ಪುಟ:ಕೆಳದಿನೃಪವಿಜಯಂ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಕೆಳದಿನೃಪವಿಜಯ ಎಂಬಗ್ರಹಾರಮಂ ಕಟ್ಟಿಸಿ ವೃತ್ತಿ ಕ್ಷೇತ್ರ ನಿವೇಶನಂಗಳಂ ಕಲ್ಪಿಸಿ ಸದ್ದಾ ಣರ್ಗೆ ತಿವಾರ್ಪಿತವಾಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆದಿತ್ಯನಂತುವಲ್ಲದೆಯುಂ | V! * ಬಾರಕೂರ್ಬೇಣ್ಣ ಎಳ್ಳಿಯು | ಮಾರಗ ಶಂಕರನಾರಾಯಣ ಸಾಗರ ಭೋ | ಮೂರು ಕೊಡೆಯಾಲಗಳು ದಾರ ಮಹತ್ತಿನ ಮಠಂಗಳಂ ಕಟ್ಟಿಸಿದಂ || vg ಇಂತಿವು ಮುಂತಾದ ಸ್ಪಳಂಗಳೂಳೆ ಮಹತ್ತಿನ ಮಠಮಂ ಕಟ್ಟಿಸಿ ಭೂಸಂಸ್ಥೆಗಳಂ ಬಿಡಿ”ವಜಂಗಮಾರ್ಥಂ ಶಿವಾರ್ಪಿತವಾಗಿ ಧಾರೆಯನೆರೆದು ಸ್ಥಿರಶಾಸನಮುಂ ಬರೆಸಿತ್ತು ಸುಖವಿರುತ್ತುಮಿರಲೆ ತನ್ನ ಕಿರಿಯನ್ನು ಚಿಕ್ಕಸಂಕಣ್ಣ ನಾಯಕನ ಪುತ್ರನಾದ ಸಿದ್ದಪ್ಪ ನಾಯಕಂ ಶಿವಸಾಯುಜ್ಯವನೈದಅತ್ಯಂತದುಃಖದಿಂ ಚಿತ್ತವಿಹ್ವಲನಾಗಿ ವೈರಾಗ್ಯಂ ಪುಟ್ಟ ಬಳಿಕ್ಕಾತ್ಮಜ್ಞಾನಾನುಸಂಧಾನೋಪಯುಕ್ತವಾದದ್ಧಾ ತಶಾಸ್ತ್ರ )ಂಗಳಂ ಸಕಲನೀತಿಶಾಸ್ತ್ರಂಗಳಂ ಕೇಳು ಬಳಕಂ ಪದ್ಮಪು ರಾಣದುತ್ತರಖಂಡದೊಳೆ ಶ್ರೀಮತ್ಪರಮೇಶ್ವರಂ ರಾಮಭದ್ರಂಗುರದೇಶಂ ಗ್ರದ ಪದಿನೆಂಟವಾದಂಗಳುಳ್ಳ ಶಿವಗೀತೆಯಂ ಲೋಕೋಪಕಾರಾರ್ಥ ಮಾಗಿ ಕವಿತಿರುವಭಟ್ಟರಿಂ ವಾರ್ಧಿಕಪಟ್ಟದಿಯೊಳೆ ಕರ್ಣಾಟಕಕಾ ವೈಮನಾಗಿಸಿ, ಮತ್ಯಮದಲ್ಲದಾ ಕವಿತಿರುವುಲಭಟ್ಟರಿಂಗೀರ್ವಾಣದೊಳೆ ತಿವಾಷ್ಟ್ರಪದಿಯಂ ರಚನೆಗೈನಿ, ಮತ್ತಮದಲ್ಲದೆ ರಂಗನಾಥದೀಕ್ಷಿತನೆಂಬ ವಿದ್ವಾಂಸನಿಂ ತಂತ್ರಸಾರಮೆಂಭಾಗಮಗ್ರಂಥಕ್ಕೆ ವ್ಯಾಖ್ಯಾನಮಂಮಾಡಿಸಿ ದೇವತಾಸ್ಮಪ್ಪ ಸೂಚನಾಮೂಲದಿಂ ತನ್ನೆಡೆಗೈದಿದಶ್ರಪಂಡಿತರಮುಖದಿಂ ವಾನಪ್ರಿಯವೆಂಬ ಹೆಸರುಳ್ಳ ವಿಸ್ತಾರವಾದಕ್ಷಶಾಸ್ತ್ರ ಮಂ ಸಂಪಾ ದಿಸಿ ವರ್ತಿಸುತ್ತುವಿರಲಾಕಾಲದೊಳೆ, ವಿಶೇಪಬಿರುದನಾಂತುವರ್ತಿ ಸುತ್ತುಮಿರ್ದ ವಿಶಿಷ್ಟಾದೈತವಾದಸಮರ್ಥನಾದ ಚತುಶ್ಯಾಸ್ತ್ರಪಂಡಿತ ನೆನಿಸ್ಸ ರಾಮಾನುಜಶೃಂಗಿವರ್ಯನೆಂಬೊರ್ವ 1 ವಿದ್ಯಾಂಸಂ ಇಕ್ಕೇರಿಗೆ 1 ರಾಮಾನುಜಕ್ಕಂಗಿನೈದ್ಯನಾದೊವ (ಒ)