪದೊಳೆ ಸಂಪೆಕಟ್ಟೆಯೆಂಬ ತಟಾಕಮ ಪುಪ್ಪ ವಾಟಗಳುಮುಂ ನಿರ್ಮಾಣಂಗೈನಿದನಂತುಮಲ್ಲದೆಯುಂ v೧ ಚಾರುತರತುಂಗಭದ್ರಾ ತಿರಸವಿಾಪದೊಳ ಮಾತ್ಸನಾಮಾಂಕಿತದೊಳೆ ! ವೀರಾಂಬಾಪುರವೆಂಬ ವ ಹಾರಮೃತರಾಗ್ರಹಾರಮಂ ವಿರಚಿಸಿದಂ || vre ಇಂತು ತುಂಗಭದ್ರಾ ನದೀತೀರದೊಳೆ ಭೀಮನಕಟ್ಟೆಯೊಳ್ ವೀರಾಂಬಾಪುರಮೆಂಬಗ್ರಹಾರಮಂ ಕಟ್ಟಿಸಿ ಮತ್ತಂ ಭಾರಂಗಿಯೊಳಿ ಶರಾವತೀತೀರದೊಳೆ ಸಪತ್ನಿಯ ಹೆಸರೆಳಭಿನವವೀರಾಂಬಾ ಪುರ ಎ