ಪುಟ:ಕೆಳದಿನೃಪವಿಜಯಂ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷಷ್ಠಾ ಶ್ಲಾ ಸಂ.


ವರ ಕೆಳದಿಯ ಚೌಡನಹೀ ಶರನ ಸುತಂ ವರಸದಾಶಿವೋರ್ವಿವಾಲಂ | ಧುರಧಿ'ರತತ್ವದಾಶಿವ ಧರಣೀಶ್ವರವಲ್ಬಗಾತ್ಕಸಂಭವರಿರ್ವರ || ಪಿರಿಯಂ ಸಂಕಣಭೂಪಂ ಕಿರಿಯಾತಂ ಚಿಕ್ಕಸಂಕಣೋರ್ವೀಪತಿಯಾ | * ಸಿರಿಯಸಂಕಣಧಾಥೀ ಕರಗಿರ್ವತ್ರನುಸರ್ಕಳಹಿಮಧಾಮನಿರ್ಭ || ಅವರಿರ್ವರೊಳಂ ಪಿರಿಯಂ ಭುವನೈಕ ಪ್ರಥಿತರಾಮರಾಜನೃಪಾಲಂ | ಅವಿರಳ ವಿಕ್ರಮತತ್ಸಹ ಭವನವನೀನಾಥತಿಲಕವೆಂಕಟಭೂಖಂ ! ಆ ವೆಂಕಟನ್ನ ಪನ ಸುತಂ ಭೂವಿನುತಂ ಭದ್ರಭೂಪನಾತನ ತನುಜಂ | ಶ್ರೀವೀರಭದ್ರನೃಪನಿವ ರಾ ವರಸಂಕಣನ್ನ ಪಾಲವಂಶಜರಾದರೆ | ಅರಿವಂತಿನ್ನೋ ರೆವೆಂ ನೃಸ ವರನೆನಿಸುವ ಪಿರಿಯಸಂಕಣೋರ್ವಿಸನ ಸಹೋ | ದ ನೆನಿಪ ಚಿಕ್ಕಸಂಕಣ ಧರಣೀಶನ ವಿತತವಂಶಪಾರಂಪರೆಯಂ || 1 ಈ ವಂಶಾವಳಿಯನ್ನು ತಿಳಿಸತಕ್ಕ ಹದಿಮೂರು ಕಂದಪದ್ಯಗಳು ಒಲೆಯ ಪುಸ್ತಕದಲ್ಲಿಲ್ಲ.