ಪುಟ:ಕೆಳದಿನೃಪವಿಜಯಂ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ 164 ಕೆಳದಿನೃಪವಿಜಯಂ ಯುದ್ಧ ವನೊಡರ್ಚಲಲ್ಲಿಯೆ ಬಿದ್ದಳಯಕ್ಕಿಳಿಯುಭದ್ರಪಂ ಕರ್ತಕ್ರ | ಇುದ್ರತಳಿ ದುರ್ಮಂತ್ರದ ಗದ್ದಲವ ನಿಲಿಸಿ ತಾವತರಞ್ಞತರುತುಂ | «ತಿ ಗುಳವಾಡಿಗೈದಿಯಂತಃ ಕಲಹವನುರೆ ಬಿಡಿಸಿ ಶಿವನರೇಂದ್ರನ ಮನಮಂ | * ತಿಳುಹಿ ತರ್ಕ್ಕ ಸಿ ಯಲ್ಲಿ | ಘಳಿಲನೆ ತಾಂ ತೆರಳು ಕಂಡಲೂರಂ ಪೊಕ್ಕಂ | મમ ಇಂತು ವೀರಭದ್ರನಾಯಕರ್ಗುಳವಾಡಿಯಿಂ ತೆರಳು ಕಂಡ ಊರಂ ಪೊಗಲನಂತರಂ || ಮರುದಿವಸಮನುಜಸಹಿತಂ ಭರದಿಂದಲ್ಲಿ ತೆರಳು ಶಿವಭೂಪಾಲಂ || ವರಕಂಡಲರನುರೆ ಪೊ ಕರಸಿನ ಸಂದರ್ಶನವನಣಂ ವಿರಚಿಸಿದಂ | ೫೩ ಇಂತಾ ಶಿವಪ್ಪನಾಯಕಂ ಸಹೋದರ ವೆಂಕಟಪ್ಪನಾಯಕಂವೆ ರಸು ಗುಳವಾಡಿಯ ಪಳ್ಳದಿಂ ತೆರಳು ಕಂಡಕೂರಂ ಪೊಕ್ಕು ಕರ್ತರ ಸಂದರ್ಶನಂಗೈದು ನೀಂ ಮುನ್ನಿನಂತೆ ವೇಣುಪುರಕ್ಕೆ ಬಿಜಯಂಗೈದು ಸಂಸ್ಥಾನದ ಸಕಲ ಕಾರ್ಯಂಗಳಂ ವಹಿಸಿ ನಡೆಸಿಳ್ಳಂದು ಪಎಗೆ ಯೊಕೊಡವಡಿಸಿ ಕರೆಯಲಾವಿಲ್ಲಿಯೆ ನಿಂದಿರ್ದುಂಟಾದ ಸಂಸ್ಥಾನಕಾ ರೈಂಗಳನೆಲ್ಲಮಂ 1 ನಿನ್ನ ಮುಖದಲ್ಲಿಯೆ ನಡೆಸುವುದೆಮಗೆ ಭೂಷಣ ಮಾಗಿರ್ಪುದೆಂದು ನೀತಿಶಾಸ್ತ್ರಂಗಳಂ ಪೇಡವಡಿಸಿದಾ ಶಿವಪ್ಪ ನಾಯಕರೆಂ ವೆಂಕಟಪ್ಪನಾಯಕರಂ ವೇಣುಪುರಕ್ಕೆ ಬೀಳ್ಕೊಟ್ಟು ತಾಂ ನಿಶ್ಚಿಂತೆಯಿಂ' ಶಿವಾರ್ಚನಾದಿ ಸತ್ಯ ನಿತ್ಯನಿಯಮಂಗಳಂ ಲೋಪ ಮಾಗದಂತಾಚರಿಸಿ ನಡೆಸುತ್ತುಂ | ೫v 1 ನಿಂದಿರ್ಡೇನುಂಟಾದ ಸಂಸ್ಥಾನದ ಕಾರ್ಯಂಗಳನೆಲ್ಲವಂ (ಕ, ಒ.) - *