ಪುಟ:ಕೆಳದಿನೃಪವಿಜಯಂ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

89 ಪಂಚವಾಶ್ವಾಸಂ ಬಂದು ತಮ್ಮಂ ಸಂಧಿಸಿ ಸವಿಾಪದಲ್ಲಿ ವರ್ತಿಸುತ್ತುಮಿರಲಾಕಾಲದೊಳೆ, ಕಾಶಿಯಿಂ ಭಟ್ಟೋಜಿರೀಕ್ಷಿತನೆಂಬ ಘಟಕವಿದ್ವಾಂಸನೈದಿರಲಾ ಭಟ್ರೋ ಆದಿಕ್ಷಿತರ್ಗo ಆ ರಾಮಾನುಜಶ್ಚಂಗಿಗಳ ವಿತಿಪ್ಯಾಡ್ಮಿತಶುದ್ದಾದ್ಯೋತಕಾ # ಗಳಲ್ಲಿ ಪ್ರಸಂಗವಂ ಮಾಡಿಸಿ ಸಕಲವಿದ್ವಜ್ಜನಸಮ್ಮತಿಯಿಂದಾವಿತಿ ವ್ಯಾಡ್ಮಿತವಾದಸಮರ್ಥನಾದ ರಾಮಾನುಜಶೃಂಗಿಯ ಕಕ್ಷಿಯಂ ಖಂಡಿಸಿ ಮತ್ಯಂ ಕೆಲವುಶಾಸ್ತ್ರ ಪ್ರಸಂಗಮುಖದಿಂದವನಂ ಸೋಲಿಸಿ ಅವನ ವಿಶೇ ಪಬಿರುದಂ ಕಳಚಿಸಿ ವಶ೦ಗೈದು ವಿಶಿಷ್ಕೃವೈದಿಕಾದೈತಸಿದ್ಧಾಂತಸ್ಥಾಪ ನಾಚಾರ್ಯನೆಂಬ ಬಿರುದಿನ ಪೊಗಳ್ಯಭಿಧಾನಮಂ ಸಂಪಾದಿಸಿದನಂತ ರಂ ತಮ್ಮ ಹಿರಿಯಯ್ಯ ಚಿಕ್ಕಸಂಕಣ ನಾಯಕರ ಪೌತ್ರನಾದ ಶಿವಪ್ಪ ನಾಯಕಂಗೆ ದುರ್ಗದ ಪಟ್ಟಣಶೆಟ್ಟರ ಮಗಳು ಲಿಂಗವಾಜಿಯವರು ಸೂರಿರಾಯನ ಬಸವಪ್ಪನ ತಂಗಿ ಶಾಂತಮ್ಯಾಜೆಯವರು ಹೀಗೆ ಇರ್ವರ್ಕನ್ಯಾರತ್ನಂಗಳಂ ವಿವಾಹಮಂ ರಚಿಸಿ ತಟ್ಟಿವಪ್ಪನಾಯಕರ ಸಹೋ ದರನಾದ ಚಿಕ್ಕವೆಂಕಟಪ್ಪನಾಯಕಂಗೆ ವೀರವೊಡೆಯರ ಕುಮಾರಿ ಯಾದ ಮಲ್ಲಮ್ಮಾಜಿಯೆಂಬ ಸೆಣ್ಣನೆಯನುದ್ವಾಹಮಂ ರಚಿಸಿ | V೫ * ಸರಸಸಂಗೀತಲೋಲಂ ನಿರುಪಮಕೌಶಲ್ಯವಿವಿಧಸಾಹಿತ್ಯವಿದಂ | ಸುರುಚಿರಸಕಲಕಲಾಸ ತ್ರರಿಣತನೆಂದೆನಿಸಿ ವೆಂಕಟೂರ್ವಿಪನೆಸೆದಂ || ಮತ್ತಮದಲ್ಲದಾ ವೆಂಕಟಪ್ಪನಾಯಕಂ ಕೊಲ್ಲರ ಮೂಕಾಂ ಬಿಕೆಯಮ್ಮನವರ ದೇವಸ್ತಾನಮಂ ವಿಸ್ತಾರವಾಗಿ ಶಿಲಾಮಯವನಾ ಗಿಸಿ ವಿಶೇಷಭೂಸ್ವಾಸ್ಥಯಂ ಬಿಡಿಸಿ ತತ್ತೂಜಾವಿಭವಂಗಳ೦ ಲೋಪ ಮಾಗದಂತೆ ನಡೆಸಿ ತಾಂ ಸಾಧಿಸಿದ ಘಟ್ಟದ ಮೇಗಣ ಕೆಳಗಣ ಮಹಾದೇವತಾಸ್ತಳಂಗಳೊಳಿ ಪ್ರತಿವರ್ಷ ಶ್ರಾವಣಮಾಸದೊಳೆ ವಿಶೇಪ್ಪ ಗಟ್ಟಲೆಯಾಗಿ ಪೂಜೆ ಕಾರ್ತಿಕಮಾಸದೊಳೆ ಲಕ್ಷದೀಪಾರಾಧನೆ ರಥೋ ತೃವಾದಿಕಟ್ಟಲೆಗಳ ಡೆವಂತು ನಿಯಾಮಕಂಗೈನಿ, ಗುರುಲಿಂಗಜಂಗಮಾ K. N. VIJAYA. V 12